Connect with us

Dr. K A Obalesh

ಡಾ.ಕೆ.ಎ ಓಬಳೇಶ್ ಅವರು ಕುವೆಂಪು ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಐದು ಚಿನ್ನದ ಪದಕ ಹಾಗೂ ನಾಲ್ಕು ನಗದು ಬಹುಮಾನಗಳೊಂದಿಗೆ ಪಡೆದುಕೊಂಡು, ಚಿನ್ನದ ಹುಡುಗ ಎಂಬ ಕೀರ್ತಿಯನ್ನು ಕುವೆಂಪು ವಿಶ್ವವಿದ್ಯಾಲಯದಿಂದ ಪಡೆದುಕೊಂಡಿರುತ್ತಾರೆ. ಮೂರು ವರ್ಷಗಳ ಕಾಲ ದಾವಣಗೆರೆಯ ವಿವಿಧ ಪದವಿ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ನಂತರದಲ್ಲಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದ ಇವರು, ಇದೇ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಸಂಶೋಧನೆ ಹಾಗೂ ಬರವಣಿಗೆಯಲ್ಲಿ ಆಸಕ್ತಿಯುಳ್ಳ ಇವರು ಸುಮಾರು ಮೂರು ವರ್ಷಗಳಿಂದ ವಿವಿಧ ಪತ್ರಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸುತ್ತ ಬಂದಿರುತ್ತಾರೆ. ಭೀಮವಾದ ಮಾಸ ಪತ್ರಿಕೆಯಲ್ಲಿ ದಲಿತ ಹೋರಾಟ ಕಥನ ಎಂಬ ಅಂಕಣವನ್ನು ಸತತವಾಗಿ ಮೂರು ವರ್ಷಗಳಿಂದ ಮುಂದುವರೆಸಿಕೊಂಡು ಬಂದಿರುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿಯುಳ್ಳ ಇವರು 'ಅಸ್ಮಿತೆ ಮತ್ತು ಆತ್ಮವಿಮರ್ಶೆ' ಎಂಬ ಕೃತಿಯನ್ನು ಹಾಗೂ 'ವಿವೇಕಯಾನ' ಎಂಬ ನಾಟಕವನ್ನು ರಚಿಸಿರುತ್ತಾರೆ. ವಿವೇಕಯಾನ ನಾಟಕ ಕೃತಿಯು ನಾಟಕ ಅಕಾಡೆಮಿಯ ಪ್ರಶಸ್ತಿಗೆ ಭಾಜನವಾಗಿರುತ್ತದೆ. ಕಾವ್ಯ ರಚನೆಯಲ್ಲಿಯು ಆಸಕ್ತಿಯನ್ನು ಹೊಂದಿರುವ ಇವರಿಗೆ ೨೦೧೪ರಲ್ಲಿ 'ಸಾಹಿತ್ಯ ಸಿರಿ' ರಾಜ್ಯ ಪ್ರಶಸ್ತಿಯು ಲಭಿಸಿರುತ್ತದೆ. ಇಮೇಲ್: [email protected] ಮೊ: 9538345639/ 9591420216 )

Stories By Dr. K A Obalesh

More Posts
ನಿತ್ಯ ಭವಿಷ್ಯ7 hours ago

ಈ ರಾಶಿಯವರು ಇಂದು ಸಂಗಾತಿ ಇಂದ ಪ್ರೀತಿ ಅನುಭವಿಸುವಿರಿ! ಸಹೋದರ ಕಡೆಯಿಂದ ಲಾಭ ಸಿಗುವ ಸಾಧ್ಯತೆ! ಗುಪ್ತ ಶತ್ರುಗಳಿಂದ ನಿಮ್ಮ ವ್ಯವಹಾರಗಳಲ್ಲಿ ತೊಡಕು! ಗುರುವಾರ ರಾಶಿ ಭವಿಷ್ಯ-ಅಕ್ಟೋಬರ್-21,2021

ನಿತ್ಯ ಭವಿಷ್ಯ1 day ago

ಈ ರಾಶಿಯವರಿಗೆ ಗುಡ್ ನ್ಯೂಸ್ ಗಂಡ ಹೆಂಡತಿ ಮಧುರ ಕ್ಷಣಕ್ಕಾಗಿ ಕಾಯುತ್ತಿರುವಿರಿ! ಪ್ರೇಮಿಗಳ ಮನದ ಸ್ಮರಣೀಯ ನೆನಪುಗಳ ಕಾದಂಬರಿಯಾಗಿ ಹೊರಹೊಮ್ಮಲಿದೆ! ಬುಧವಾರ ರಾಶಿ ಭವಿಷ್ಯ-ಅಕ್ಟೋಬರ್-20,2021

ನಿತ್ಯ ಭವಿಷ್ಯ2 days ago

ಈ ರಾಶಿಯವರು ಪಿತ್ರಾರ್ಜಿತ ಆಸ್ತಿಗಾಗಿ ಕಿರಿಕಿರಿ! ಇಂದು ನಿಮಗೆ ಅನಿರೀಕ್ಷಿತ ಉಡುಗೊರೆ! ವೈವಾಹಿಕ ಜೀವನ ಸುಖಮಯ! ಶೇರು ಮಾರುಕಟ್ಟೆ ಹೂಡಿಕೆ ಸದ್ಯಕ್ಕೆ ಬೇಡ! ಮಂಗಳವಾರ ರಾಶಿ ಭವಿಷ್ಯ-ಅಕ್ಟೋಬರ್-19,2021

ನಿತ್ಯ ಭವಿಷ್ಯ3 days ago

ಈ ರಾಶಿಯವರಿಗೆ ಸಂಗಾತಿಯು ಬಯಸದೆ ಬಳಿಗೆ ಬರುವರು! ಈ ರಾಶಿಯವರು ತಮ್ಮ ಚಾಣಕ್ಷತನದಿಂದ ಪದವಿ ಪಡೆಯುವಿರಿ! ಈ ರಾಶಿಯವರ ಕಂಕಣಬಲ ಸಂಭವ! ಸೋಮವಾರ ರಾಶಿ ಭವಿಷ್ಯ-ಅಕ್ಟೋಬರ್-18,2021

ನಿತ್ಯ ಭವಿಷ್ಯ4 days ago

ಈ ರಾಶಿಯವರಿಗೆ ವಿಚ್ಛೇದನ ಸಾಧ್ಯತೆ! ಕುಟುಂಬದಲ್ಲಿಯೇ ವೈರಾಗ್ಯ ಎದುರಿಸುವಿರಿ! ಸಾಕಷ್ಟು ಪ್ರಯತ್ನದ ನಂತರ ಜಯ ಪಡೆಯಲಿದ್ದೀರಿ! ಭಾನುವಾರ-ಅಕ್ಟೋಬರ್-17,2021