Connect with us

ನಿತ್ಯ ಭವಿಷ್ಯ

ಈ ರಾಶಿ ಆಸ್ತಿ ಖರೀದಿ ಬಯಸಿದವರಿಗೆ ಮತ್ತು ಆಸ್ತಿ ಮಾರಾಟ ಬಯಸಿದವರಿಗೆ ನೆರವೇರಲಿದೆ! ಭಾನುವಾರ ರಾಶಿ ಭವಿಷ್ಯ-ಏಪ್ರಿಲ್-11,2021

Published

on

ಸೂರ್ಯೋದಯ: 06:08 AM, ಸೂರ್ಯಸ್ತ: 06:30 PM

ಶಾರ್ವರೀ ನಾಮ ಸಂವತ್ಸರ
ಫಾಲ್ಗುಣ ಮಾಸ, ಶಿಶಿರ ಋತು, ಉತ್ತರಾಯಣ, ಕೃಷ್ಣ ಪಕ್ಷ,

ತಿಥಿ: ಚತುರ್ದಶೀ ( 06:03 )
ನಕ್ಷತ್ರ: ಉತ್ತರ ಭಾದ್ರಪದ ( 08:57 )
ಯೋಗ: ಇಂದ್ರ ( 13:51 )
ಕರಣ: ಶಕುನಿ ( 06:03 ) ಚತುಷ್ಪಾದ ( 18:59 )

ರಾಹು ಕಾಲ: 04:30 – 06:00
ಯಮಗಂಡ: 12:00 – 1:30

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ

ನಂಬಿದವರಿಂದಲೇ ಮೋಸ ಸಾಧ್ಯತೆ, ಹಿತಶತ್ರುಗಳಿಂದ ತೊಂದರೆ ಬರುವುದು, ನಿಮಗೂ ಮೇಲಾಧಿಕಾರಿ ನಡುವೆ ಮಾತಿನ ಚಕಮಕಿ ಸಂಭವ, ಮಕ್ಕಳಿಂದ ಜಗಳ ಸಂಭವ, ನೆರೆಹೊರೆಯವರ ಕಡೆಯಿಂದ ವಾಗ್ವಾದ, ಸಹೋದ್ಯೋಗಿಗಳು ನಿಮ್ಮ ಕರ್ತವ್ಯಕ್ಕೆ ಅಡತಡೆ ಸಂಭವ.

ವ್ಯಾಪಾರದಲ್ಲಿ ಹಿನ್ನಡೆ, ಹಣಕಾಸಿನ ಕೊರತೆಯಿಂದ ಕಟ್ಟಡ ಕಾಮಗಾರಿ ಅಡಚಣೆ, ಆರೋಗ್ಯದಲ್ಲಿ ಏರುಪೇರು ಸಂಭವ, ಸಾಲಗಾರರಿಂದ ಕಿರಿಕಿರಿ, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ನಷ್ಟ ಸಂಭವ, ವಾಹನ ಮಾರಾಟದಲ್ಲಿ ತೊಂದರೆ, ವಿವಾಹ ವಿಳಂಬ ಸಾಧ್ಯತೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಷಭ ರಾಶಿ

ಅನಿರೀಕ್ಷಿತ ಧನಲಾಭ, ಮೇಲಾಧಿಕಾರಿ ಬಗ್ಗೆ ಮೃದು ಧೋರಣೆ ಅನುಸರಿಸಿ, ಕೃಷಿಕರಿಗೆ ಲಾಭ, ಹೊಸ ಉದ್ಯಮ ಪ್ರಾರಂಭ ಮಾಡಲು ಪತ್ನಿಯ ಸಲಹೆ ಪಡೆದುಕೊಳ್ಳಿ, ಬಹುದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆ ಪರಿಹಾರ, ಚಲನಚಿತ್ರ ನಟ-ನಟಿಯರಿಗೆ ರಂಗಭೂಮಿ ಕಲಾವಿದರಿಗೆ ಹಿನ್ನೆಲೆ ಗಾಯಕರಿಗೆ ಸಂಗೀತ-ಸಾಹಿತ್ಯ ಬೇಡಿಕೆ ಹೆಚ್ಚಾಗಲಿದೆ.

ಇವರಿಗೆ ಒಳ್ಳೆಯ ಧನಲಾಭವಿದೆ, ಆಸ್ತಿ ವಿಚಾರಕ್ಕಾಗಿ ಸಹೋದರರೊಂದಿಗೆ ಘರ್ಷಣೆ ಉಂಟಾಗುವ ಸಾಧ್ಯತೆ ಇದೆ, ನೂತನ ವಾಹನ ಖರೀದಿಯ ಬಗ್ಗೆ ಚರ್ಚೆ, ಸಂಗಾತಿಯೊಂದಿಗೆ ಸಂಜೆ ವಾಯು ವಿಹಾರ, ದುಷ್ಟ ಜನರ ಸಹವಾಸದಿಂದ ಮಕ್ಕಳಿಗೆ ಸಮಸ್ಯೆ ಕಾಡಬಹುದು, ವ್ಯಾಪಾರಸ್ಥರು ಗ್ರಾಹಕರ ಮಧ್ಯ ವಾಗ್ವಾದ, ಶತ್ರುಗಳು ಶರಣ ಆಗುವ ಸಂಭವ, ಮದುವೆ ಅಡೆತಡೆ ನಿವಾರಣೆಯಾಗಲಿವೆ, ಸಂತಾನ ಸಮಸ್ಯೆ ಪರಿಹಾರ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ

ಪ್ರಯತ್ನಕ್ಕೆ ತಕ್ಕ ಪ್ರತಿಫಲ, ನೀಡಿರುವ ಸಂದರ್ಶನಕ್ಕೆ ಯಶಸ್ವಿ ಸಿಗಲಿದೆ, ಹಣಕಾಸಿನ ಕೊರತೆಯಿಂದ ಮಾನಸಿಕವಾಗಿ ಅಶಾಂತಿ ಉಂಟಾಗಬಹುದು, ಪ್ಲಿವುಡ್ ಹಾರ್ಡ್ವೇರ್ ವ್ಯಾಪಾರದಲ್ಲಿ ಅಧಿಕ ಲಾಭ, ಆತ್ಮೀಯ ಮಿತ್ರರು ಶತ್ರುವಾಗಿ ಪರಿವರ್ತನೆ, ರಾಜಕಾರಣಿಗಳಿಗೆ ಹಿತೈಷಿಗಳಿಂದ ತೊಂದರೆ ಕಾಡಲಿದೆ, ಮಕ್ಕಳ ಮದುವೆಗೆ ಮುಹೂರ್ತ.

ನಿಮಗೆ ಅಪಮಾನ ಮಾಡಿದವರನ್ನು ನಿರ್ಲಕ್ಷಿಸಿ, ವಿಶೇಷ ಉದ್ದಿಮೆ ಪ್ರಾರಂಭ, ಕುಟುಂಬದಲ್ಲಿನ ಭಿನ್ನ ಅಭಿಪ್ರಾಯ ನಿವಾರಣೆ, ಸನ್ ಪ್ರೇಮಿಗಳಿಗೆ ಮದುವೆ ಅನುಮತಿ ಸಿಗಲಿದೆ, ಆಸ್ತಿ ಮಾರಾಟ ಅಥವಾ ಆಸ್ತಿ ಖರೀದಿ ಸಾಧ್ಯತೆ, ದಾಂಪತ್ಯದಲ್ಲಿ ಅನಾವಶ್ಯಕ ಅನುಮಾನ ಬೇಡ.

ರಿಯಲ್ ಎಸ್ಟೇಟ್ ಆರ್ಥಿಕ ಪರಿಸ್ಥಿತಿಯಲ್ಲಿ ಕೊಂಚ ಚೇತರಿಕೆ ಇರುತ್ತದೆ, ಆಸ್ತಿ ಪಾಲುದಾರಿಕೆ ವಿಚಾರದಲ್ಲಿ ಅನಿರೀಕ್ಷಿತ ಘಟನೆಗಳಿಂದ ಗೊಂದಲಗಳು ಬರುವುದು, ರಾಜಕಾರಣಿಗಳು ತಮ್ಮ ಮತಕ್ಷೇತ್ರದಲ್ಲಿ ನಾನಾರೀತಿ ಬೆಳವಣಿಗಳು ಕಂಡುಬಂದರು ಕೊಂಚ ಗೊಂದಲಕ್ಕೆ ಕಾರಣವಾಗುವ ಸಮಸ್ಯೆಗಳಿಂದ ಯಾರನ್ನೂ ನಂಬದಂತಹ ಪರಿಸ್ಥಿತಿ ತೋರಿ ಬರುವುದು.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕರ್ಕಾಟಕ ರಾಶಿ

ವಿದೇಶದಲ್ಲಿ ಮಾಡುವಂತ ಉದ್ಯೋಗಿಗಳಿಗೆ ಬಿಡುವಿಲ್ಲದೆ ಕೆಲಸವಿರುತ್ತದೆ, ಶ್ರಮಕ್ಕೆ ತಕ್ಕಂತೆ ಫಲ ಸಿಗುವುದು, ಕೆಲವರು ಪಾರ್ಟ್ ಟೈಮ್ ಕೆಲಸಕ್ಕೆ ಪ್ರಯತ್ನ ಮಾಡುವವರಿಗೆ ಒಳ್ಳೆಯದಾಗಲಿದೆ, ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲಿದೆ, ಆರೋಗ್ಯ ಇಲಾಖೆ ಉದ್ಯೋಗಿಗಳಿಗೆ ಅಪೇಕ್ಷಿತ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ.

ಟ್ರಾನ್ಸ್ ಪೋರ್ಟ್ ಉದ್ಯಮ ದಾರರಿಗೆ ಆರ್ಥಿಕ ನಷ್ಟ ಸಂಭವ, ಸಾಹಿತಿಗಳಿಗೆ ಸೌಲಭ್ಯ ಮತ್ತು ಪ್ರತಿಭಾ ಪುರಸ್ಕಾರ ಸಿಗುವ ಸಂಭವ, ರೇಷ್ಮೆ ಕೃಷಿಕರಿಗೆ ಅಥವಾ ಉದ್ಯಮದಾರರರಿಗೆ ಆರ್ಥಿಕ ಸ್ಥಿತಿ ಚೇತರಿಕೆ, ಕುಟುಂಬ ಸಮೇತ ದೇವತಾದರ್ಶನ ಯೋಗವಿದೆ, ಕುಟುಂಬದ ಸಮಸ್ಯೆಗಳು ಹಂತಹಂತವಾಗಿ ನಿವಾರಣೆಯಾಗುತ್ತವೆ.

ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ಸಿಗಲಿದೆ ಸದುಪಯೋಗಪಡಿಸಿಕೊಳ್ಳಿ, ರಾಜಕಾರಣಿಗಳು ಸಾಮಾಜಿಕ ಕಾರ್ಯಕ್ರಮ ಪಾಲ್ಗೊಳ್ಳುವ ಸಾಧ್ಯತೆ, ಮಾತಿನಲ್ಲಿ ಹಿಡಿತ ಇರಲಿ, ಸಾಹಸ ಕ್ರೀಡೆ ಭಾಗವಹಿಸುವವರಿಗೆ ಆಶಾ ಭಂಗವಾಗಲಿದೆ, ವಿದೇಶಿ ವ್ಯಾಪಾರಗಳಲ್ಲಿ ನಷ್ಟ, ಉದ್ಯೋಗದಲ್ಲಿ ಮೇಲಾಧಿಕಾರಿಯ ಅನುಗ್ರಹದಿಂದ ಪ್ರಮೋಷನ್ ಭಾಗ್ಯ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ

ವ್ಯಾಪಾರದಲ್ಲಿ ಲಾಭವಾಗಲಿದೆ, ಆಸ್ತಿ ಮಾರಾಟದಿಂದ ಧನಪ್ರಾಪ್ತಿ, ಆಡಳಿತ ವರ್ಗ ಅಥವಾ ಅಧಿಕಾರಿ ಜೊತೆ ಉತ್ತಮ ಬಾಂಧವ್ಯ, ಶಿಕ್ಷಕ ವರ್ಗದವರಿಗೆ ಉತ್ತಮ ಧನಲಾಭ, ಹಿರಿಯರು ಅಥವಾ ಸಹೋದರರೊಂದಿಗೆ ವಾದ ವಿವಾದಗಳಿಂದ ದೂರ ಇರುವುದು ಉತ್ತಮ, ನೌಕರಿ ಯೋಗ ಸಿಗಲಿದೆ, ಹೊಸತನದ ವ್ಯಾಪಾರ ಪ್ರಾರಂಭಿಸಲು ಉತ್ತಮವಾಗಿದೆ.

ನಿವೇಶನ ಖರೀದಿಸುವ ಸಾಧ್ಯತೆ, ಕಂಕಣ ಬಲ ಕೂಡಿ ಬರಲಿದೆ, ನಿಮ್ಮ ಕುಟುಂಬಕ್ಕೆ ಹೊಸ ಸದಸ್ಯನ ಸೇರ್ಪಡೆ ಸಂಭವ, ಉದ್ಯೋಗ ಬದಲಾವಣೆಗೆ ಬಯಸಿದವರಿಗೆ ಒಳ್ಳೆ ಕೆಲಸ ಸಿಗಲಿದೆ, ಆತ್ಮೀಯರ ಸಹಾಯದಿಂದ ಉದ್ಯೋಗದಲ್ಲಿ ಬಡ್ತಿ ಜೊತೆಗೆ ವರ್ಗಾವಣೆ.

ಸಂತಾನ ಭಾಗ್ಯ, ಕೋರ್ಟ್ ಕೇಸಿನಲ್ಲಿ ಜಯ, ಶತ್ರುಗಳು ನಿಮಗೆ ಶರಣಾಗತಿ ಆಗುವ ಸಂಭವ, ಬಹುದಿನದಿಂದ ಪ್ರೀತಿಸುತ್ತಿರುವ ಪ್ರೇಮಿಗಳ ಮದುವೆ ಹಿರಿಯರ ಸಮ್ಮುಖದಲ್ಲಿ ಮದುವೆ ಚರ್ಚೆ, ನಿಮ್ಮ ತ್ಯಾಗಕ್ಕೆ ಬೆಲೆ ಸಿಗಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕನ್ಯಾ ರಾಶಿ

ನಿಮ್ಮ ಮಕ್ಕಳು ಕೆಟ್ಟ ದಂದೆಯಲ್ಲಿ ಆಸಕ್ತಿ ತೋರುವರು, ಕೆಟ್ಟವರ ಸಹವಾಸ ದೋಷದಿಂದ ತೊಂದರೆ, ನೆರವರೆವರೊಡನೆ ವೈಮನಸ್ಸು, ರಿಯಲ್ ಎಸ್ಟೇಟ್ ನವರಿಗೆ ನಷ್ಟ, ಗುತ್ತಿಗೆದಾರರಿಗೆ ಹಣಕಾಸಿನ ತೊಂದರೆ, ಬಿಲ್ ಮರುಪಾವತಿಯಲ್ಲಿ ತೊಂದರೆ, ಶತ್ರುಗಳಿಂದ ಭಯ, ನಿಮ್ಮ ಪ್ರಯತ್ನಗಳಲ್ಲಿ ಅಪಜಯ.

ವ್ಯವಹಾರಗಳಲ್ಲಿ ಸಾಧಾರಣ ಲಾಭ, ಕೆಲಸ ಕಾರ್ಯಗಳಲ್ಲಿ ವಿಳಂಬ ಸಾಧ್ಯತೆ, ಮನಸಿನಲ್ಲಿ ನಾನಾ ರೀತಿಯ ಋಣಾತ್ಮಕ ಚಿಂತೆ, ಮಹಿಳೆಯರಿಗೆ ಇಲ್ಲ ಸಲ್ಲದ ಅಪವಾದ, ಮನಸು ಚಂಚಲ ಸಾಧ್ಯತೆ, ಕೃಷಿಯಲ್ಲಿ ಧನಾಗಮನ, ಮಂಗಳಕಾರ್ಯ ಜರುಗುವ ಸಂಭವ, ಸ್ಥಳ ಬದಲಾವಣೆ.

ನ್ಯಾಯಾಲಯದಲ್ಲಿ ಜಯ, ಉದ್ಯೋಗದಲ್ಲಿ ಮಹಿಳೆಯರಿಗೆ ಕಿರುಕುಳ ಸಾಧ್ಯತೆ, ಸ್ಥಿರಾಸ್ತಿ ಮಾರಾಟ ಉತ್ತಮ ಬೆಲೆ ಸಿಗಲಿದೆ, ವಾಹನದ ಗಂಡಾಂತರ ಎದುರಿಸುವಿರಿ, ರಾಜಕಾರಣಿಗಳಿಗೆ ಉನ್ನತ ಪದವಿ ಪ್ರಾಪ್ತಿ, ರಾಜಕಾರಣಿಗಳಾದ ನೀವು ನಿಮ್ಮ ಮಕ್ಕಳ ಮೇಲೆ ಜಾಗ್ರತೆವಹಿಸಿ, ಮಕ್ಕಳು ನಿಮ್ಮ ಹಿಡಿತದಲ್ಲಿದ್ದರೆ ಪ್ರಗತಿ ಕಾಣುವಿರಿ, ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ತುಲಾ ರಾಶಿ

ಸಂತೋಷದ ಘಟನೆಗಳು ನಡೆಯುವುದು, ಕುಟುಂಬದಲ್ಲಿ ಮಂಗಳ ಕಾರ್ಯ ಚಾಲನೆ, ಸಂಗಾತಿಯ ಕಷ್ಟಕ್ಕೆ ನೆರವಾಗಿವಿರಿ, ಮಹಿಳೆಯರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆ, ನಿಮ್ಮ ಅದೃಷ್ಟ ನಿಮಗೆ ಅರಿವಾಗಲಿದೆ.

ಸಂಗಾತಿಗಳಿಗೆ ಶುಭದಿನ, ವೃದ್ಧರ ಅನಾಥರ ಕಷ್ಟಗಳನ್ನು ಅರ್ಥಮಾಡಿಕೊಂಡು ಕೈಲಾದ ಸಹಾಯ ಮಾಡುವ ಸಮಯ ಬಂದಿದೆ, ಅನಾವಶ್ಯಕವಾಗಿ ಬೇರೊಬ್ಬರಿಗೆ ಅವಮಾನ ಮಾಡಬೇಡಿ, ಕಿರಾಣಿ, ಸಿದ್ಧ ಉಡುಪು, ಹಾರ್ಡ್ವೇರ್, ಬ್ಯೂಟಿ ಪಾರ್ಲರ್, ಅಲಂಕಾರ ಮಾಡುವ ವ್ಯಾಪಾರಸ್ಥರಿಗೆ ಉತ್ತಮ ಧನಲಾಭವಿದೆ.

ಗುತ್ತಿಗೆದಾರರಿಗೆ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ ಉಳಿದಿರುವ ಬಾಕಿ ಹಣ ಕೈಸೇರಲಿದೆ, ಸ್ತ್ರೀ ಸಹಕಾರ ಸಂಘಗಳಿಗೆ ಉತ್ತಮ ಧನ ಲಾಭವಿದೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವ, ಉದ್ಯೋಗಿ ಮಹಿಳೆಯರಿಗೆ ಕಿರಿಕಿರಿ, ಕೆಲವರಿಗೆ ಅನಿವಾರ್ಯವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಸಂಭವ.

ವ್ಯಾಪಾರಸ್ಥರು ಗ್ರಾಹಕರೊಡನೆ ಸಮಯದಿಂದ ವರ್ತಿಸಿ, ಸರ್ಕಾರಿ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ, ವರ್ಗಾವಣೆ ಚಿಂತನೆ, ನಿಮ್ಮ ಸ್ವಂತ ಶಕ್ತಿಯಿಂದ ಹೊಸ ಉದ್ಯಮ ಪ್ರಾರಂಭ ಮಾಡುವಿರಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ವೃಶ್ಚಿಕ ರಾಶಿ

ಮಹಿಳೆಯರು ಮನೆಯಲ್ಲಿ ಕೆಲಸ ಮಾಡುವಾಗ ಜಾಗ್ರತೆವಹಿಸಿ. ಹಣ ಹೂಡಿಕೆ ಯಿಂದ ನಿಮಗೆ ಲಾಭ. ಮಹಿಳೆಯರು ಸಹೋದರರಿಂದ ಪ್ರಯೋಜನ ಪಡೆಯಬಹುದು. ಸಂಗಾತಿ ಜೊತೆ ಕೆಲವು ಭಿನ್ನಾಭಿಪ್ರಾಯ ಬರಬಹುದು, ನಿಮ್ಮ ಸಂಗಾತಿಗೆ ನಿಮ್ಮ ಉದ್ಯೋಗ ಮತ್ತು ಆದಾಯದ ಬಗ್ಗೆ ಮಾಹಿತಿ ನೀಡುವಿರಿ.

ನಾಟಕ ಕಲಾವಿದರು, ಚಲನಚಿತ್ರ ಕಲಾವಿದರು, ಸಂಗೀತ, ಹಿನ್ನೆಲೆ ಗಾಯಕರಿಗೆ ಬೇಡಿಕೆ ಹೆಚ್ಚಾಗಲಿದೆ, ಪ್ರತಿಭಾನ್ವಿತ ಕಲಾವಿದರಿಗೆ ಪ್ರತಿಭಾ ಪುರಸ್ಕಾರ ದೊರೆಯಲಿದೆ. ನೀವು ಉದ್ಯೋಗದ ಭರವಸೆಯ ಮಾಯಾಜಾಲದಲ್ಲಿದ್ದೀರಿ. ಆರ್ಥಿಕ ತಜ್ಞರ ಸಲಹೆ ಪಡೆಯದೆ ಹಣಹೂಡಿಕೆ ಮಾಡಿದಲ್ಲಿ ಆರ್ಥಿಕ ನಷ್ಟದ ಸಾಧ್ಯತೆ ಇದೆ.

ಉದ್ಯೋಗದಲ್ಲಿ ಚೈತನ್ಯ ಹೊಂದಿರುತ್ತೀರಿ. ಜನಪ್ರತಿನಿಧಿಗಳು ಜನರ ಭೇಟಿಯಾಗುವ ಸಂಭವ. ಮಾನಸಿಕ ಖಿನ್ನತೆ ಉಳ್ಳವರು ಒಂಟಿಯಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರ್ಯಾವರಣ ಸ್ವಚ್ಛತೆ ಮಾಡಲು ಬಯಸುವಿರಿ.

ನಿಮ್ಮ ಸಂಗಾತಿ ಮೂಡ್ ಆಫ್ ಆದಾಗ ಶಾಂತವಾಗಿ ಬಿಡಿ. ಸ್ನೇಹಿತನಿಗೆ ಧನಸಹಾಯ ಮಾಡುವಿರಿ. ಕಿರಾಣಿ, ಸಿದ್ಧ ಉಡುಪು, ಪ್ಲೇವುಡ್, ಬ್ಯೂಟಿ ಪಾರ್ಲರ್, ಸ್ಟೇಷನರಿ ,ಹಾರ್ಡ್ವೇರ್ ವ್ಯಾಪಾರಸ್ಥರಿಗೆ ಆರ್ಥಿಕ ಧನ ಲಾಭವಾಗಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ

ಸಂಗಾತಿಯ ಪ್ರೇಮದ ಶಕ್ತಿಯಿಂದನಿಮ್ಮ ಕೆಲಸವನ್ನು ನೀವು ಪೂರ್ಣ ಉತ್ಸಾಹದಿಂದ ಮಾಡುತ್ತೀರಿ. ಸಂಗಾತಿಯ ಮಾರ್ಗದರ್ಶನದಲ್ಲಿ ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಲು ಸಮಯವು ಅನುಕೂಲಕರವಾಗಿರುತ್ತದೆ.

ಸಂಗಾತಿಯ ಸರಸ-ಸಲ್ಲಾಪ ಗಳಿಂದ ನಿಮಗೆ ಸಂತೋಷವಾಗುತ್ತದೆ. ನಿಮ್ಮ ಸಂಗಾತಿಯನ್ನು ಅರ್ಥಮಾಡಿಕೊಳ್ಳುವ ಮೂಲಕ, ನೀವು ಉತ್ತಮ ಮಾರ್ಗವನ್ನು ತಲುಪುತ್ತೀರಿ. ಮಾಜಿ ಸಂಗಾತಿಯ ವೈವಾಹಿಕ ಜೀವನವು ಸಂತೋಷವಾಗಿರುವುದನ್ನು ನೋಡಿ ತಾವು ಕೂಡ ಖುಷಿ ಪಡೆಯುವಿರಿ.

ಮನೆಯ ದಾಯಾದಿಗಳ ಜೊತೆ ಮನಸ್ತಾಪ. ಕೆಲವೊಮ್ಮೆ ಜೀವನ ಸಂಗಾತಿಯ ಕೋಪವು ನಿಮಗೆ ತೊಂದರೆ ನೀಡುತ್ತದೆ. ಸಂಗಾತಿಯ ಧನಸಹಾಯ ಚುಕ್ತಾ ಮಾಡುವ ಸಮಯ ಬಂದಿದೆ. ಪಕ್ಕದ ನಿವೇಶನ ಖರೀದಿಸುವ ಅವಕಾಶ ಒದಗಿ ಬರುವುದು. ನಿವೇಶನ ಮಾರಾಟ ಇಚ್ಚಿಸುವವರು ವಿಳಂಬ ಸಾಧ್ಯತೆ, ತಾವು ಕೇಳುವ ಬೆಲೆ ಬರದೆ ಇರಬಹುದು.

ಕೃಷಿಕರಿಗೆ ಪಕ್ಕದ ಜಮೀನು ಖರೀದಿಸುವ ಅವಕಾಶ ಒದಗಿ ಬರುವ ಸಂಭವ. ಬ್ಯಾಂಕ್ ಇಂದ ಹೊರಗಡೆ ಬಂದಾಗ ಹಣದ ಬಗ್ಗೆ ನಿಗಾ ಇರಲಿ, ಆತ್ಮೀಯರು ಜೊತೆಗೂಡಿ ಹೋದರೆ ಉತ್ತಮ. ಮದುವೆಯ ನಿಶ್ಚಿತಾರ್ಥ ದಿನಾಂಕದ ಬಗ್ಗೆ ಚರ್ಚೆ ನಡೆಯಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ

ಹೊಸ ಯೋಜನೆಗಳನ್ನು ಪ್ರಾರಂಭಿಸುವುದು ಸದ್ಯಕ್ಕೆ ಬೇಡ. ಹಿರಿಯ ಅಧಿಕಾರಿ ನಿಮ್ಮ ಸಹಾಯ ಪಡೆಯಲಿದ್ದಾರೆ. ಯಾವುದೇ ನಿರ್ಧಾರ ಮಾಡುವ ಮೊದಲು ಪತ್ನಿಯ ಮಾರ್ಗದರ್ಶನ ಪಡೆಯಿರಿ. ಕೆಲಸಗಳು ಸಕಾಲದಲ್ಲಿ ಆಗುವುದಿಲ್ಲ ವಿಳಂಬ ಸಾಧ್ಯತೆ. ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಚೇತರಿಕೆ.

ಹಣ ಹೂಡಿಕೆ ಮಾಡಲು ಉತ್ತಮ ದಿನವಾಗಿದೆ. ಕೆಲಸದಲ್ಲಿ ತೊಂದರೆ. ಒಂದು ಕಾಗದಪತ್ರ ಸಹಿಗಾಗಿ ಅಧಿಕ ತಿರುಗಾಟ. ಸಂಗಾತಿಯ ಮನಸ್ಸಿನಲ್ಲಿ ತಳಮಳ. ಹಳೆಯ ಸಾಲ ಮರುಪಾವತಿ. ಪತ್ನಿಯೊಂದಿಗೆ ದೂರ ಕಿರು ಪ್ರಯಾಣ ಮಾಡುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಹಣಕಾಸಿನ ಜಾಗ್ರತೆವಹಿಸಿ.

ಪ್ರೇಮಿಗಳು ಹೇಳಿಕೆ ಮಾತನ್ನು ಕೇಳದಿರಿ. ಕೋಳಿ ಫಾರಂ, ಮೇಕೆ ಫಾರಂ, ಹೈನುಗಾರಿಕೆ ಉದ್ಯಮದಲ್ಲಿ ಲಾಭ ಉಂಟಾಗಲಿದೆ. ನಿಮ್ಮ ಸಂಗಾತಿ ಅಷ್ಟೇ ಅಲ್ಲದೆ ಇತರ ಮಹಿಳಾ ಸ್ನೇಹಿತರಿಂದ ಪ್ರಯೋಜನ ಉಂಟಾಗಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ

ಅಧಿಕ ಖರ್ಚು, ಕಾಯಕವೇ ಕೈಲಾಸ ಅಂತ ನಂಬಿದವರಿಗೆ ಗೌರವ ಪ್ರಾಪ್ತಿ, ಶುಭ ಮಂಗಳ ಕಾರ್ಯ ಸಂಭವ, ಉದ್ಯೋಗದ ಸ್ಥಳ ಬದಲಾವಣೆ, ಮಿತ್ರರಿಂದ ಹಣಕಾಸು ನಿರಾಸೆ ಮೂಡಲಿದೆ, ಮನೆ ಬದಲಾವಣೆ, ಮಹಿಳಾ ಉದ್ಯೋಗಿಗಳಿಗೆ ಸಲ್ಲದ ಅಪವಾದ, ಸ್ಥಿರಾಸ್ತಿ ಮಾರಾಟ ಅಡಚಣೆ, ಹಿತಶತ್ರುಗಳಿಂದ ಅವಮಾನ, ಪ್ರೇಮಿಗಳಿಬ್ಬರಲ್ಲಿ ಮಾನಸಿಕ ವ್ಯಥೆ.

ಸಂಗಾತಿಯ ಮನಸ್ಸು ಕೊಂಚ ಚಂಚಲ, ವ್ಯಾಪಾರದಲ್ಲಿ ಸಾಧಾರಣ ಲಾಭ, ಸಾಲದ ಋಣ ವಿಮೋಚನೆ, ಮಕ್ಕಳಿಂದ ಪಾಪ ಕಾರ್ಯಗಳಲ್ಲಿ ಆಸಕ್ತಿ, ರಿಯಲ್ ಎಸ್ಟೇಟ್ನವರಿಗೆ ನಷ್ಟ, ಕುಟುಂಬದ ಹೆಣ್ಣು ಮಕ್ಕಳ ಭಾವನೆಗಳಲ್ಲಿ ವ್ಯತ್ಯಾಸ, ಕಳೆದ ವಸ್ತು ಲಭ್ಯ ಸಾಧ್ಯತೆ, ಹೋಟೆಲ್ ಬ್ಯೂಟಿ ಪಾರ್ಲರ್ ನಷ್ಟ ಸಂಭವ, ರೋಗ ಉಲ್ಬಣ, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ, ಸ್ತ್ರೀ-ಪುರುಷ ಉತ್ಸಾಹ ಶಕ್ತಿ ಕುಂಠಿತ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೀನ ರಾಶಿ

ಏಕಾಂಗಿ ಮಾತನಾಡುವುದು ನಗುವುದು ಮಾಡುತ್ತಿದ್ದೀರಿ, ಇದರಿಂದ ನಿಮ್ಮ ಮೌಲ್ಯ ಕಡಿಮೆಯಾಗಲಿದೆ, ಪತ್ನಿಯಿಂದ ಪದೇಪದೇ ಕಿರಿಕಿರಿ ಕಂಡುಬರಲಿದೆ, ಅತಿ ಭಾವುಕರಾಗಿ ವರ್ತಿಸುವಿರಿ, ಪ್ರೇಮಿಗಳಿಗೆ ಸಣ್ಣ ಪ್ರಮಾಣದ ಪ್ರಯಾಣ ಕೂಡಿಬರಲಿದೆ ಇದು ನಿಮಗೆ ಮಿಲನದ ದಿನವಾಗಲಿದೆ.

ಅಧಿಕಾರಿಗಳು ಸಹೋದ್ಯೋಗಿಗಳ ಜೊತೆ ಉತ್ತಮ ಸಂವಹನ ಸಾಧಿಸುವುದರಲ್ಲಿ ವಿಫಲರಾಗುವಿರಿ, ಮದುವೆ ನಿರಾಸೆ ಗೊಳ್ಳುವ ಪ್ರಸಂಗ ಬದುಕಬಹುದು,ಕುಟುಂಬ ಸೌಹಾರ್ದತೆ ಕೆಡಬಹುದು, ಅಧಿಕಾರಿಗಳು ಒಂದೇಒಂದು ಸಹಿಯಿಂದ ಕಾನೂನಿನ ಚೌಕಟ್ಟು ನಿಮ್ಮನ್ನು ತೊಡಕಿಗೆ ಸಿಲುಕಿಸಬಹುದು.

ಪ್ರಭಾವಶಾಲಿ ವ್ಯಕ್ತಿಯ ಅಸಹನೆ ವರ್ತನೆಯು ನಿಮಗೆ ತೊಂದರೆ ಕಾಡಲಿವೆ, ರಿಯಲ್ ಎಸ್ಟೇಟ್ ಹಾಗೂ ಗುತ್ತಿಗೆದಾರರಿಗೆ ಆರ್ಥಿಕ ಸಂಕಷ್ಟ ತೋರಿ ಬರಬಹುದು, ವೆಚ್ಚದಲ್ಲಿ ಹೆಚ್ಚಳ ಕಂಡು ಬರಲಿದೆ, ಇತರರಿಗೆ ಬುದ್ಧಿ ಹೇಳಲು ಹೋಗಿ ನೀವು ತೊಂದರೆ ಅನುಭವಿಸುವಿರಿ.

ನಿಮ್ಮ ಮೇಲೆ ಅಪವಾದ ಹೊರಿಸಿಯಾರು, ಕುಲಕಸುಬು ದಾರರಿಗೆ ಯಶಸ್ಸು ಕಂಡು ಬರಲಿದೆ, ನಿಮ್ಮ ಹಿತೈಷಿ ವ್ಯಕ್ತಿಯೊಬ್ಬರು ನಿಜಬಣ್ಣ ತೋರಿಸಲಿದ್ದಾರೆ ಅವರ ಕುಟಿಲತೆ ಅರಿವಿಗೆ ಬರಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Advertisement

ನಿತ್ಯ ಭವಿಷ್ಯ

ನೀವು ಆರ್ಥಿಕವಾಗಿ ಸಂಕಷ್ಟ ಏಕೆ? ಎದುರಿಸುತ್ತಿದ್ದೀರಿ.. ಹಾಗಾದರೆ ಇಂದೇ ನಿಮ್ಮ ಜಾತಕ ಬರೆದು ಪರೀಕ್ಷಿಸೋಣ

Published

on

ಜನ್ಮ ಕುಂಡಲಿಯಲ್ಲಿ ಈ ಗ್ರಹಗಳು ಇದ್ದರೆ ಆಗರ್ಭ ಶ್ರೀಮಂತರು..ಧನ ಯೋಗ ಪ್ರಾಪ್ತಿ..

ಶ್ರೀ ಸೋಮಶೇಖರ್ ಗುರೂಜಿ B.Sc
Mob.No.9353488403
ಜಾತಕ ವಿಮರ್ಶಕರು, ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ,
ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.

ಪ್ರತಿಯೊಬ್ಬರೂ ಹಣಕ್ಕಾಗಿ ಶ್ರಮ ಪಟ್ಟು ದುಡಿಯುತ್ತಾರೆ. ತಮ್ಮ ಜಾತಕವನ್ನು ತೋರಿಸಿದಾಗಲೂ ಹಣದ ಬಗ್ಗೆ ಕೇಳುತ್ತಾರೆ. ಆಯಾ ರಾಶಿಗೆ ಅನುಗುಣವಾಗಿ ಯಾವ ಗ್ರಹವಿದ್ದರೆ ಧನ ಲಾಭವಾಗುವುದು ಎಂಬ ಮಾಹಿತಿ ಇಲ್ಲಿದೆ.

ಮೇಷ ಲಗ್ನ: ಸಿಂಹರಾಶಿಯಲ್ಲಿ ರವಿ, ಕುಂಭ ರಾಶಿಯಲ್ಲಿ ಗುರು ಚಂದ್ರರಿದ್ದರೆ ಧನವಂತನಾಗುವನು ಅಥವಾ ಜನ್ಮ ಲಗ್ನವಾದ ಮೇಷದಲ್ಲಿ ಕುಜ ಶುಕ್ರನಿಂದ ಕೂಡಿದ್ದರೆ ಧನವಂತನಾಗುವನು.

ವೃಷಭಲಗ್ನ:ಶುಕ್ರನುಬುಧ-ಶನಿಗಳಿಂದ ಕೂಡಿದ್ದರೆ ಧನವಂತನಾಗುವನು ಅಥವಾ ಲಗ್ನವನ್ನು ನೋಡಿದರೂ ಧನವಂತನಾಗುವನು.

ಮಿಥುನ ಲಗ್ನ: ಬುಧನು ಶನಿ-ಶುಕ್ರನಿಂದ ಕೂಡಿದ್ದರೆ ಬಹು ಧನವಂತನಾಗುವನು ಅಥವಾ ಈ ಲಗ್ನವನ್ನು ಬುಧ-ಶನಿ-ಶುಕ್ರರು ನೋಡಿದರೂ ಬಹು ಧನವಂತನಾಗುವನು.

ಕಟಕ ಲಗ್ನ: ಗುರು-ಕುಜರು ಇದ್ದು ಚಂದ್ರನಿಂದ ನೋಡಿದರೂ ಅಥವಾ ಈ ಲಗ್ನವನ್ನು ಕುಜ, ಗುರು, ಚಂದ್ರರು ನೋಡಿದರೂ ಬಹು ಧನವಂತನಾಗುವನು.

ಸಿಂಹ ಲಗ್ನ: ಧನಸ್ಸಿನಲ್ಲಿ ಗುರುವು ಮಿಥುನದಲ್ಲಿ ಚಂದ್ರರಿದ್ದರೆ ಧನವಂತನಾಗುವನು. ಅಲ್ಲದೆ ಲಗ್ನದಲ್ಲಿ ಸೂರ್ಯನು, ಕುಜನು ಬೃಹಸ್ಪತಿಗಳು ಕೂಡಿದ್ದರೂ, ನೋಡಿದರೂ ಧನವಂತನಾಗುವನು.

ಕನ್ಯಾ ಲಗ್ನ: ಮಕರದಲ್ಲಿ ಶನಿ, ಕರ್ಕಾಟಕದಲ್ಲಿ ಕುಜನಿದ್ದರೆ ಬಹು ಧನವಂತನಾಗುವನು. ಈ ಲಗ್ನಕ್ಕೆ ಶನಿ-ಕುಜರ ದೃಷ್ಟಿ ಇದ್ದರೂ ಧನವಂತನಾಗುವನು.

ತುಲಾ ಲಗ್ನ: ಲಗ್ನದಲ್ಲಿ ಶುಕ್ರನಿದ್ದು ಶನಿ-ಬುಧರಿಂದ ಕೂಡಿದ್ದರೆ ಅಥವಾ ಶನಿ-ಬುಧರಿಂದ ನೋಡಿದರೆ ಧನವಂತನಾಗುವನು.

ವೃಶ್ಚಿಕ ಲಗ್ನ: ಕುಜನಿದ್ದು ಚಂದ್ರ, ಶುಕ್ರ, ಶನಿ ಈ ಮೂರು ಗ್ರಹಗಳಿಂದ ಕೂಡಿದ್ದರೂ ಅಥವಾ ನೋಡಿದರೂ ಬಹು ಧನವಂತನಾಗುವನು.

ಧನಸ್ಸು ಲಗ್ನ: ಬೃಹಸ್ಪತಿಯಿದ್ದು ಬುಧ-ಅಂಗಾರಕರಿಂದ ಕೂಡಿದ್ದರೂ ಅಥವಾ ನೋಡಿದರೂ ಜಾತಕದವನು ಧನವಂತನಾಗುವನು.

ಮಕರ ಲಗ್ನ: ಶನಿಯಿದ್ದು ಶುಕ್ರನಿಂದ ಕೂಡಿದ್ದರೂ ಅಥವಾ ನೋಡಿದರೂ ಧನವಂತನಾಗುವನು.

ಕುಂಭ ಲಗ್ನ: ಶನಿಯು ಬುಧರಿಂದ ಕೂಡಿದ್ದರೂ ಧನವಂತನಾಗುವನು.

ಮೀನ ಲಗ್ನ: ಬೃಹಸ್ಪತಿಯಿದ್ದು ಬುಧ-ಅಂಗಾರಕರಿಂದ ಕೂಡಿದ್ದರೂ ಧನವಂತನಾಗುತ್ತಾನೆ.

ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು.ನಿಮ್ಮ ಸಮಸ್ಯೆಗಳಾದ,ವಿದ್ಯಾಭ್ಯಾಸ ತೊಂದರೆ, ಉದ್ಯೋಗ ಸಮಸ್ಯೆ ,ವಾಸ್ತು ದೋಷ ,ಪ್ರೀತಿಯಲ್ಲಿ ನಂಬಿ ಮೋಸ, ದಾಂಪತ್ಯ ಕಲಹ, ಮಾನಸಿಕ ಒತ್ತಡ, ಪ್ರೀತಿಯಲ್ಲಿ ಬಿದ್ದು ಮಕ್ಕಳು ನಿಮ್ಮ ಮಾತು ಕೇಳದಿದ್ದರೆ, ಅಣ್ಣ-ತಮ್ಮಂದಿರ ಸಮಸ್ಯೆ, ಅಕ್ಕತಂಗಿಯರ ಸಮಸ್ಯೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಗ್ರಹಗಳ ಗೋಚಾರ ಫಲ ಸಮಸ್ಯೆ, ದಾಟಿದ ದೋಷ, ಶಕುನ ದೋಷ, ಸಾಲದ ಕೊರತೆ, ಜೂಜಾಟದಲ್ಲಿ ತೊಂದರೆ, ದುಷ್ಟ ಸ್ವಪ್ನ ಕಾಟ, ಅತ್ತೆ-ಸೊಸೆ ಕಿರಿಕಿರಿ, ಸಂಗಾತಿಯೊಡನೆ ವಿರಸ, ಅಲ್ಪಾಯುಷ್ಯ ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ಜಾತಕ ಬರೆದು ನಿಮ್ಮ ವಾಟ್ಸಪ್ ನಂಬರ್ಗೆ ಕಳುಹಿಸಿ ಸಮಗ್ರ ಮಾಹಿತಿ ಹಾಗೂ ಮಾರ್ಗದರ್ಶನ ತಿಳಿಸಲಾಗುವುದು.

ಶ್ರೀ ಸೋಮಶೇಖರ್B.Sc
( ವಂಶಪಾರಂಪರಿತ)
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪ್ರವೀಣರು.
Mob.No.93534 88403

Continue Reading

ನಿತ್ಯ ಭವಿಷ್ಯ

ಈ ರಾಶಿಯವರಿಗೆ ಕುಟುಂಬದೊಂದಿಗೆ ವಿರಸ ಮನಸ್ತಾಪ ಕಂಡುಬರಲಿದೆ! ಹಣಕಾಸಿನ ತೊಂದರೆ ನಿವಾರಣೆಯಾಗಲಿದೆ! ಶನಿವಾರ ರಾಶಿ ಭವಿಷ್ಯ-ಮೇ-15,2021

Published

on

ಸೂರ್ಯೋದಯ: 05:53 AM, ಸೂರ್ಯಸ್ತ: 06:36 PM

ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077,
ಪ್ಲವ ನಾಮ ಸಂವತ್ಸರ
ವೈಶಾಖ ಮಾಸ, ವಸಂತ ಋತು, ಉತ್ತರಾಯಣ, ಶುಕ್ಲ ಪಕ್ಷ,
ತಿಥಿ: ತದಿಗೆ ( 07:59 )
ನಕ್ಷತ್ರ: ಮೃಗಶಿರ ( 08:38 )
ಯೋಗ: ಧೃತಿ ( 26:27 )
ಕರಣ: ಗರಜ ( 07:59 )
ವಣಿಜ ( 21:03 )

ರಾಹು ಕಾಲ: 09:00 – 10:30
ಯಮಗಂಡ: 01:30 – 03:00

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ

ಶೈಕ್ಷಣಿಕ ವೃತ್ತಿಯವರಿಗೆ ಸ್ವಾಭಿಮಾನದಿಂದ ಕೆಲಸ ಮಾಡುವವರು, ಕೆಲ ಶಿಕ್ಷಕ ವರ್ಗದವರಿಗೆ ನಿರಂತರ ಆರ್ಥಿಕ ಸಮಸ್ಯೆಗಳಿಂದ ಕ್ಲೇಶ ತಂದೀತು,
ಈ ದಿನ ನಿಮಗೆ ವ್ಯಾಪಾರದಲ್ಲಿ ಪ್ರಗತಿ, ಧನ ಲಾಭ ಆಗಲಿದೆ, ಮಾನಸಿಕ ನೆಮ್ಮದಿ, ಆಗಾಗ ಮನೆಯಲ್ಲಿ ಕಹಿಯಾದ ವಾತಾವರಣ ಸಂಭವ, ಕಬ್ಬಿಣ ಕಟ್ಟಡ ಸಾಮಗ್ರಿಗಳ ವ್ಯಾಪಾರ-ವ್ಯವಹಾರದವರಿಗೆ ಲಾಭವಿದೆ, ಪತ್ನಿಯಿಂದ ಸಹಕಾರ ಸಿಗಲಿದೆ, ಉದ್ಯೋಗದಲ್ಲಿ ಬಡ್ತಿ, ಶತ್ರುಗಳ ಬಾಧೆ, ದಾನ-ಧರ್ಮದಲ್ಲಿ ಆಸಕ್ತಿ ಹೆಚ್ಚಾಗಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ.

ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ವೃಷಭ

ಉದ್ಯೋಗಕ್ಕಾಗಿ ವಿದೇಶಯಾನ ಸಂಭವವಿದೆ, ಜೀರ್ಣಾಂಗ ಸಮಸ್ಯೆ ಕಾಡಲಿದೆ, ಹಂತಹಂತವಾಗಿ ಉದ್ಯೋಗ ವೃದ್ಧಿ, ಉದ್ಯೋಗಸ್ಥರಿಗೆ ಧನಾಗಮನವು ತಕ್ಕಮಟ್ಟಿಗೆ ಇರುತ್ತದೆ, ಕುಟುಂಬದಲ್ಲಿ ನಿವೇಶನ ಖರೀದಿ ಇಂದ ಸಂತಸ ವಾಗಲಿದೆ,ಇಂದು ಋಣ ಬಾಧೆ ಕಡಿಮೆ ಆಗಲಿದೆ, ಅಧಿಕವಾದ ಖರ್ಚು, ಆರೋಗ್ಯದಲ್ಲಿ ಏರುಪೇರು, ಪಾಪ ಬುದ್ಧಿ, ದ್ರವ್ಯ ನಾಶ, ಅತಿಯಾದ ಕೋಪ, ದುಃಖದಾಯ ಪ್ರಸಂಗ ಬರಬಹುದು ಎಲ್ಲದಕ್ಕೂ ಸಿದ್ದರಾಗಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ.

ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಮಿಥುನ

ನೆಮ್ಮದಿ ನೆಮ್ಮದಿ, ಉದ್ಯೋಗದಲ್ಲಿ ಸಮಾಧಾನ ವಿದ್ದರೂ ಕಷ್ಟ ತಪ್ಪದು, ನೌಕರರ ವರ್ಗಕ್ಕೆ ನಿರೀಕ್ಷಿತ ಮುಂಬಡ್ತಿ ಸಿಗಲಿದೆ, ಸಂಗಾತಿಯ ಮನಸ್ಸು ಶಾಂತ ಗೊಳಿಸಿರಿ, ನಿರುದ್ಯೋಗಿಗಳಿಗೆ ಉದ್ಯೋಗ ಲಾಭ ಅಚ್ಚರಿ ಶುಭ ತರಲಿದೆ,
ಇಂದು ನಿಮಗೆ ಮನಸ್ಸಿನಲ್ಲಿ ಭಯ ಭೀತಿ ನಿವಾರಣೆ, ಗುರುಗಳ ಭೇಟಿ ಸಾಧ್ಯತೆ, ಉತ್ತಮವಾದ ಬುದ್ಧಿಶಕ್ತಿ ಹೆಚ್ಚಾಗುತ್ತದೆ, ಸ್ಥಿರಾಸ್ತಿಯಿಂದ ನಷ್ಟ ಆಗುಬಹುದು ತಾಳ್ಮೆ ಮುಖ್ಯವಾಗಿರಲಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ.

ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಕಟಕ

ಗುರುವಿನ ಅನುಗ್ರಹದಿಂದ ಸುಖ ಭಾಗ್ಯ ಗೋಚರಕ್ಕೆ ಬರುತ್ತದೆ, ಆಗಾಗ ಮಾನಸಿಕ ಗೊಂದಲಕ್ಕೆ ಒಳಗಾಗಿ ಅನೇಕ ಕಷ್ಟಗಳನ್ನು ಎದುರಿಸುವಿರಿ, ಸಾಂಸಾರಿಕವಾಗಿ ಪತ್ನಿ ಪುತ್ರರ ಧನ ಸಹಾಯ ಸಿಗಲಿದೆ,ಇಂದು ನಿಮಗೆ ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಪ್ರಗತಿ, ಶತ್ರುಗಳನ್ನು ಸದೆ ಬಡೆಯುವಿರಿ, ಧನ ಲಾಭ, ಉನ್ನತ ವಿದ್ಯಾಭ್ಯಾಸದಲ್ಲಿ ಮನ್ನಡೆ ಇದರಿಂದ ಸಂತಸದ ದಿನ ನಿಮ್ಮದಾಗಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ.

ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಸಿಂಹ

ರಿಯಲ್ ಎಸ್ಟೇಟ್ ಬೇಡಿಕೆ ಹೆಚ್ಚಾಗಲಿದೆ ಇದರಿಂದ ನಿಮಗೆ ಉತ್ತಮ ಲಾಭ, ಮದುವೆ ಕಾರ್ಯ ಪ್ರಯತ್ನಿಸಿದರು ವ್ಯರ್ಥ ಇದರಿಂದ ಮನಸ್ತಾಪ, ವ್ಯಾಪಾರದಲ್ಲಿ ನಷ್ಟ ಇದರಿಂದ ಮನೋವೇದನೆ, ಅಸಲು ಮತ್ತು ಬಡ್ಡಿ ಚಿಂತೆ ಕಾಡಲಿದೆ,
ಅನಾವಶ್ಯಕವಾಗಿ ನೆರೆಹೊರೆಯವರೊಡನೆ ಅಥವಾ ಸಹೋದ್ಯೋಗಿಗಳೊಡನೆ ಗೊಂದಲ ಬರುವುದು, ಶಸ್ತ್ರಚಿಕಿತ್ಸೆ ಸಂಭವ.

ಪ್ರೇಮಿಯೊಡನೆ ಕಿರು ಸಂಚಾರವಿರುತ್ತದೆ,ಇಂದು ಸ್ವಲ್ಪ ಕೆಲಸ ಕಾರ್ಯಗಳಲ್ಲಿ ವಿಘ್ನ, ಸಂಗಾತಿಯೊಡನೆ ಮಾತಿನ ಚಕಮಕಿ, ಮಾನಸಿಕ ವ್ಯಥೆ, ಉದ್ಯೋಗದಲ್ಲಿ ಇಲ್ಲ ಸಲ್ಲದ ತಕರಾರು, ಮಿತ್ರರಿಂದ ಹಣಕಾಸಿನಲ್ಲಿ ದ್ರೋಹ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಕನ್ಯಾ

ವ್ಯಾಪಾರಸ್ಥರಿಗೆ ಆರ್ಥಿಕವಾಗಿ ಹಂತಹಂತವಾಗಿ ಸಂಪತ್ತು ಬರಲಿದೆ, ನ್ಯಾಯಾಲಯದ ಕಾರ್ಯಗಳು ನಿಮ್ಮ ಪರವಾದ ಯಶಸ್ವಿಯಾಗಲಿದೆ, ಧನವಿನಿಯೋಗದಲ್ಲಿ ಹೆಚ್ಚಿನ ಜಾಗ್ರತೆ ವಹಿಸಬೇಕು, ಮಕ್ಕಳಿಂದ ತುಂಬಾ ಆದಾಯ ಬರುವುದು ಮನಸ್ಸಿಗೆ ಸಂತೋಷ,ಇಂದು ಹೋಟೆಲ್ ವ್ಯಾಪಾರದಲ್ಲಿ ನಷ್ಟ, ಸ್ನೇಹಿತರಿಂದ ಹಣಕಾಸು ಸಹಾಯ, ಮಾನಸಿಕ ನೆಮ್ಮದಿ, ಪುಣ್ಯಕ್ಷೇತ್ರದ ದರ್ಶನ ಭಾಗ್ಯ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ತುಲಾ

ದೇವದರ್ಶನ ಭಾಗ್ಯ, ಪಿತ್ತಕೋಶ ಸಮಸ್ಯೆ ಸಂಧಿನೋವು ಮೂಲವ್ಯಾದಿ ಅನಾರೋಗ್ಯವು ಕಾಣಿಸಬಹುದು, ಒಟ್ಟಾರೆ ಆರೋಗ್ಯದಲ್ಲಿ ಸಮಸ್ಯೆ ಎದುರಿಸುವಿರಿ, ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ, ಹೊಸ ವಾಹನ ಖರೀದಿ,ಈ ದಿನ ಏನೋ ಒಂದು ರೀತಿ ಮನಸ್ಸಿಗೆ ಬೇಸರ, ಸಾಧಾರಣ ಲಾಭ, ವಿರೋಧಿಗಳಿಂದ ತೊಂದರೆ, ಆತ್ಮೀಯರೊಂದಿಗೆ ಮನಃಸ್ತಾಪ, ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಸಮಸ್ಯೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ವೃಶ್ಚಿಕ

ಇಂದು ನೀವು ಪುಣ್ಯಕ್ಷೇತ್ರ ದರ್ಶನ ಮಾಡಲಿದ್ದೀರಿ, ಕೃಷಿಯಲ್ಲಿ ಸಾಧಾರಣ ಲಾಭ, ಅಕಾಲ ಭೋಜನ, ದೂರ ಪ್ರಯಾಣ, ದಾಯಾದಿಗಳ ಕಲಹ, ಚಿನ್ನಾಭರಣ ಕಳವು ಸಾಧ್ಯ,ಗೃಹ ಕೃತ್ಯಗಳ ಜವಾಬ್ದಾರಿ ಹೆಚ್ಚಾಗಲಿದೆ, ದೇಹಕ್ಕೆ ವಿಶ್ರಾಂತಿ ಮುಖ್ಯ, ಮನೆ ಹಿರಿಯರಿಗೆ ಜ್ವರ ಬಾಧೆಯಿಂದ ಅನಿರೀಕ್ಷಿತ ಖರ್ಚು ಸಂಭವ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಖರ್ಚಿಗಾಗಿ ಅಲೆದಾಟ ಬರಬಹುದು.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಧನಸ್ಸು

ಇವತ್ತು ಸ್ವಲ್ಪ ಎಲ್ಲಿ ಹೋದರೂ ಅಶಾಂತಿ, ಅಧಿಕವಾದ ಧನ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ರಾಜ ಸನ್ಮಾನ, ಆರೋಗ್ಯದ ಕಡೆ ಗಮನಹರಿಸಿ, ಮನೆಯಲ್ಲಿ ಶಾಂತಿ ಸಮಾಧಾನ ನೆಲೆಸಲಿದೆ, ನಿಮ್ಮ ಕಠಿಣ ಪ್ರಯತ್ನ ಸಾರ್ಥಕವಾದೀತು, ಆದಾಯದಲ್ಲಿ ತೃಪ್ತಿ, ವೃತ್ತಿ ಕ್ಷೇತ್ರದಲ್ಲಿ ಮನಸ್ಸಿನಲ್ಲಿ ಎಣಿಸಿದಂತೆ ಕಾರ್ಯಸಾಧನೆಯಾಗಲಿದೆ, ಹಿರಿಯರ ಸೇವೆ ಶುಶ್ರೂಷೆಗಾಗಿ ಓಡಾಟ,ಚಿನ್ನ-ಬೆಳ್ಳಿ ಅಲಂಕಾರಿಕ ವಸ್ತುಗಳ ವ್ಯಾಪಾರಿಗಳಿಗೆ ಲಾಭ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಮಕರ

ಇಂದು ನಿಮ್ಮ ರಾಶಿಗೆ ವಾಹನ ಯೋಗ, ಸ್ತ್ರೀಯರಿಗೆ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ತಂದೆಗೆ ಅನಾರೋಗ್ಯ, ಆದಾಯ ಕಡಿಮೆ ಅಧಿಕವಾದಖರ್ಚು,ಮನಸ್ಸಿನಲ್ಲಿ ಗೊಂದಲ.ನಿರುದ್ಯೋಗಿಗಳಿಗೆ ಕೆಲಸ ಸಿಗುವುದು ಉತ್ತಮ ಧನಾಗಮನ, ಅಧಿಕಾರಿಗಳಿಗೆ ಪ್ರಭಾವಶಾಲಿ ವ್ಯಕ್ತಿಗಳ ದಬ್ಬಾಳಿಕೆ ಹೆಚ್ಚಾಗಲಿದೆ, ಉದ್ಯೋಗ ಕ್ಷೇತ್ರದಲ್ಲಿ ಸಣ್ಣಪುಟ್ಟ ಬದಲಾವಣೆ.

ಪ್ರಾರಂಭಿಸಿರುವ ವ್ಯಾಪಾರ ಉತ್ತಮ ರೀತಿಯಲ್ಲಿ ಕೈಗೂಡಿ ಸಮಾಧಾನ ತರಲಿದೆ, ವೈವಾಹಿಕ ಜೀವನದಲ್ಲಿ ನೆಮ್ಮದಿ ಕಂಡುಬರುವುದು, ಅವಿವಾಹಿತರಿಗೆ ವೈವಾಹಿಕ ಪ್ರಸ್ತಾವಗಳು ಕಂಡುಬರುವುದು, ಮಿತ್ರರಿಂದ ಸಹಕಾರ ದೊರೆಯಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಕುಂಭ

ಇಂದು ವಿವಾಹಕ್ಕೆ ಅಡಚಣೆ ಕಡಿಮೆ ಆಗಿ ವಿವಾಹ ಯೋಗ ಕೂಡಿ ಬರಲಿದೆ, ಪಾಪ ಕಾರ್ಯದಲ್ಲಿ ಆಸಕ್ತಿ, ಪರರ ಧನ ಪ್ರಾಪ್ತಿ, ಅಗೌರವ-ಅಪಕೀರ್ತಿ, ವಾಹನ ಯೋಗ, ವಸ್ತ್ರಾಭರಣ ಖರೀದಿ. ವ್ಯಾಪಾರ ಉದ್ಯಮಗಳಲ್ಲಿ ಲಾಭ ಹಂತಹಂತವಾಗಿ ಹೆಚ್ಚಾಗಲಿದೆ, ಸಾಂಸಾರಿಕ ಜೀವನದಲ್ಲಿ ಸ್ವಲ್ಪ ಸಮಸ್ಯೆ ಉಂಟಾಗಬಹುದು ಸುಧಾರಿಸಿಕೊಳ್ಳಿ,, ಆರೋಗ್ಯ ಕಡೆ ಗಮನ ಕೊಡಿ, ನೂತನ ಕಾರ್ಯಾರಂಭಕ್ಕೆ ಸದ್ಯಕ್ಕೆ ಬೇಡ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಮೀನ

ಕೌಟುಂಬಿಕ ಸಮಸ್ಯೆಗಳು ಮನಸ್ಸಿನೊಳಗೆ ಚಿಂತೆ ಕಾಡಲಿವೆ, ಒಮ್ಮೆ ಮನಸ್ಸು ಋಣಾತ್ಮಕ ಚಿಂತನೆ,
ಇಂದು ಋಣ ಬಾಧೆಯಿಂದ ಮುಕ್ತಿ, ಶುಭ ಕಾರ್ಯಗಳಲ್ಲಿ ಭಾಗಿ, ವ್ಯರ್ಥ ಧನ ಹಾನಿ, ದೂರ ಪ್ರಯಾಣ, ಸುಖ ಭೋಜನ ಪ್ರಾಪ್ತಿ, ಸದಾಕಾಲ ಚಟುವಟಿಕೆಯಿಂದ ಉದ್ಯೋಗ ಪ್ರಾರಂಭ ಉತ್ತಮ ಲಾಭ, ಹಣಕಾಸಿನ ವಿಚಾರದಲ್ಲಿ ಯಾವುದೇ ರೀತಿಯ ತಾಪತ್ರಯಗಳ ಸಿಲುಕದಂತೆ ಜಾಗ್ರತೆ ವಹಿಸಿರಿ, ನಿಮ್ಮ ಶತ್ರುಗಳು ನಿಮ್ಮನ್ನು ಸಿಲುಕಿಸುವ ಸಂಭವ, ರಿಯಲ್ ಎಸ್ಟೇಟ್ ಕಾರ್ಯಗಳಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ರಾಶಿಗಳಿಗೆ ಅನುಗುಣವಾಗಿ ಜನ್ಮರಾಶಿ ಹರಳು, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

Continue Reading

ನಿತ್ಯ ಭವಿಷ್ಯ

ನಿಮ್ಮ ದಾಂಪತ್ಯದಲ್ಲಿ ಅನ್ನೋನ್ಯತೆ ಕಡಿಮೆಯಾಗಿದೆಯೇ ?ನಿಮಗೆ ಕೆಲಸದಲ್ಲಿ ಎಷ್ಟೇ ಪ್ರಯತ್ನಪಟ್ಟರೂ ವಿಘ್ನಗಳು ದರಿದ್ರ ತನ ಕಂಡು ಬರುತ್ತದೆಯೇ?

Published

on

ನಿಮ್ಮ ಜಾತಕದಲ್ಲಿ “ಸುಖ” ಸ್ಥಾನಾಧಿಪತಿ ಆಗಿರುವನು. “ರಾಹು “ವಿನ ಜೊತೆಯಲ್ಲಿ ಇದ್ದರೆ ಅಥವಾ “ಕುಜ ರಾಹು” ಸೇರಿದ್ದರೆ ಅಥವಾ “ಶುಕ್ರ ರಾಹು” ಸಂಯೋಗ ಇದ್ದರೆ ಗಂಡ-ಹೆಂಡತಿ ಮಧ್ಯೆ ಮನಸ್ತಾಪ ಹೆಚ್ಚು.ಯಾವುದೇ ಕೆಲಸ ಪ್ರಯತ್ನದಲ್ಲಿ ತಮಗೆ ದರಿದ್ರತನ ಕಂಡುಬರುತ್ತದೆ.ನೀವು ಎಷ್ಟೇ ಪ್ರಯತ್ನ ಮಾಡಿದರೂ ಜೀವನದಲ್ಲಿ ಯಶಸ್ಸು ಕಾಣಲಾರರು .”ಶುಕ್ರ ರಾಹು” ಸಂಯೋಗ ಇದ್ದರೆ ನಿಮ್ಮ ದಾಂಪತ್ಯದಲ್ಲಿ ಬಿರುಕು ಸೃಷ್ಟಿ ಯಾಗಿ ವಿಚ್ಛೇದನ ಮೆಟ್ಟಿಲು ಅಂದರೆ ಕೋರ್ಟ್ ಮೆಟ್ಟಲು ಹತ್ತುವ ಸಂಭವ ಇರುತ್ತದೆ.

“ಶುಕ್ರ ರಾಹು”ವಿನ ಸಂಯೋಗ ದಿಂದ ಆಗುವ ಪರಿಣಾಮವೇನು?
ಶುಕ್ರ ರಾಹು ವಿನ ಸಂಯೋಗದಿಂದ ದಾಂಪತ್ಯದಲ್ಲಿ ಬಿರುಕು ಸಂಭವ. ಹಣಕಾಸಿನಲ್ಲಿ ತೀವ್ರ ಸಂಕಟ. ದೇಶ ವಿದೇಶಕ್ಕೆ ಹೋಗುವ ಅವಕಾಶಗಳು ಬರುವವು ,ತುಂಬಾ ಹಣ ಸಂಪಾದನೆ ಮಾಡುವಿರಿ. ಅಷ್ಟೇ ವೇಗದಲ್ಲಿ ಹಣ ಕಳೆದುಕೊಳ್ಳುವ ಪ್ರಸಂಗ ಬರುವ ಸಾಧ್ಯತೆ ಇದೆ. ಇಂಥವರು ಸದಾ “ದುರ್ಗಾ ದೇವಿ” ಆರಾಧನೆ ಮತ್ತು ಪ್ರತಿನಿತ್ಯ ‘ಸೂರ್ಯ ನಮಸ್ಕಾರ” ಮಾಡಿ

“ಕುಜ ರಾಹು” ಸಂಯೋಗ ದಿಂದ ಆಗುವ ಪರಿಣಾಮವೇನು?
ಪ್ರಾಣ ಗಂಡಾಂತರ ಬರುವ ಸಾಧ್ಯತೆ ಹೆಚ್ಚು. ಸಾಲ ತೀವ್ರ ಪ್ರಮಾಣದಲ್ಲಿ ಏರಿಕೆ. ಶುಭ ಕಾರ್ಯಕ್ರಮ ವಿಳಂಬ. ಸಂತಾನ ನಷ್ಟ. ಇತ್ಯಾದಿ
ಹಾಗಾಗಿ ಕುಜ ರಾಹು ಸಂಧಿ ಶಾಂತಿ ಮಾಡಿದರೆ ಒಳಿತು.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

Trending