ಸುದ್ದಿದಿನ, ಚಿತ್ರದುರ್ಗ: ನಗರದ ಅಭಿವೃದ್ಧಿ ಕುರಿತು ಪದೇಪದೇ ನೆಪ ಹೇಳುತ್ತಿದ್ದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರಿಗೆ ಈ ಬಾರಿ ನಗರದ ಜನ ಪೂರ್ಣ ಬಹುಮತ ನೀಡಿದ್ದಾರೆ.ನಗರದ ಅಭಿವೃದ್ಧಿ ಕುರಿತು ಶಾಸಕರು ನನಗೆ ಅಧಿಕಾರದ ಸಮಸ್ಯೆಯಿದೆ. ನಗರಸಭೆಯಲ್ಲಿ ನನಗೆ...
ಸುದ್ದಿದಿನ ಡೆಸ್ಕ್: ನಗರಸಭೆ ಫಲಿತಾಂಶ ಬೆನ್ನಲ್ಲೇ ಹಿಂದೆ ಪ್ರಕಟವಾಗಿದ್ದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲು ಬದಲಾವಣೆವಾಗಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಹಿಂದೆ ಪ್ರಕಟವಾಗಿದ್ದ ಮೀಸಲು ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆಗೆ...
ಸುದ್ದಿದಿನ, ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ನಗರಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿದೆ ಗೆಲುವಿನ ಕೇಕೆ ಹಾಕಿದೆ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಚಾಣಾಕ್ಷ ನಡೆಯ ಮೂಲಕ ಚಿತ್ರದುರ್ಗ ನಗರಸಭೆ ವಶಪಡಿಸಿಕೊಳ್ಳುವಲ್ಲಿ ಪಾರುಪತ್ಯ ಸಾಧಿಸಿದ್ದಾರೆ. ನಗರಸಭೆ ಆರಂಭದಿಂದ...
ಸುದ್ದಿದಿನ, ಚಿತ್ರದುರ್ಗ: ನಗರಸಭೆ ಚುನಾವಣೆಗೆ ಆ.31ರಂದು ಶುಕ್ರವಾರ ಮತದಾನ ಭರದಿಂದ ಸಾಗಿದ್ದು, ಅಭ್ಯರ್ಥಿಗಳಲ್ಲಿ ತಳಮಳ ಶುರುವಾಗಿದೆ. ಇಷ್ಟು ದಿನ ಮತಪ್ರಚಾರ ಮಾಡಿ ಮತದಾರರ ಮನವೊಲಿಸುವ ಯತ್ನ ಮಾಡಿದ್ದ ಅಭ್ಯರ್ಥಿಗಳು ಇಂದು ಅದೃಷ್ಟ ಪರೀಕ್ಷೆಯ ತಳಮಳದಲ್ಲಿದ್ದಾರೆ. ಪ್ರತಿ...
ಸುದ್ದಿದಿನ, ಚಿತ್ರದುರ್ಗ : ಶ್ರೀ ಮುರುಘಾಮಠದಲ್ಲಿರುವ ನಡೆಯುತ್ತಿರುವ ಶರಣ ಸಂಸ್ಕøತಿಯ ಉತ್ಸವ 2018ರ ಪ್ರಯುಕ್ತ “ಸೌಹಾರ್ದ ನಡಿಗೆ ಶರಣ ಸಂಸ್ಕøತಿ ಕಡೆಗೆ” ಕಾರ್ಯಕ್ರಮದೊಂದಿಗೆ ಉದ್ಘಾಟನಾ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ಈ ಜಾಥಾವು ನಗರದ ಕನಕ ವೃತ್ರದಿಂದ, ಕೋಟೆಯ...
ಸುದ್ದಿದಿನ ಚಿತ್ರದುರ್ಗ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಹಾತ್ಮ ಗಾಂಧೀಜಿಯವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ಸತ್ಯ ಮಾರ್ಗ ಹಾಗೂ ಶಾಂತಿ ಮಾರ್ಗ ಎಂಬ ಎರಡು ಸ್ತಬ್ದಚಿತ್ರವನ್ನು ಆಯೋಜಿಸಲಾಗಿದ್ದು ಶಾಂತಿ ಮಾರ್ಗ ಸ್ತಬ್ದಚಿತ್ರವು...
ಚಿತ್ರದುರ್ಗ, ಸುದ್ದಿದಿನ (ಸೆ.28): ರಾಜ್ಯದ ಗಮನ ಸೆಳೆದಿರುವ ಚಿತ್ರದುರ್ಗ ಹಿಂದೂ ಮಹಾ ಗಣಪತಿ ವಿಸರ್ಜನೆ ಶೋಭಾಯಾತ್ರೆ ಸೆ.29ರ ಶನಿವಾರ ನಡೆಯಲಿದ್ದು, ನಗರದ ತುಂಬಾ ಸಿದ್ಧತೆ ಕಾರ್ಯಗಳು ಭರದಿಂದ ಸಾಗಿವೆ. ಚಿತ್ರದುರ್ಗದ ಮುಖ್ಯ ರಸ್ತೆಗಳು ಸಂಪೂರ್ಣ ಕೇಸರಿಮಯವಾಗಿದ್ದು,...
ಸುದ್ದಿದಿನ ಡೆಸ್ಕ್ : ಜಗದೊಳಿತಿಗಾಗಿ ಜನಿಸಿದ ಜಗದ್ಗುರು ನಾಡಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದ ಅದಮ್ಯ ಚೇತನ , ಭಕ್ತರ ಹೃದಯ ಸಿಂಹಾಸನಾಧೀಶ ಲಿಂಗೈಕ್ಯ ಶ್ರೀ ತರಳಬಾಳು ಜಗದ್ಗುರು 1108 ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ...
ಸುದ್ದಿದಿನ ಡೆಸ್ಕ್ : ಪ್ರತಿ ಬಾರಿ ನಾಡಿನ ಗಮನ ಸೆಳೆಯುವ ಚಿತ್ರದುರ್ಗದ ಹಿಂದೂ ಮಹಾ ಗಣಪತಿ ಈ ಬಾರಿ ‘ರಾಜ ಗಾಂಭೀರ್ಯ’ ದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ ! ಹೌದು, ಈ ಬಾರಿ ಚಿತ್ರದುರ್ಗದ ಹಿಂದೂ...
ವೈ.ಆರ್.ಆದಿಶೇಷ ರೋಟರಿ ಭವನ ಉದ್ಘಾಟಿಸಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ