ಮುನ್ನಡಿ ಬರೆಯುವ ಮುನ್ನವೇ ಅಂತ್ಯವಾಡಿದ ಅಕ್ಷರಸಂತ ರವಿಪಾಂಡವಪುರ, ಮೈಸೂರು ನಾನೆಂದೂ ಆ ದಿನವನ್ನ ಮರೆಯಲು ಸಾಧ್ಯವೇ ಇಲ್ಲ. ಆವತ್ತು 2008 ಡಿಸೆಂಬರ್ 12 ನೇ ತಾರೀಖು. ಪತ್ರಿಕೋದ್ಯಮ ಮುಗಿಸಿದ ಬಳಿಕ ಮೈಸೂರು ಮಿತ್ರದಲ್ಲಿ ಕೆಲಸ ಮಾಡುತ್ತಿದ್ದವನು...
ಸುರೇಶ್ ಎನ್ ಶಿಕಾರಿಪುರ ನಿಮ್ಮನ್ನು ದ್ವೇಷಿಸಲಿಲ್ಲ, ಅತಿಯಾಗಿ ಅಭಿಮಾನಿಸಲೂ ಇಲ್ಲ… ಆದರೂ ನೀವು ಬಿಟ್ಟು ಹೋದುದು ಮನಸಿಗೆ ಏನೋ ಕಸಿವಿಸಿ ಉಂಟುಮಾಡುತ್ತಿದೆ. ಅಂತರದಲ್ಲಿ ನಿತ್ತೂ ಅಂತರಂಗದಲ್ಲಿ ನಿಮಗೊಂದು ಸ್ಥಾನವನ್ನಂತೂ ಕೊಟ್ಟುಕೊಂಡಿದ್ದೆ ನಿಮ್ಮನ್ನು ನಿರಾಕರಿಸುತ್ತಲೇ, ನೀವು ಅಪರಾಧ...
ಬಿ.ಪೀರ್ ಬಾಷಾ ಬಿ.ಟಿ.ಎಸ್ ಬಸ್ಸಿನಲ್ಲಿ ಅವತ್ತು ತುಂಬಿಕೊಂಡ ಜನ. ಗದ್ದಲ. ಬಗಲ ಬ್ಯಾಗು ಅತ್ತಿತ್ತ ಸರಿಸಿಕೊಳ್ಳುತ್ತಾ ಆ ತನಕ ನಿಂತೇ ಪ್ರಯಾಣಿಸುತ್ತಿದ್ದಾಗ ಖಾಲಿಯಾದ ಒಂದು ಸೀಟಿನಲ್ಲಿ ಪಟಕ್ಕನೆ ಕೂತು ನಿಟ್ಟುಸಿರು ಬಿಟ್ಟು ಘಳಿಗೆ ಕಳೆದಿರಲಿಲ್ಲ, ಮೊಬೈಲ್...
ಎನ್.ಕೆ. ಹನುಮಂತಯ್ಯ ಅಸ್ಪೃಶ್ಯ! ಹೌದು; ನಾನು ವಿದ್ಯುತ್ತಿನ ಹಾಗೆ ನಿಮ್ಮ ತಣ್ಣನೆಯ ಸ್ಪರ್ಶಕ್ಕೆ ಸಿಕ್ಕಲಾರೆ ಅಸ್ಪೃಶ್ಯ! ಹೌದು; ನಾನು ಕಡಲ ಆಳದ ಹಾಗೆ ನಿಮ್ಮ ಸುಡುಗಣ್ಣು ಸ್ಪರ್ಶಕ್ಕೆ ಸಿಕ್ಕಲಾರೆ ಅಸ್ಪೃಶ್ಯ! ಹೌದು; ನಾನು ಮೊಲೆ...
ಬಿ.ಟಿ.ಲಲಿತಾ ನಾಯಕ್ ರಾಮ ಅರ್ಜಿ ಹಾಕಿದ್ದಾನೆ ನೆಲ ಇಲ್ಲ ಆತನಿಗೆ ವಾಸಕ್ಕೆ ಮನೆ ಇಲ್ಲ ಕೊಡುವಿರಾ ಬಡ ಜನರೆ ಒಂದು ಇಟ್ಟಿಗೆಯನ್ನು ದಯವಾ ತೋರುವಿರಾ? ಬೀದಿ ರಾಮನಿಗೊಂದು ಸೂರು ಕಟ್ಟಲೇಬೇಕು ಸಹಿಯ ಹಾಕುವಿರಾ? ಪರರ ಮನೆಯ...
ಡಾ.ಎನ್.ಕೆ.ಪದ್ಮನಾಭ ಈಗಾಗಲೇ ಆಗಿಹೋದದ್ದರೊಳಗೆ ಗಟ್ಟಿಯಾದದ್ದನ್ನು ಹಿಡಿದಿಟ್ಟು ಇಂದು ಮತ್ತು ನಾಳೆಗಳ ಸಮೃದ್ಧಿಗಾಗಿ ವಿನಿಯೋಗಿಸಿ ದಾಟಿಸುವ ಕಾಲಾಂತರದ ಸಾಂಸ್ಕೃತಿಕ ಜವಾಬ್ದಾರಿ ವಿಮರ್ಶೆಯದ್ದು. ಟೊಳ್ಳುತನದೊಂದಿಗಿನ ಎಲ್ಲ ಬಗೆಯ ಅತಿರೇಕಗಳೊಂದಿಗೆ ಮನುಷ್ಯ ಮುಖಾಮುಖಿಯಾಗಲು ಬೇಕಾಗುವ ಪ್ರಜ್ಞೆಯ ಮಾದರಿ ರೂಪಿಸಿಕೊಳ್ಳುವುದಕ್ಕೆ ಅದು...
ಪ್ರಕಾಶ ಕೋನಾಪುರ ಊರ ನಡು ಮಧ್ಯೆ ನಗರದ ನಾಗರೀಕರು ಓಡಾಡುವ ವರ್ತುಲದ ಕೇಂದ್ರ ಬಿಂದುವಿನಲ್ಲಿ ಯಾವುದೋ ಮಹಾನುಭಾವರ ಮೂರ್ತಿ ಪ್ರತಿಷ್ಟಾಪಿಸಲು ಕಟ್ಟಿದ ಕಟ್ಟೆಯ ಮೇಲೆ ನಿಂತು ಎಲ್ಲರಿಗೂ ಕೇಳುವಂತೆ ಜೋರು ದನಿಯಲ್ಲಿ ಕಾರಣಿಕ ನುಡಿದಿತ್ತು ತಾನೆ...
ಸುರೇಶ ಎನ್ ಶಿಕಾರಿಪುರ ಅವಳು ಸಾಕ್ಷಿ ಹೇಳಬಾರದಲ್ಲ? ಅದಕ್ಕೆ, ಅವಳ ನಾಲಗೆ ಕತ್ತರಿಸಿ ಎಸೆದರು. ಅವಳು ತಮ್ಮ ಹೆಸರು ಬರೆಯಬಾರದಲ್ಲ? ಅದಕ್ಕೇ, ಅವಳ ಕೋಮಲ ಕೈಗಳನ್ನು ಲಟಲಟನೆ ಮುರಿದರು. ಅವಳು ಕೋರ್ಟು ಕಚೇರಿಗಳಿಗೆ ಓಡಾಡಬಾರದಲ್ಲ? ಅದಕ್ಕೆ,...
ಜಿ ಎಸ್ ಆಮೂರ ಎಲ್ಲ ರೀತಿಯಿಂದಲೂ ದೊಡ್ಡವರು. ಕಳೆದ ಮೇ ತಿಂಗಳಲ್ಲಿ 95 ಮುಗಿಸಿ ನೂರರೆಡೆಗೆ ಹೆಜ್ಜೆ ಹಾಕುತ್ತಿದ್ದರು. ಕನ್ನಡಕ್ಕೆ ಇಂಗ್ಲಿಷ್ ಮೇಷ್ಟ್ರುಗಳ ಲಿಂಕ್ (ಸಂಬಂಧ, ಕೊಡುಗೆ, ಬಾಂಧವ್ಯ ಈ ಪದಗಳಿಗಿಂತ ಉತ್ತಮ) ದೊಡ್ಡದು. ಮೇಷ್ಟ್ರುಗಳಷ್ಟೇ...
ಪಿ. ಲಂಕೇಶ್ 1 ಹೃದಯದ ಗುಟ್ಟುಗಳನ್ನು ಇನಿಯನಿಗೆ ಕೂಡ ಬಿಟ್ಟುಕೊಡಲಾರದ ನನ್ನ ಕಣ್ಣುಗಳನ್ನು ವಂಚಿಸಿ ನನ್ನ ಲೇಖನಿ ಹಾಡಿ ಕುಣಿಯುವುದು 2 ಪ್ರೀತಿಸುವ ಇಬ್ಬರು ಮೌನವಾಗಿ ಕೂತು ನೆಮ್ಮದಿಯಾಗಿರುವುದು ಸುಖದೃಶ್ಯ 3 ಮೊಘಲ್ ದೊರೆಗಳಂತೆ ಪ್ರೇಮಿ...