Connect with us

ನಿತ್ಯ ಭವಿಷ್ಯ

ಈ ರಾಶಿಯವರಿಗೆ ಮದುವೆ ಮಾತುಕತೆ ವಿಳಂಬ ಏಕೆ?ಎಂಬ ಪ್ರಶ್ನೆ ಮನದಲ್ಲಿ ಕಾಡುತ್ತಿದೆ! ಗುರುವಾರ ರಾಶಿ ಭವಿಷ್ಯ-ಏಪ್ರಿಲ್-22,2021

Published

on

ಸೂರ್ಯೋದಯ: 06:02 AM, ಸೂರ್ಯಸ್ತ: 06:31 PM

ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077,
ಪ್ಲವ ನಾಮ ಸಂವತ್ಸರ,

ಚೈತ್ರ ಮಾಸ, ವಸಂತ ಋತು, ಉತ್ತರಾಯಣ, ಶುಕ್ಲ ಪಕ್ಷ,

ತಿಥಿ: ದಶಮೀ ( 23:35 )
ನಕ್ಷತ್ರ: ಆಶ್ಲೇಷ ( 08:14 )
ಯೋಗ: ಗಂಡ ( 17:00 )
ಕರಣ: ತೈತಲೆ ( 12:11 )
ಗರಜ ( 23:35 )

ರಾಹು ಕಾಲ: 01:30 – 03:00
ಯಮಗಂಡ: 06:00 – 07:30

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ.

ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ

ವಿದೇಶದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಿಗೆ ಧನಲಾಭವಿದೆ, ಕೆಲವರು ಅಲ್ಲಿಯೇ ನಿವೇಶನ ಖರೀದಿಸುವ ಸಾಧ್ಯತೆ,ಕಳೆದ ವಸ್ತು ಲಭ್ಯ, ವ್ಯಾಪಾರದಲ್ಲಿ ಸಮೃದ್ಧಿ, ಪ್ರೇಮಿಗಳ ಭಾವನೆಗಳಲ್ಲಿ ವ್ಯತ್ಯಾಸ, ದುರ್ಜನರ ಸಹವಾಸದಿಂದ ಧನಹಾನಿ, ಗ್ರಾಹಕರಿಂದ ಧನಲಾಭ, ಉದ್ಯೋಗಿಗಳಿಗೆ ಧನಲಾಭ, ಜಾಗ್ರತೆ ಇರಲಿ, ಹಿತಶತ್ರುಗಳಿಂದ ಬೇಸರ, ಸಂತಾನದ ನಿರೀಕ್ಷೆಯಲ್ಲಿ ಇರುವವರಿಗೆ ಸಂತಸ

ಮದುವೆಗೆ ಚಾಲನೆ ದೊರೆಯಲಿದೆ, ಅಕ್ಕತಂಗಿಯರ ಬಾಂಧವ್ಯದಲ್ಲಿ ಬಿರುಕು, ಕಲಾವಿದರಿಗೆ ಧನಲಾಭ, ನ್ಯಾಯಾಲಯದ ಆದೇಶದ ನಿರೀಕ್ಷೆ, ಅತ್ತೆಯಿಂದ ಸೊಸೆಗೆ ಅಪಪ್ರಚಾರ, ಹೊಸ ವಾಹನ ಖರೀದಿಸುವ ಸಾಧ್ಯತೆ, ಆಸ್ತಿ ಮಾರಾಟ ಇಚ್ಛೆಯುಳ್ಳವರಿಗೆ ಲಾಭ, ಕೆಲವರು ವಾಹನ ಬದಲಾಯಿಸುವ ಸಾಧ್ಯತೆ, ಉದ್ಯೋಗ ಬದಲಾವಣೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ವೃಷಭ ರಾಶಿ

ಗೆಳೆಯನ ನಿರೀಕ್ಷೆ ಧನ ಸಹಾಯ ಬರದೇ ಇರಬಹುದು, ನಿಮ್ಮ ಮಾತಿನ ಬಗ್ಗೆ ನಿಗಾ ಇಡಿ, ಹೆಣ್ಣು ಮಕ್ಕಳಿಗೆ ಉದ್ಯೋಗ ಕ್ಷೇತ್ರದಲ್ಲಿ ಅಪಪ್ರಚಾರ, ನ್ಯಾಯಾಲಯದ ಆದೇಶದ ನಿರೀಕ್ಷೆಯಲ್ಲಿ ಆತಂಕ, ಅನಾರೋಗ್ಯ ಸಮಸ್ಯೆ ಉಲ್ಬಣ, ಚಲನಚಿತ್ರ ನಟ ನಟಿಯರಿಗೆ ಬೇಡಿಕೆ ಹೆಚ್ಚಾಗಲಿದೆ, ಧಾರವಾಹಿ ನಟ-ನಟಿಯರಿಗೆ ಹಾಗೂ ಎಲ್ಲಾ ಕಲಾವಿದರಿಗೆ ಧನಲಾಭವಿದೆ, ಸಂತಾನ ಸಂಭ್ರಮ.

ಉದ್ಯೋಗ ಪ್ರಾರಂಭ ಮಾಡಲು ಹಣದ ಸಮಸ್ಯೆ ಉಂಟಾಗಬಹುದು, ಸಂಗಾತಿಯಿಂದ ದಿನಾಂತ್ಯದಲ್ಲಿ ಧನಾಗಮ ಸಾಧ್ಯತೆ, ಮನೆ ನಿರ್ಮಾಣ ಚಾಲನೆ ದೊರೆಯಲಿದೆ, ನಿಮಗೂ ಮೇಲಾಧಿಕಾರಿ ನಡುವೆ ವಾಗ್ವಾದ ಸಂಭವ, ನೆರೆಹೊರೆಯವರು ಶತ್ರುಗಳಾಗಿ ಕಿರಿಕಿರಿ ಮಾಡಲಿದ್ದಾರೆ, ರಾಜಕಾರಣಿಗಳು ಹಿತೈಷಿಗಳ ಬಗ್ಗೆ ಎಚ್ಚರಿಕೆ ಇರಲಿ, ಗುಪ್ತ ಸಂದೇಶ ಮೊಬೈಲಲ್ಲಿ ಮಾತನಾಡಬೇಡಿ, ಅನಿರೀಕ್ಷಿತ ಉನ್ನತ ಪದವಿ, ಹೆಂಡತಿಯ ಮಾರ್ಗದರ್ಶನ ನಗರ ಪ್ರದೇಶದಲ್ಲಿ ನಿವೇಶನ ಖರೀದಿ ಸುವ ಸಾಧ್ಯತೆ, ಅನಿರೀಕ್ಷಿತ ಹಳೆಯ ಸಂಗಾತಿ ಆಗಮನ,

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಿಥುನ ರಾಶಿ

ಬಾಳಸಂಗಾತಿಯು ತನ್ನ ಆತ್ಮೀಯ ಬಂಧು-ಬಳಗ ಪರಿಚಯಿಸಲಿದ್ದಾರೆ, ಕೃಷಿ ಭೂಮಿ ಖರೀದಿಸುವ ಮಹತ್ವ ನಿರ್ಧಾರ, ಮೇಲಾಧಿಕಾರಿ ಇಂದ ಅನಾವಶ್ಯಕವಾಗಿ ನಿಮ್ಮ ಪ್ರೊಮೋಷನ್ ತಡೆಹಿಡಿತ, ನಿಮ್ಮ ಬಾಸ್ ಜೊತೆ ಹೆಚ್ಚಿನ ಸಂಬಳ ಕೇಳಲು ಸೂಕ್ತ ಸಮಯ, ಅಣ್ಣ-ತಮ್ಮಂದಿರ ಬಾಂಧವ್ಯ ಹಠದಿಂದ ಹಾಳು ಮಾಡಿಕೊಳ್ಳಬೇಡಿ, ಮಕ್ಕಳ ಭವಿಷ್ಯ ಅಪಪ್ರಚಾರ.

ಪ್ರಯತ್ನಿಸಿದ ಕಾರ್ಯಗಳಲ್ಲಿ ಯಶಸ್ಸು, ಕೃಷಿಕರಿಗೆ ಧನಲಾಭ ಉತ್ತಮ ಆದಾಯ ಕೂಡ ಬರಲಿದೆ, ಮೇಲಾಧಿಕಾರಿ ಜೊತೆ ನಿಷ್ಠುರದ ಮಾತುಗಳಿಂದ ತೊಂದರೆ, ಅನಿರೀಕ್ಷಿತ ದೂರ ಪ್ರಯಾಣ, ರಿಯಲ್ ಎಸ್ಟೇಟ್ ನವರಿಗೆ ಲಾಭ, ಸುಗಂಧ ದ್ರವ್ಯಗಳ ವ್ಯಾಪಾರಿಗಳಿಗೆ ಧನಲಾಭವಿದೆ, ಹೋಟೆಲ್ ಉದ್ಯಮದಲ್ಲಿ ಆರ್ಥಿಕ ಪರಿಸ್ಥಿತಿ ಏರುಪೇರು ಸಂಭವ, ಸುವಾರ್ತೆ ಕೇಳುವಿರಿ.

ಕೊನೆಗೆ ಹಳೆಯ ಸಂಗಾತಿ ಆಗಮನ, ಮನೆಯಲ್ಲಿ ದಿಗ್ಬ್ರಮೆ, ವಿದೇಶ ಪ್ರವಾಸ ಮಾಡಲಿದ್ದೀರಿ, ಗ್ಯಾರೇಜ್ ಉದ್ದಿಮೆದಾರರಿಗೆ ಧನ ಲಾಭ, ಆರೋಗ್ಯದಲ್ಲಿ ಚೇತರಿಕೆ, ಪಿತ್ರಾರ್ಜಿತ ಆಸ್ತಿ ನಿವಾರಣೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಕರ್ಕಾಟಕ ರಾಶಿ

ನೀವು ಮಾಡುವಂತ ವ್ಯಾಪಾರದಲ್ಲಿ ಏರುಪೇರು ಸಂಭವ, ಆಕಸ್ಮಿಕ ಕಹಿ ಸುದ್ದಿ ಕೇಳಿ ಪ್ರಯಾಣ ಬೆಳೆಸುವಿರಿ, ಒಳ್ಳೆ ನೆಂಟಸ್ತಿಕೆ ಕುಂಬದ ಕಡೆಯಿಂದ ಕಂಕಣ ಬಲ ಕೂಡಿ ಬರಲಿದೆ, ನಿಮ್ಮ ಛಲ ಮತ್ತು ಪ್ರಯತ್ನ ಬಲದಿಂದ ಸ್ಪರ್ಧಾತ್ಮಕ ಪರೀಕ್ಷೆ ಜಯ ಕಾಣಲಿದೆ, ವೃತ್ತಿರಂಗದಲ್ಲಿ ಎಚ್ಚರಿಕೆಯಿಂದ ಹಣ ಸ್ವೀಕರಿಸಿ, ದಾಂಪತ್ಯದಲ್ಲಿ ತೃಪ್ತಿ ಇದ್ದರು ಸಮಾಧಾನವಿಲ್ಲ, ಹಿತಶತ್ರುಗಳಿಂದ ನಾನಾ ರೀತಿಯ ಕಷ್ಟಗಳು ನೀಡುವರು.

ಬಿಡುವಿನ ಸಮಯದಲ್ಲಿ ಪಾರ್ಟ ಟೈಮ್ ಕೆಲಸ ಮಾಡುವಿರಿ, ನಿಮ್ಮ ಜನ್ಮ ನಕ್ಷತ್ರ ರಾಶಿ ಪ್ರಕಾರ ಆದಾಯ ತರುವ ನಿರ್ದಿಷ್ಟ ಕೆಲಸಕಾರ್ಯಗಳಲ್ಲಿ ನೀವು ತೊಡಗಿಸಿಕೊಂಡರೆ ಲಾಭವಿದೆ, ನಿಮ್ಮ ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳಿಂದ ಸಕರಾತ್ಮಕ ಸ್ಪಂದನೆ ಮಾಡುವರು, ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ಯಾರನ್ನೂ ನಂಬದಂತಹ ಪರಿಸ್ಥಿತಿ ಎದುರಾಗಲಿದೆ.

ನಿಮ್ಮ ಉದ್ವೇಗದ ಮನ ಸ್ಥಿತಿಯಿಂದ ಸಂಗಾತಿ ದೂರವಾಗುವ ಸಂಭವ, ನೂತನ ರಾಜಕಾರಣಿಗಳಿಗೆ ಆಗಾಗ ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ, ಆಗಾಗ ಹಣಕಾಸಿನಲ್ಲಿ ಅಡಚಣೆ ಸಂಭವ, ನೀವು ಅಪರಿಚಿತರೊಡನೆ ಸ್ನೇಹ ಬೇಡ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಸಿಂಹ ರಾಶಿ

ಅಧಿಕಾರಿ ವರ್ಗದವರು ಆಸ್ತಿ ದಾಖಲೆಗಳು ಪರೀಕ್ಷಿಸಿಕೊಳ್ಳಿ, ಎಚ್ಚರದಿಂದ ಠೇವಣಿ ಮಾಡಿ, ನೀವು ಬೇನಾಮಿ ಹೆಸರ ಮೇಲೆ ಮಾಡಿರುವ ಆಸ್ತಿಯಲ್ಲಿ ತೊಂದರೆ ಕಾಡಲಿದೆ, ಬೇನಾಮಿ ವಿರೋಧಿ ಯಾಗುವ ಸಾಧ್ಯತೆ,ನಿಮ್ಮ ಮಾತಿನಲ್ಲಿ ನಿಯಂತ್ರಣವಿರಲಿ, ಇಲ್ಲದಿದ್ದರೆ ತೊಂದರೆಗಳು ಎದುರಿಸುವಿರಿ, ಅನಾವಶ್ಯಕವಾಗಿ ಕುಟುಂಬ ಜೊತೆ ವಾದವಿವಾದ ಬೇಡ, ಉದ್ಯೋಗ ನಿರಾಶದಾಯಕ, ಕಚೇರಿಯಲ್ಲಿ ವಿರೋಧಿಗಳು ಹೆಚ್ಚಾಗುವ ಸಾಧ್ಯತೆ.

ನಿಮ್ಮ ಬಾಸ್ ನಿಮ್ಮ ಮೇಲೆ ಕೋಪ ಮಾಡಬಹುದು, ರಾಜಕಾರಣಿಗಳಿಗೆ ಜನರ ಮೆಚ್ಚುಗೆ ನಿಮಗೆ ಸಂತೋಷವನ್ನುಂಟು ಮಾಡುತ್ತದೆ, ಯಾವುದೇ ಹಳೆಯ ಒಪ್ಪಂದವು ಇಂದು ಪ್ರಯೋಜನ ಪಡೆಯಲಿವೆ, ವೈವಾಹಿಕ ಮತ್ತು ಪ್ರೀತಿಯಲ್ಲಿ ದುಃಖದ ಸಾಧ್ಯತೆ ಇದೆ, ಸದ್ಯಕ್ಕೆ ದೀರ್ಘ ಪ್ರಯಾಣ ಬೇಡ.

ಹಣಕಾಸಿನ ಸಮಸ್ಯೆಯಿಂದಾಗಿ ಕೆಲವು ಕುಟುಂಬ ಸದಸ್ಯರು ಆತಂಕಕ್ಕೊಳಗಾಗುತ್ತಾರೆ, ಆಸ್ತಿ ವಿಚಾರಕ್ಕಾಗಿ ಕುಟುಂಬದ ಸದಸ್ಯರ ಪರಸ್ಪರ ಭಿನ್ನಾಭಿಪ್ರಾಯ ಪ್ರಾರಂಭ, ನಿಮ್ಮ ಧೈರ್ಯದಿಂದ ವಿರೋಧಿಗಳು ದೂರವಾಗುವರು, ನಿಮ್ಮ ವೃತ್ತಿ ಅಥವಾ ವ್ಯವಹಾರದಲ್ಲಿ ಹಣ ಗಳಿಕೆ ಸಾಧ್ಯತೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ.

ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾಜ್ಯೋತಿಷ್ಯರು”ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂನಾಡಿಶಾಸ್ತ್ರ ಪರಿಣಿತರು.Mob. 93534 88403

ಕನ್ಯಾರಾಶಿ

ಉದ್ಯಮ ಪ್ರಾರಂಭ ಮಾಡುವ ಮುನ್ನ ಸರಿಯಾದ ನಿರ್ಧಾರವನ್ನು ಕೈಗೊಳ್ಳಿ, ಪ್ರೇಮಿಗಳ ನಡುವೆ ಇದ್ದ ಮನಸ್ತಾಪಗಳು ದೂರವಾಗುವವು, ರಿಯಲ್ ಎಸ್ಟೇಟ್ ಉದ್ಯಮದಾರರ ಆರ್ಥಿಕ ಸ್ಥಿತಿಯು ಪುನಶ್ಚೇತನಗೊಳ್ಳುತ್ತದೆ, ಸ್ವಯಂ ಪ್ರಯತ್ನದಿಂದ ಕಾರ್ಯಸಿದ್ಧಿಗೆ ಅನುಕೂಲವಾಗಿದೆ, ಸರಕಾರಿ ಕೆಲಸದ ಕೆಲವು ಅಧಿಕಾರಿಗಳಿಗೆ ಆದಾಯದಲ್ಲಿ ದ್ವಿಗುಣ ವಾಗಲಿದೆ, ದಿನಸಿ.

ಬೇಕರಿ, ಸ್ವೀಟ್, ಸ್ಟೇಷನರಿ, ಬಟ್ಟೆ ವ್ಯಾಪಾರಿಗಳ ವ್ಯಾಪಾರ ಭರದಿಂದ ಸಾಗುತ್ತದೆ, ನಿಮ್ಮ ಪ್ರೀತಿಯ ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಸಂಭವ, ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ಒದಗಿ ಬರಲಿದೆ, ಆಸ್ತಿ ಖರೀದಿಸುವಾಗ ಕಾನೂನು ಸಲಹೆ ಪಡೆದುಕೊಳ್ಳುವುದು ಉತ್ತಮ, ಉದ್ಯೋಗದಲ್ಲಿನ ಸಮಸ್ಯೆಗಳು ಮೇಲಾಧಿಕಾರಿಯ ಹತ್ತಿರ ವೈಯಕ್ತಿಕವಾಗಿ ವಿನಂತಿಸಿದರೆ ಪರಿಹಾರವಾಗಲಿದೆ, ಅನಿರೀಕ್ಷಿತ ಶುಭ ಕಾರ್ಯಕ್ರಮ ಸಂಭವ.

ಕೃಷಿಕರಿಗೆ ಸಾಲ ಮರುಪಾವತಿ ಮಾಡಲೇಬೇಕಾದ ಅನಿವಾರ್ಯತೆ ಬರಬಹುದು, ನೀರಿನ ವ್ಯಾಪಾರ ಮಾಡುವವರಿಗೆ ವ್ಯವಹಾರದಲ್ಲಿ ಲಾಭ ಮತ್ತು ವ್ಯಾಪಾರ ಮತ್ತೆ ವಿಸ್ತಾರವಾಗಲಿದೆ, ಸರಕಾರಿ ದಾಖಲೆಗಳು ನಿರ್ವಹಣೆ ಮಾಡುವ ಉದ್ಯೋಗಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ, ಆ ಕೊಠಡಿಗೆ ಬೇರೆಯವರಿಗೆ ಅನುಮತಿ ನೀಡಬೇಡಿ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ತುಲಾ ರಾಶಿ

ಹೊಸ ವಾಹನ ಖರೀದಿ. ನಗರ ಪ್ರದೇಶದಲ್ಲಿ ಕಟ್ಟಿರುವ ಮನೆ ಖರೀದಿ. ಸಹೋದರಿಗೆ ಸಹೋದರರ ಕಡೆಯಿಂದ ಆಸ್ತಿ ಸಿಗುವ ಭಾಗ್ಯ. ಅತ್ತೆ ಮನೆ ಕಡೆಯಿಂದ ಆಸ್ತಿ ಸಿಗುವ ವಿಳಂಬ. ಮಲತಾಯಿ ಮಕ್ಕಳಿಗೆ ಆಸ್ತಿ ವಿಚಾರದಲ್ಲಿ ಗೊಂದಲ. ಡ್ರೈ ಫ್ರೂಟ್ಸ್, ಹೂಗುಚ್ಚ, ಬ್ಯೂಟಿ ಪಾರ್ಲರ್ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ. ಕಿರುಸಾಲ ಬಯಸಿದವರಿಗೆ ಸಿಗುವ ಭಾಗ್ಯ. ಹೈನುಗಾರಿಕೆ, ಮೇಕೆ ಫಾರಂ ಕೋಳಿ ಫಾರಂ ಪ್ರಾರಂಭ ಮಾಡುವಿರಿ.

ವಿದೇಶಕ್ಕೆ ಹೊರಡುವ ಅತಂತ್ರ ಸಂಭವ. ಖರೀದಿಸಿರುವ ಆಸ್ತಿ ವಿಚಾರದಲ್ಲಿ ಗೊಂದಲ. ಕೃಷಿ ಭೂಮಿಯಲ್ಲಿ ಬೋರ್ವೆಲ್ ಕೊರೆಯುವ ವಿಚಾರ. ಕೃಷಿ ಭೂಮಿಯಲ್ಲಿ ಹನಿ ನೀರಾವರಿ ಪ್ರಾರಂಭದ ಚಿಂತನೆ. ರಾಜಕೀಯ ಭಾಗ್ಯ. ವಾಹನ ಖರೀದಿ ಬೇಡ. ಪಾಲುದಾರಿಕೆ ವ್ಯವಹಾರ ಬೇಡವೇ ಬೇಡ. ನೀವು ನೀಡಿರುವ ಜಾಮೀನ್( ಶೂರಿಟಿ ) ದಿಂದಾಗಿ ನೀವೇ ಹೊಣೆಗಾರಿಕೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ವೃಶ್ಚಿಕ ರಾಶಿ

ಹಿತಶತ್ರುಗಳಿಂದಎಚ್ಚರಿಕೆವಹಿಸಿ .ಇಂದು ಸಾಮಾಜಿಕ ಕ್ಷೇತ್ರದಲ್ಲಿ ಗೌರವ, ಪರಿಶ್ರಮಕ್ಕೆ ತಕ್ಕ ಫಲ, ಹಣಕಾಸು ಲಾಭ, ಉದ್ಯೋಗದಲ್ಲಿ ಒತ್ತಡ-ಕಿರಿಕಿರಿ, ಸ್ತ್ರೀಯರಿಗೆ ಸಮಸ್ಯೆ ಎದುರಾಗುವುದು. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಕಿರಿಕಿರಿ. ಬಹುಮುಖ್ಯವಾದ ದಾಖಲಾತಿಯ ಬಗ್ಗೆ ಚಿಂತನೆ. ಮಕ್ಕಳ ವಿವಾಹ ಕಾರ್ಯದ ಬಗ್ಗೆ ಯಶಸ್ಸು.

ಇಂದು ಅನಗತ್ಯ ವಿಚಾರಗಳಿಂದ ದೂರಿವಿರಿ, ಬೇಡವಾದ ವಿಷಯಗಳ ಬಗ್ಗೆ ಚಿಂತನೆ, ಅನಾವಶ್ಯಕವಸ್ತುಗಳ ಖರೀದಿ,ಭೂಮಿಯಿಂದಅನುಕೂಲ, ಭವಿಷ್ಯದ ಬಗ್ಗೆ ದೀರ್ಘಾಲೋಚನೆ. ಮಾತಾಪಿತೃ ಆರೋಗ್ಯದಲ್ಲಿ ಏರುಪೇರು. ನಿಮ್ಮ ಜೀವನ ಏಕಾಂಗಿತನದ ಹೋರಾಟ .ಈ ದಿನ ರಫ್ತು ವ್ಯವಹಾರಸ್ಥರಿಗೆ ಲಾಭ, ವಿಶ್ರಾಂತಿಯಿಲ್ಲದ ಕೆಲಸ ಕಾರ್ಯಗಳು, ಕೆಲಸಲದಲ್ಲಿ ಅಧಿಕವಾದ ಒತ್ತಡ.

ರಾಜಕಾರಣಿಗಳಿಗೆ ಮನ್ನಣೆ, ಕೆಲಸ ಕಾರ್ಯದಲ್ಲಿ ನಿರ್ವಿಘ್ನ. ಹಣಕಾಸಿನಲ್ಲಿ ಪ್ರಗತಿ ಪಾಲುದಾರಿಕೆ ಬೇಡ.ಹಳಸಿಹೋದ ಸಂಬಂಧ ಮರು ಆನಂದ ವಾತಾವರಣ ಸೃಷ್ಟಿಯಾಗುವುದು .ಇಂದು ಮೇಲಾಧಿಕಾರಿಗಳಿಂದ ಪ್ರಶಂಸೆ, ವಿಪರೀತವಾದ ಕೆಲಸ, ಒತ್ತಡ ಜೀವನದಿಂದ ವಿಶ್ರಾಂತಿ ಪಡೆಯುವಿರಿ, ಆರೋಗ್ಯದಲ್ಲಿ ಏರುಪೇರು, ಶತ್ರುಗಳಿಂದ ದೂರ ಉಳಿಯುವಿರಿ, ಇಷ್ಟಾರ್ಥಗಳು ಸಿದ್ಧಿಯಾಗಲಿದೆ. ಚಿನ್ನಾಭರಣಗಳ ಖರೀದಿ. ವಿಚ್ಛೇದನದ ಯುವತಿಗೆ ಮರುವಿವಾಹ ಚಿಂತನೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ

ಸಣ್ಣ ಕೈಗಾರಿಕೆ ಪ್ರಾರಂಭದ ಚಿಂತನೆ.
ರಿಯಲ್ ಎಸ್ಟೇಟ್ ಉದ್ಯಮದಾರರು, ಕೈಗಾರಿಕಾ ಮಾಲೀಕರುಹೆಚ್ಚಿನ ಪ್ರಮಾಣದ ಆರ್ಥಿಕ ಲಾಭ ಪಡೆಯುತ್ತೀರಿ. ಹೊಸ ರೂಪರೇಷಗಳು ರಚಿಸಲಾಗುತ್ತದೆ. ಪ್ರೇಮಿಗಳ ಮದುವೆ ಕಾರ್ಯಕ್ಕೆ ಬೆಂಬಲ ಸಿಗುತ್ತದೆ. ಹೊಸ ಉದ್ಯಮದ ಆದಾಯದ ಮೂಲಗಳನ್ನು ರಚಿಸಲಾಗುವುದು ಮತ್ತು ದೀರ್ಘಾವಧಿಯ ಕಾರ್ಯತಂತ್ರ ಪೂರ್ಣಗೊಳಿಸುವಿರಿ.

ಕೆಳದರ್ಜೆಯ ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಬೆಂಬಲ ಸಿಗುತ್ತದೆ, ಅಧಿಕಾರಿಗಳು ನಿಮ್ಮ ಕಾರ್ಯಗಳಿಗೆ ಸಂಪೂರ್ಣ ಬೆಂಬಲ ನೀಡುತ್ತಾರೆ. ನಿಮ್ಮ ಸ್ಥಾನ ಮತ್ತು ಘನತೆ ಹೆಚ್ಚಾಗುತ್ತದೆ. ನ್ಯಾಯಾಲಯದ ತೀರ್ಪು ನಿಮ್ಮ ಪರವಾಗಿ ಗೋಚರಿಸುತ್ತವೆ. ನಿಮ್ಮ ಸಂಗಾತಿಯ ಪ್ರೀತಿಯ ಜೀವನದಲ್ಲಿ ಪ್ರಣಯದ ಸರಸ ಸಲ್ಲಾಪಗಳು ಹೆಚ್ಚಾಗುತ್ತದೆ.

ವ್ಯಾಪಾರ ವಹಿವಾಟಲ್ಲಿ ಆರ್ಥಿಕವಾಗಿ ಆಗಾಗ ಗೊಂದಲಗಳಿದ್ದರೂ ಧನಾಗಮನಕ್ಕೆ ಹೆಚ್ಚಿನ ತೊಂದರೆ ಇರದು. ಉದ್ಯೋಗ ಬದಲಾವಣೆಯ ಯೋಚನೆಲ್ಲಿದ್ದೀರಿ. ದೇಶ ಹಾಗೂ ವಿದೇಶದಲ್ಲಿ ನೆಲೆಸಿರುವ ಉದ್ಯೋಗಾಂಕ್ಷಿಗಳಿಗೆ ಉದ್ಯೋಗ ಭಾಗ್ಯ ಮತ್ತು ಹಣಕಾಸಿನಲ್ಲಿ ಚೇತರಿಕೆ. ದಂಪತಿಗಳಿಗೆ ಹಣದ ಸಮಸ್ಯೆ ಕಾಡಲಿದೆ. ನವದಂಪತಿಗಳಿಗೆ ಸಂತಾನ ಸಮಸ್ಯೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮಕರ ರಾಶಿ

ಅವಿವಾಹಿತ ಶಿಕ್ಷಕಿ ಶಿಕ್ಷಕರಿಗೆ ಮದುವೆ ವಿಳಂಬ. ಕೆಲವು ಶಿಕ್ಷಕರಿಗೆ ಮತ್ತು ಆಡಳಿತ ವರ್ಗದವರಿಗೆ ಹಾವು ಮುಂಗಸಿ ತರಹ ಕಾದಾಟ. ಹೊಸ ಸಣ್ಣಕೈಗಾರಿಕೆ ಪ್ರಾರಂಭ ಸದ್ಯಕ್ಕೆ ಬೇಡ. ಅಪಾರ್ಟ್ಮೆಂಟ್ನಲ್ಲಿ ಹೊಸ ನಿವೇಶನ ಖರೀದಿಸುವ ಸಾಧ್ಯತೆ. ಕೆಲವು ಯುವಕರು ಹೈನುಗಾರಿಕೆ ತರಬೇತಿ ಪಡೆದರೆ ಒಳಿತು. ಉದ್ಯೋಗ ಸಂದರ್ಶನದ ಸಿಹಿಸುದ್ದಿ. ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳು ಸದ್ಯಕ್ಕೆ ಕೆಲಸದ ಬದಲಾವಣೆ ಬೇಡ.

ಕೆಲವರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಪಾರ್ಟ್ ಟೈಮ್ ಕೆಲಸ ಸಿಗುವ ಸಾಧ್ಯತೆ ಇದೆ. ಪತ್ರಿಕೋದ್ಯಮಿಗೆ ತಮ್ಮ ಸೇವೆಯ ಫಲಶ್ರುತಿಯಿಂದ ಪುರಸ್ಕಾರ ಸಿಗುವ ಸಂಭವ ಇದೆ. ಕೆಲವರಿಗೆ ಸರಕಾರದ ನಿವೇಶನಗಳು ಸಿಗುವ ಸಾಧ್ಯತೆ ಇದೆ. ಉದ್ಯೋಗ ಕ್ಷೇತ್ರದಲ್ಲಿ ಚುನಾವಣೆ ನಿಲ್ಲುವ ಪ್ರಯತ್ನ.

ಕ್ರೀಡಾಪಟುಗಳಿಗೆ ರಾಜ್ಯ ಮತ್ತು ಕೇಂದ್ರದಲ್ಲಿ ಸೇರ್ಪಡೆಗೊಳ್ಳುವ ಅವಕಾಶ ಸಿಗಲಿದೆ. ಶಿಕ್ಷಕರ ಕುಟುಂಬದಲ್ಲಿ ವಿವಾಹ ಸಂಭವ. ಹಿರಿಯರ ಏಕೋಮನೋಭಾವನೆಯಿಂದ ಪ್ರೇಮಿಗಳ ಮದುವೆ ನಿರ್ಧಾರ, ಕೆಲವರಿಗೆ ಜಾತಿ ಅಡ್ಡ ಬರಲಿದೆ, ಕೆಲವರಿಗೆ ಕನ್ಯಾ ಮನೆ ಇಂದ ವಿರೋಧ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ.

ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಕುಂಭ ರಾಶಿ

ಕೆಲವೊಮ್ಮೆ ಮದುವೆ ಮಾತುಕತೆ ವಿಳಂಬ ಏಕೆ?
ಮನದಲ್ಲಿ ಕಾಡುವ ಪ್ರಶ್ನೆ,
ಶೀತಬಾಧೆ ನಿಮ್ಮನ್ನು ಬಾಧಿಸಬಹುದು ಜಾಗ್ರತೆವಹಿಸಿ. ಮಕ್ಕಳ ಆರೋಗ್ಯಕ್ಕಾಗಿ ಖರ್ಚು ಹೆಚ್ಚಾಗಬಹುದು.ನಿಮ್ಮ ದುಡಿಮೆ ಆದಾಯ ಸರಿ ಪ್ರಮಾಣದಲ್ಲಿ ಇದೆ. ಸಮತೋಲನ ಸಾಧಿಸಿರಿ. ಆರ್ಥಿಕ ಸಲಹೆಗಾರ ಜೊತೆ ನಿಮ್ಮ ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಉಳಿತಾಯದ ಬಗ್ಗೆ ಗಮನ ಕೊಡಿ.

ರಸಗೊಬ್ಬರ ಮಾರಾಟಗಾರರಿಗೆ ಬೇಡಿಕೆ ಬರುತ್ತದೆ. ಸಂಗಾತಿಗೆ ಅವರ ಹಿರಿಯರಿಂದ ಮದುವೆಯ ಭಾಗ್ಯ ಸಿಗಬಹುದು. ಕೃಷಿ ಉಪಕರಣ ತಯಾರಿಸಿ ಮಾರುವವರಿಗೆ ವ್ಯಾಪಾರ ಹೆಚ್ಚಲಿದೆ. ಬಾಕಿ ಸಾಲ ಈಗ ವಸೂಲಿಯಾಗಲಿದೆ. ವೃತ್ತಿಯಲ್ಲಿನ ಬದಲಾವಣೆಯ ಬಗ್ಗೆ ಸೂಚನೆ ದೊರೆಯುತ್ತದೆ. ಬಂಧುಗಳಲ್ಲಿ ನಿಮ್ಮ ಬಗ್ಗೆ ಇರುವ ತಪ್ಪು ಅಭಿಪ್ರಾಯ ಈಗ ಸರಿಪಡಿಸಿಕೊಳ್ಳಬಹುದು. ಮಕ್ಕಳ ಮದುವೆ ನಿರೀಕ್ಷಣೆಲ್ಲಿದ್ದೀರಿ. ನವ ದಂಪತಿಗಳಿಗೆ ಸಂತಾನಭಾಗ್ಯ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಮೀನ ರಾಶಿ

ಮಹಿಳೆಯರು ಮನೆಯಲ್ಲಿ ಕೆಲಸ ಮಾಡುವಾಗ ಜಾಗ್ರತೆವಹಿಸಿ. ಹಣ ಹೂಡಿಕೆ ಯಿಂದ ನಿಮಗೆ ಲಾಭ. ಮಹಿಳೆಯರು ಸಹೋದರರಿಂದ ಪ್ರಯೋಜನ ಪಡೆಯಬಹುದು. ಸಂಗಾತಿ ಜೊತೆ ಕೆಲವು ಭಿನ್ನಾಭಿಪ್ರಾಯ ಬರಬಹುದು, ನಿಮ್ಮ ಸಂಗಾತಿಗೆ ನಿಮ್ಮ ಉದ್ಯೋಗ ಮತ್ತು ಆದಾಯದ ಬಗ್ಗೆ ಮಾಹಿತಿ ನೀಡುವಿರಿ.

ನಾಟಕ ಕಲಾವಿದರು, ಚಲನಚಿತ್ರ ಕಲಾವಿದರು, ಸಂಗೀತ, ಹಿನ್ನೆಲೆ ಗಾಯಕರಿಗೆ ಬೇಡಿಕೆ ಹೆಚ್ಚಾಗಲಿದೆ, ಪ್ರತಿಭಾನ್ವಿತ ಕಲಾವಿದರಿಗೆ ಪ್ರತಿಭಾ ಪುರಸ್ಕಾರ ದೊರೆಯಲಿದೆ. ನೀವು ಉದ್ಯೋಗದ ಭರವಸೆಯ ಮಾಯಾಜಾಲದಲ್ಲಿದ್ದೀರಿ. ಆರ್ಥಿಕ ತಜ್ಞರ ಸಲಹೆ ಪಡೆಯದೆ ಹಣಹೂಡಿಕೆ ಮಾಡಿದಲ್ಲಿ ಆರ್ಥಿಕ ನಷ್ಟದ ಸಾಧ್ಯತೆ ಇದೆ. ಉದ್ಯೋಗದಲ್ಲಿ ಚೈತನ್ಯ ಹೊಂದಿರುತ್ತೀರಿ.

ಜನಪ್ರತಿನಿಧಿಗಳು ಜನರ ಭೇಟಿಯಾಗುವ ಸಂಭವ. ಮಾನಸಿಕ ಖಿನ್ನತೆ ಉಳ್ಳವರು ಒಂಟಿಯಾಗಿ ಸಮಯವನ್ನು ಕಳೆಯಲು ಇಷ್ಟಪಡುತ್ತಾರೆ. ನಿಮ್ಮ ಮನೆ ಮತ್ತು ಸುತ್ತಮುತ್ತಲಿನ ಪರ್ಯಾವರಣ ಸ್ವಚ್ಛತೆ ಮಾಡಲು ಬಯಸುವಿರಿ. ನಿಮ್ಮ ಸಂಗಾತಿ ಮೂಡ್ ಆಫ್ ಆದಾಗ ಶಾಂತವಾಗಿ ಬಿಡಿ. ಸ್ನೇಹಿತನಿಗೆ ಧನಸಹಾಯ ಮಾಡುವಿರಿ. ಕಿರಾಣಿ, ಸಿದ್ಧ ಉಡುಪು, ಪ್ಲೇವುಡ್, ಬ್ಯೂಟಿ ಪಾರ್ಲರ್, ಸ್ಟೇಷನರಿ ,ಹಾರ್ಡ್ವೇರ್ ವ್ಯಾಪಾರಸ್ಥರಿಗೆ ಆರ್ಥಿಕ ಧನ ಲಾಭವಾಗಲಿದೆ.

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ನಿತ್ಯ ಭವಿಷ್ಯ

ಜನ್ಮ ಜಾತಕ ಗ್ರಹಗಳ ಆಧಾರಮೇಲೆ ಸರಕಾರಿ ಕೆಲಸ

Published

on

 

ಸೋಮಶೇಖರ್B.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ, ರಾಶಿ ಹರಳು ಪರಿಣಿತರು.Mob.9353488403

ಸರ್ಕಾರಿ ಕೆಲಸ ಅವುಗಳಲ್ಲಿ ನೂರಾರು ಇಲಾಖೆಗಳಿವೆ. ತುಂಬಾ ಜನ ಪ್ರಯತ್ನ ಮಾಡುತ್ತಾರೆ ಆದರೆ ದುರ್ದೈವ ಯಶಸ್ವಿನಿ ದಾರಿ ದೊರೆಯುವುದಿಲ್ಲ.ಆದ್ದರಿಂದ ಅವನು ಜೀವನದಲ್ಲಿ ತುಂಬಾ ಹತಾಶನಾಗುತ್ತಾನೆ. ಅದಕ್ಕಾಗಿ ಜ್ಯೋತಿಷ್ಯಶಾಸ್ತ್ರ ಏನು ಹೇಳುತ್ತದೆ ಬನ್ನಿ ತಿಳಿಯೋಣ.

ಜಾತಕದ ಕುಂಡಲಿಯಲ್ಲಿ ಲಗ್ನ ಹಾಗೂ ದಶಮ ಸ್ಥಾನದಲ್ಲಿ ಮಂಗಳ, ರಾಹು ಹಾಗೂ ಶನಿ ಗ್ರಹಗಳು ಇದ್ದರೆ ಸರಕಾರಿ ಕೆಲಸ ಸಿಗುತ್ತದೆ.ಮೇಷ ಲಗ್ನವಾಗಿ ದಶಮ ಸ್ಥಾನದಲ್ಲಿ ಶನಿ ಮಂಗಳ ಗ್ರಹ ಇದ್ದರೆ ಸರಕಾರಿ ಇಲಾಖೆಯಲ್ಲಿ ಮೇಲಾಧಿಕಾರಿ ಆಗುತ್ತಾನೆ.

ಮೇಷ ಲಗ್ನದಲ್ಲಿ ಶುಕ್ರ ಯೋಗ ಇದ್ದರೆ ನೌಕರಿ ಸಿಗಲು ಅವಕಾಶ ತುಂಬಾ ಇದೆ.ದಶಮ ಸ್ಥಾನ ಚರರಾಶಿ ಆಗಿ ಅಂದರೆ ಮೇಷ, ಕರ್ಕ ತುಲಾ ಹಾಗೂ ಮಕರವಾದರೆ ಜಾತಕ ಹೊಂದಿದವರಿಗೆ ಸರ್ಕಾರಿ ಯಾವುದಾದರೂ ಇಲಾಖೆಯಲ್ಲಿ ಕೆಲಸ ದೊರೆಯುತ್ತದೆ.

ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು,ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403

Continue Reading

ನಿತ್ಯ ಭವಿಷ್ಯ

ಈ ರಾಶಿಯವರಿಗೆ ನಿಮ್ಮ ಮದುವೆ ಮತ್ತು ಹಣಕಾಸಿನ ಪ್ರಗತಿಗೆ ದಾರಿ ದೀಪ ! ಬುಧವಾರ- ರಾಶಿ ಭವಿಷ್ಯ ಮೇ-5,2021

Published

on

ಸೂರ್ಯೋದಯ: 05:56 AM, ಸೂರ್ಯಸ್ತ: 06:34 PM

ಸ್ವಸ್ತಿ ಶ್ರೀ ಮನೃಪ ಶಾಲಿವಾಹನ ಶಕೆ1943, ಸಂವತ್2077,
ಪ್ಲವ ನಾಮ ಸಂವತ್ಸರ
ಚೈತ್ರ ಮಾಸ ವಸಂತ ಋತು, ಉತ್ತರಾಯಣ, ಕೃಷ್ಣ ಪಕ್ಷ,
ತಿಥಿ: ನವಮೀ ( 13:22 )
ನಕ್ಷತ್ರ: ಧನಿಷ್ಠ ( 09:10 )
ಯೋಗ: ಬ್ರಹ್ಮ ( 19:36 )
ಕರಣ: ಗರಜ ( 13:22 )
ವಣಿಜ ( 25:42 )

ರಾಹು ಕಾಲ: 12:00 – 01:30
ಯಮಗಂಡ: 07:30 – 09:00

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಮೇಷ ರಾಶಿ

ಕೆಲಸದಲ್ಲಿ ನಿಮಗೆ ಉತ್ತಮ ಲಾಭ ಇರಲಿದೆ. ಕುಟುಂಬ ವ್ಯವಹಾರದಲ್ಲಿ ಲಾಭಾಂಶ. ಪತ್ನಿ ದಿಂದ ನೆಮ್ಮದಿ ಪ್ರಾಪ್ತಿ. ಭೂವ್ಯವಹಾರ ಕಾರ್ಯ ತೊಡಗಿಸಿಕೊಂಡಿದ್ದರೆ ಆರ್ಥಿಕದಲ್ಲಿ ಚೇತರಿಕೆ. ನೂತನವಾಗಿ ಪ್ರಾರಂಭಿಸಿರುವ ವ್ಯಾಪಾರ ಉತ್ತಮ ಲಾಭಗಳನ್ನು ಪಡೆಯಬಹುದು. ಉದ್ಯೋಗಿಗಳಿಗೆ ಹಣಕಾಸು ವ್ಯವಹಾರ ಸಾಮಾನ್ಯವಾಗಿರಲಿದೆ. ಬಾಕಿ ಇರುವ ಕಾರ್ಯಗಳಿಗೆ ಮತ್ತೆ ಅಡೆತಡೆ ಸಂಭವ.

ವೈಯಕ್ತಿಕ ಜೀವನದ ವಿಚಾರದಲ್ಲಿ ಮಧ್ಯಸ್ಥಿಕೆ ಜನರಿಂದ ತೊಂದರೆ ಸಾಧ್ಯವಿದೆ. ಪ್ರೇಮಿಗಳ ಜೀವನದಲ್ಲಿ ಶಾಂತಿ ಇರುತ್ತದೆ. ಪ್ರಣಯ ಜೀವನದಲ್ಲಿ ಮದುವೆ ಸಮಸ್ಯೆಗಳು ಇರುವುದರಿಂದ ತುಂಬಾ ಅಸಮಾಧಾನಗೊಳ್ಳುತ್ತೀರಿ. ಹಣದ ವಿಷಯದಲ್ಲಿ ಗೊಂದಲ.

ಕೆಲಸದ ಬದಲಾವಣೆ ಸದ್ಯಕ್ಕೆ ಬೇಡ. ನೂತನ ವ್ಯಾಪಾರ ಪ್ರಾರಂಭ ಮಾಡುವಿರಿ. ಸಹೋದರಿಯರ ಬೇಡಿಕೆ ಪ್ರಸ್ತಾಪ ಬರಲಿದೆ. ಇಂದು ನಿಮಗೆ ಧನ ಸಹಾಯ ಕೇಳಲು ಬರುವರಿದ್ದಾರೆ. ರಾಜಕಾರಣಿಗಳಿಗೆ ಉನ್ನತ ಸ್ಥಾನ ಲಭಿಸುವುದು ಆದರೆ ಹಿತೈಷಿಗಳ ಬಗ್ಗೆ ಎಚ್ಚರವಿರಲಿ.ಅದೃಷ್ಟ ಬಣ್ಣ: ಶ್ವೇತ ವರ್ಣ,ಅದೃಷ್ಟ ಸಂಖ್ಯೆ: 3,6,ಅದೃಷ್ಟ ದಿನ: ಶುಕ್ರವಾರ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ವೃಷಭ ರಾಶಿ

ನೂತನವಾಗಿ ಪ್ರಾರಂಭಿಸಿರುವ ಉದ್ಯೋಗ ನಿಮ್ಮ ಆರ್ಥಿಕ ಪರಿಸ್ಥಿತಿ ಕುಸಿಯುವ ಸಾಧ್ಯತೆ ಇದೆ. ಕಿರಾಣಿ, ವಸ್ತ್ರ, ಎಣ್ಣೆ ಪದಾರ್ಥ, ವ್ಯಾಪಾರಿಗಳಿಗೆ ಏರಿಳಿತದಿಂದ ತುಂಬಿರುತ್ತದೆ. ಈ ಸಮಯದಲ್ಲಿ ಯಾವುದೇ ಹೊಸ ಉದ್ಯೋಗ ಬೇಡ. ಕುಟುಂಬದಲ್ಲಿ ಶುಭ ಮಂಗಳ ಕಾರ್ಯ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಉದ್ಯೋಗ ಆರಂಭದಲ್ಲಿ ಅಷ್ಟೇನೂ ಪ್ರಗತಿ ಇರುವುದಿಲ್ಲ ಆದರೆ ಕ್ರಮೇಣ ಪರಿಸ್ಥಿತಿ ಸುಧಾರಿಸುತ್ತದೆ.

ಕೆಲಸದ ಒತ್ತಡವು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಮೇಲಾಧಿಕಾರಿಯ ಕಿರುಕುಳ ಹಾಗೂ ಒತ್ತಡ ನಿಮ್ಮ ಮೇಲೆ ಪ್ರಭಾವ ಬೀರಲಿದೆ. ನಿರುದ್ಯೋಗಿಗಳು ಸವಾಲನ್ನು ಎದುರಿಸಬಹುದು. ನವದಂಪತಿಗಳ ಜೀವನವು ಸಾಮಾನ್ಯವಾಗಿರಲಿದೆ.
ಅದೃಷ್ಟ ಬಣ್ಣ: ಆಕಾಶ ವರ್ಣಅದೃಷ್ಟ ಸಂಖ್ಯೆ: 2,8ಅದೃಷ್ಟ ದಿನ: ಗುರುವಾರ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಮಿಥುನ ರಾಶಿ

ಆರಂಭಿಕ ದಿನಗಳು ವ್ಯಾಪಾರ ವಹಿವಾಟಿನಲ್ಲಿ ಕಷ್ಟಕರವಾಗಿರುತ್ತದೆ, ಅದು ನಿಮ್ಮನ್ನು ಮಾನಸಿಕವಾಗಿ ಅಸಮಾಧಾನಗೊಳಿಸುತ್ತದೆ. ಕುಟುಂಬ ಸದಸ್ಯರೊಂದಿಗಿನ ನಿಮ್ಮ ಸಂಬಂಧ ಆಸ್ತಿ ಪಾಲುದಾರಿಕೆಗಾಗಿ ಹದಗೆಡಬಹುದು. ನಿಮ್ಮ ಸಂಗಾತಿ ಪ್ರೀತಿ ಮತ್ತು ಪರಸ್ಪರ ಸಂಬಂಧವನ್ನು ಹೆಚ್ಚಿಸಲು ಬಯಸುತ್ತೀರಿ. ರಾಜಕಾರಣಿಗಳಿಗೆ ತೊಂದರೆಗಳು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ.

ಆದರೆ ನಿಮ್ಮ ತೀಕ್ಷಣ ಚಾಣಕ್ಷತನದಿಂದ ಅವುಗಳನ್ನು ನಿಭಾಯಿಸಿ. ನಿಮ್ಮ ಪತ್ನಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಕೆಲಸದ ಸ್ಥಳದಲ್ಲಿ ನಿಮ್ಮ ಕಾರ್ಯಕ್ಷಮತೆ ದಿಂದ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಮೇಲಾಧಿಕಾರಿ ನಿಮ್ಮ ಬಗ್ಗೆ ಪ್ರಶಂಸಿಸಲಾಗುತ್ತದೆ. ನಿಮ್ಮ ಕಚೇರಿ ಕೆಲಸವನ್ನು ಪೂರ್ಣಗೊಳಿಸುತ್ತೀರಿ.ನಿಮ್ಮ ಆರೋಗ್ಯ ಉತ್ತಮವಾಗಿರುವುದಿಲ್ಲ.

ತಲೆನೋವು, ಎದೆ ನೋವು, ಕಣ್ಣಿನ ಕಿರಿಕಿರಿ, ಬೆನ್ನು ನೋವು ನೀವು ಅನುಭವಿಸುವಿರಿ. ಸ್ನೇಹಿತರ ಮೂಲಕ ಉದ್ಯೋಗ ಸಿಗುವ ಪ್ರಾಪ್ತಿ. ಸಂತಾನದ ಸುದ್ದಿ ಕೇಳುವಿರಿ. ಮನೆಯಲ್ಲಿ ಶುಭಮಂಗಲ ಕಾರ್ಯಗಳು ಜರುಗುವುದು.
ಅದೃಷ್ಟ ಬಣ್ಣ: ಹಳದಿಅದೃಷ್ಟ ಸಂಖ್ಯೆ: 4,5ಅದೃಷ್ಟ ದಿನ: ಶುಕ್ರವಾರ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಕರ್ಕ ರಾಶಿ

ಸಂಗಾತಿಯೊಂದಿಗಿನ ಸಂಬಂಧದಲ್ಲಿ ಕಹಿ. ಪ್ರೇಮ ಪ್ರಣಯ ಜೀವನವು ಸಾಮಾನ್ಯವಾಗಬಹುದು. ಪ್ರಣಯ ಜೀವನದ ಮದುವೆ ವಿಳಂಬ ಸಾಧ್ಯತೆ. ಶತ್ರುಗಳಿಂದ ಕೆಲವು ಸಮಸ್ಯೆಗಳನ್ನು ಎದುರಿಸುವಿರಿ. ನಿಮ್ಮ ಕೋಪವನ್ನು ನಿಯಂತ್ರಣವಿರಲಿ. ವಿಚ್ಛೇದನ ಪಡೆದ ಮಕ್ಕಳ ಮರು ಮದುವೆ ಸೂಚಿಸಲಾಗುವುದು.

ಹಣಕಾಸಿನ ವಿಷಯಗಳು ಸದೃಢವಾಗಿರುತ್ತವೆ ಮತ್ತು ಜೀವ ವಿಮೆಗೆ ಸಂಬಂಧಿಸಿದ ಹಣ ಹೂಡಿಕೆ ಮಾಡುವಿರಿ. ಉದ್ಯೋಗ ವ್ಯವಹಾರ ವಿಸ್ತರಿಸಲು ನೀವು ಪತ್ನಿಯ ಸಹಾಯ ಪಡೆಯುವಿರಿ. ಈ ಸಮಯವು ವ್ಯಾಪಾರಿಗಳಿಗೆ ಆರ್ಥಿಕ ಸ್ಥಿತಿ ಅನುಕೂಲಕರವಾಗಿರುತ್ತದೆ. ಉದ್ಯೋಗಿಗಳಿಗೆ ಹೆಚ್ಚಿನ ಕೆಲಸದ ಹೊರೆ ಸಾಧ್ಯತೆ .

ಸರಕಾರಿ ಉದ್ಯೋಗಿಗಳು ಹೆಚ್ಚು ಒತ್ತಡವನ್ನು ಪಡೆಯಬಹುದು. ಮಾತಾಪಿತೃ ಮತ್ತು ಮಕ್ಕಳ ಆರೋಗ್ಯ ಉತ್ತಮವಾಗಿರುತ್ತದೆ. ವಾಹನ ಸವಾರಿ ಅಜಾಗರೂಕತೆಯನ್ನು ತಪ್ಪಿಸಿದರೆ ದೊಡ್ಡ ಸಮಸ್ಯೆ ದಿಂದ ಪಾರಾಗಲಿದೆ. ಇಂದು ನೀವು ತುಂಬಾ ಅದೃಷ್ಟವಂತರು. ಮದುವೆ ಸಮಾಚಾರ ಕೇಳುವಿರಿ. ಮನೆ ಕಟ್ಟಡದ ಚಿಂತನೆ ಮಾಡುವಿರಿ.
ಅದೃಷ್ಟ ಬಣ್ಣ: ಹಳದಿಅದೃಷ್ಟ ಸಂಖ್ಯೆ: 2,6ಅದೃಷ್ಟ ದಿನ: ಬುಧವಾರ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಸಿಂಹ ರಾಶಿ

ಜೀವನದ ಪ್ರತಿಯೊಂದು ಕ್ಷಣ ಹೊಸ ಪರಿವರ್ತನೆಯಾಗಲಿದೆ. ಬಾಕಿ ಸಾಲದ ಮೊತ್ತ ಕಡಿಮೆ ಮಾಡಲು ಬಯಸುತ್ತೀರಿ. ನೀವು ಪೂರ್ಣ ಉತ್ಸಾಹ ಮತ್ತು ಏಕಾಗ್ರತೆಯಿಂದ ಕೆಲಸ ಮಾಡುತ್ತೀರಿ. ನಿಮ್ಮ ಹಣಕಾಸಿನ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಸೃಜನಶೀಲ ರಾಜಕಾರಣಿಗೆ ಕ್ಷೇತ್ರಗಳ ಸಂಬಂಧಿಸಿದ ಜನರು ಉತ್ತಮ ಪ್ರಯೋಜನಗಳನ್ನು ನೀವು ನೀಡುವಿರಿ. ಅತಿಯಾದ ಕೋಪ ಒಳಿತಲ್ಲ.

ಸಂಗಾತಿ ಜೊತೆ ವರ್ತಿಸುವ ನಡತೆ ಶೋಭಿತಲ್ಲ. ಉದ್ಯೋಗದ ಬದಲಾವಣೆ ಯಾವುದೇ ನಿರ್ಧಾರ ತೆಗೆದುಕೊಳ್ಳದಂತೆ ಸೂಚಿಸಲಾಗಿದೆ. ಮನೆಯ ವಾತಾವರಣವು ಶಾಂತವಾಗಿರುತ್ತದೆ ಮತ್ತು ಹೆತ್ತವರೊಂದಿಗೆ ಉತ್ತಮ ಸಮಯವನ್ನು ಹೊಂದಿರುತ್ತೀರಿ, ಆಸ್ತಿ ಪಾಲುದಾರಿಕೆ ಪ್ರಸ್ತಾಪ ಮಾಡಬಹುದು. ಅವಿವಾಹಿತರಾಗಿದ್ದರೆ ಕುಟುಂಬದ ಹಿರಿಯರ ಕಡೆಯಿಂದ ಮದುವೆಗಾಗಿ ಪ್ರಸ್ತಾಪ ಬರುತ್ತದೆ.

ಇಡೀ ಕುಟುಂಬದ ಜವಾಬ್ದಾರಿ ನಿಮ್ಮ ಮೇಲೆ ಒತ್ತಡ ಹೇರಬಹುದು. ನಿಮ್ಮ ಪ್ರೇಯಸಿ ಜೊತೆಗಿನ ಮದುವೆ ಅಭಿಪ್ರಾಯವನ್ನು ಬಹಿರಂಗವಾಗಿ ತಿಳಿಸಿ. ಆರ್ಥಿಕ ಪರಿಸ್ಥಿತಿ ನಿಧಾನವಾಗಿರುತ್ತದೆ. ಆರೋಗ್ಯದ ವಿಷಯದಲ್ಲಿ ಕಾಳಜಿ ವಹಿಸಬೇಕು. ವಾಹನ ಸವಾರಿ ಮಾಡುವಾಗ ಜಾಗೃತಿವಹಿಸಿ. ಪಾಲುದಾರಿಕೆ ವ್ಯವಹಾರ ಚರ್ಚೆ ಬೇಡ.ಅದೃಷ್ಟ ಬಣ್ಣ: ಶ್ವೇತ ವರ್ಣಅದೃಷ್ಟ ಸಂಖ್ಯೆ: 6,8ಅದೃಷ್ಟ ದಿನ: ಸೋಮವಾರ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಕನ್ಯಾ ರಾಶಿ

ನೀವು ಮತ್ತು ಪತ್ನಿ ಜೊತೆಗೂಡಿ ಪ್ರಮುಖ ಕಾರ್ಯವನ್ನು ಪೂರ್ಣಗೊಳಿಸುವಲ್ಲಿ ತುಂಬಾ ಕಾರ್ಯನಿರತರಾಗಿರುತ್ತೀರಿ. ಕೆಲಸದಲ್ಲಿ ಯಶಸ್ಸನ್ನು ಪಡೆಯುವಿರಿ. ನಿಮ್ಮ ಜೀವನದಲ್ಲಿ ಸಂತೋಷ ಇರುತ್ತದೆ. ಯುವ ರಾಜಕಾರಣಿಗಳು ಖ್ಯಾತಿಯನ್ನು ಪಡೆಯುವಿರಿ. ಹಣಕಾಸಿನ ದೀರ್ಘಕಾಲದ ಸಮಸ್ಯೆ ಬಗೆಹರಿಸಿಕೊಳ್ಳವುದರಿಂದ ಆರ್ಥಿಕವಾಗಿ ಬಲಶಾಲಿಯಾಗುತ್ತೀರಿ.

ವಿವಾಹಿತರಿಗೆ ಸಂತಾನ ನಿರೀಕ್ಷಣೆಗಾಗಿ ಒಳ್ಳೆಯ ದಿನವಾಗಲಿದೆ. ನಿಮ್ಮಿಬ್ಬರ ನಡುವೆ ಮಾಧುರ್ಯ ಇರುತ್ತದೆ. ಪ್ರಣಯ ಜೀವನದಲ್ಲಿ ಸರಸ ಸಲ್ಲಾಪ ಹೆಚ್ಚಾಗಲಿದೆ. ಸಂಗಾತಿಯ ಬಗ್ಗೆ ನಿಮಗೆ ಅನುಮಾನ. ಅದು ನಿಮ್ಮ ಮದುವೆ ಸಮಸ್ಯೆ ಉಂಟುಮಾಡುತ್ತದೆ.

ಆರೋಗ್ಯದ ಬಗ್ಗೆ ಹೆಚ್ಚು ಚಿಂತೆ ಕಾಡಲಿದೆ. ಸಾಲ ವಸೂಲಾತಿ ದಿಂದ ಮನಸ್ತಾಪ ಹೆಚ್ಚಾಗಲಿದೆ. ದೂರದ ಪ್ರಯಾಣ ಮಾಡುವ ಅಗತ್ಯವಿಲ್ಲ. ನೀವು ಕೆಲವು ಹಳೆಯ ಸ್ನೇಹಿತರನ್ನು ಭೇಟಿಮಾಡಲಿದ್ದೀರಿ.ಅದೃಷ್ಟ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 6,8ಅದೃಷ್ಟ ದಿನ: ಮಂಗಳವಾರ

ತುಲಾ ರಾಶಿ

ವೃತ್ತಿಗೆ ಸಂಬಂಧಿಸಿದ ಕೆಲವು ನಿರ್ಧಾರಗಳು ತೆಗೆದುಕೊಳ್ಳುವಿರಿ. ವೃತ್ತಿರಂಗ ಬದಲಾಯಿಸುವುದು ಬೇಡ. ನಿಮ್ಮ ಸಾಮರ್ಥ್ಯ ಗಮನದಲ್ಲಿಟ್ಟು ಸಾಲ ಪಡೆಯಿರಿ. ಹೊಸ ಉದ್ಯಮ ಆಯ್ಕೆ ಮಾಡುವಿರಿ. ವ್ಯಾಪಾರಿಗಳು ಜಾಗರೂಕರಾಗಿ ಹಣ ಉಳಿತಾಯ ಮಾಡುವಿರಿ. ಹೂಡಿಕೆ ಮಾಡಿರುವ ಹಣ ಮರಳಿ ಪಡೆಯುವ ಸಾಧ್ಯತೆ. ಭೂ ಸಂಬಂಧಿಸಿದ ಕಾರ್ಯಗಳಿಗೆ ಹಣ ಹೂಡಿಕೆ ಮಾಡುವಿರಿ. ಪತ್ನಿಯ ಮಾರ್ಗದರ್ಶನ ಪಡೆಯಿರಿ.

ಯಾವುದೇ ತಪ್ಪು ನಿರ್ಧಾರವನ್ನು ಮಾಡಬೇಡಿ. ಶಿಕ್ಷಕವೃಂದದವರಿಗೆ ವರ್ಗಾವಣೆ ನಷ್ಟದ ಸಾಧ್ಯತೆಯೂ ಇದೆ. ಉದ್ಯೋಗಿಗಳಿಗೆ ಉತ್ತಮ ಲಾಭಾಂಶವಾಗಿರುತ್ತದೆ. ನಿಮ್ಮ ಕೆಲಸವನ್ನು “ಕಾಯಕವೇ ಕೈಲಾಸ” ಎಂದು ತಿಳಿದು ಶ್ರದ್ಧೆಯಿಂದ ಮಾಡುತ್ತೀರಿ. ಮುಂದಿನ ದಿನಗಳು ನಿಮಗೆ ತುಂಬಾ ಲಾಭ ಬರಲಿದೆ. ಸರಕಾರಿ ನೌಕರಿ ಪಡೆಯಲು ನಿರಂತರ ಪ್ರಯತ್ನ ಮಾಡುವಿರಿ.

ನೀವು ಏಕಕಾಲದಲ್ಲಿ ಅನೇಕ ಕಾರ್ಯಗಳನ್ನು ಮಾಡುವಿರಿ. ಕೌಟುಂಬಿಕ ಜೀವನದಲ್ಲಿ ನೆಮ್ಮದಿ ಇರುತ್ತದೆ. ಮಾತಾಪಿತೃ ಆರೋಗ್ಯದ ಪರಿಸ್ಥಿತಿ ಚೆನ್ನಾಗಿರುವುದಿಲ್ಲ. ಆದಾಯಕ್ಕಿಂತ ಹೆಚ್ಚು ವೆಚ್ಚವಾಗಬಹುದು. ಆದಾಯ ಪತ್ನಿಗೆ ನೀಡಿ. ಮಕ್ಕಳ ನಡವಳಿಕೆಯ ಬಗ್ಗೆ ಗಮನವಿರಲಿ.ಅದೃಷ್ಟ ಬಣ್ಣ: ಕೆಂಪುಅದೃಷ್ಟ ಸಂಖ್ಯೆ: 3,8ಅದೃಷ್ಟ ದಿನ: ಗುರುವಾರ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ವೃಶ್ಚಿಕ ರಾಶಿ

ಕಂಪ್ಯೂಟರ್‌ಗೆ ಸಂಬಂಧಿಸಿದ ಶಿಕ್ಷಣ ಉದ್ಯಮ ಪ್ರಾರಂಭ ಮಾಡಿದರೆ ಒಳಿತು.ನೀವು ನಿಮ್ಮ ಸಂಗಾತಿಯ ಬಗ್ಗೆ ಹೆಚ್ಚು ಗಮನ ಹರಿಸುತ್ತೀರಿ. ಮಾನಸಿಕವಾಗಿ ಮತ್ತು ದೈಹಿಕವಾಗಿ ಪ್ರಗತಿ. ದೀರ್ಘಕಾಲೀನ ಮದುವೆ ಸಮಸ್ಯೆಯನ್ನು ಪರಿಹರಿಸಲಾಗುವುದು. ಸಾಲ ತೀರಿಸಿ ನಿಮ್ಮ ಮಾನಸಿಕ ಒತ್ತಡ ಕಡಿಮೆ ಆಗಲಿದೆ. ಮಗಳ ಕುಟುಂಬ ಜೀವನವು ಕಷ್ಟಕರವಾಗಿದೆ.

ಬಾಳಸಂಗಾತಿ ದೊಂದಿಗೆ ಬಹಳ ಮೋಜಿನ ಸಮಯವನ್ನು ಕಳೆಯುತ್ತೀರಿ. ಸಂಗಾತಿಯೊಂದಿಗಿನ ಪ್ರಣಯ ಸಾಮರಸ್ಯ ಇರುತ್ತದೆ. ಇಬ್ಬರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳಬಹುದು. ಉದ್ಯಮದಾರರು ಮತ್ತು ವ್ಯಾಪಾರಸ್ಥರು ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ. ದೀರ್ಘಕಾಲ ಪ್ರಯಾಣದಿಂದ ತೊಂದರೆ. ವಿದೇಶ ಪ್ರವಾಸ ಅತಂತ್ರ.ಅದೃಷ್ಟ ಬಣ್ಣ: ನೀಲ
ಅದೃಷ್ಟ ಸಂಖ್ಯೆ: 21ಅದೃಷ್ಟ ದಿನ: ಶುಕ್ರವಾರ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ಧನಸ್ಸು ರಾಶಿ

ದಂಪತಿಗಳಿಗೆ ಸಂತಾನಭಾಗ್ಯದ ಸೂಚನೆ ಕಂಡು ಬರಲಿದೆ. ಯೋಗ್ಯ ಜನರ ಸಹವಾಸದ ಸದುಪಯೋಗದಿಂದ ಕಾರ್ಯಾನುಕೂಲಕ್ಕೆ ಸಾಧ್ಯತೆ ಇದೆ. ಆರ್ಥಿಕವಾಗಿ ಧನಾಗಮನ ಉತ್ತಮವಾಗಿರುತ್ತದೆ. ಅವಿವಾಹಿತರ ಕನಸು ನನಸಾಗಲಿದೆ. ಕೆಲಸದ ಸ್ಥಳದಲ್ಲಿ ಇಂದು ನಿಮ್ಮ ಹೆಗಲ ಮೇಲೆ ಕೆಲವು ಹೆಚ್ಚುವರಿ ಕೆಲಸದ ಹೊರೆ ಬೀಳಬಹುದು.ನೀವು ಉದ್ಯೋಗದಲ್ಲಿದ್ದರೆ, ನಿಮಗೆ ಹೊಸ ಕೆಲಸವನ್ನು ನಿಯೋಜಿಸಬಹುದು.

ಮಕ್ಕಳ ನಡತೆಯ ಬಗ್ಗೆ ಗಮನವಿರಲಿ. ಹೊಸ ಕಾರ್ಯಗಳನ್ನು ಕಲಿಯುವಲ್ಲಿ ಯಶಸ್ವಿಯಾಗುವಿರಿ. ಯಾರಾದರೂ ನಿಮ್ಮ ಮೇಲೆ ಆರೋಪ ಮಾಡಿದ್ದರೆ, ಇಂದು ನೀವು ಸಹ ನಿಮ್ಮದೇ ಸರಿ ಎಂದು ಸಾಬೀತುಪಡಿಸಲು ಸಾಧ್ಯವಾಗುತ್ತದೆ.
ಶುಭ ವಾರ ಸೋಮವಾರಶುಭ ಸಂಖ್ಯೆ 4,6

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಮಕರ ರಾಶಿ

ಮನೆಬದಲಾವಣೆ ಮಾಡಿಕೊಳ್ಳುವಿರಿ. ಉದ್ದಿಮೆದಾರರಿಗೆ ಹಾಗೂ ನೂತನ ವ್ಯಾಪಾರಸ್ಥರಿಗೆ ಆರಂಭದಲ್ಲಿ ನಿಮಗೆ ಸ್ವಲ್ಪ ತೊಂದರೆ ಇರುತ್ತದೆ. ನಿಧಾನವಾಗಿ ಪ್ರಗತಿ ಕಾಣುವಿರಿ. ಹೊಸ ಮನೆ ಚಿಂತನೆಕಾರ್ಯರೂಪಕ್ಕೆ ಬರುವುದು. ಆಸ್ತಿ ಪಾಲುದಾರಿಕೆ ನಿರ್ಧಾರವನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳುವುದರಲ್ಲಿ ನೀವು ನಂಬಿದ್ದೀರಿ,ಆದರೆ ನಿಮ್ಮ ಮುಂದೆ ಒಂದು ಪರಿಸ್ಥಿತಿ ಉದ್ಭವಿಸಬಹುದು.

ರಾಜಕಾರಣಿಗಳಿಗೆ ಮತಕ್ಷೇತ್ರದಲ್ಲಿ ಬೇಡಿಕೆ ಹೆಚ್ಚಾಗಲಿದೆ ,ಅಲ್ಲಿ ನೀವು ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕು. ನೀವು ಗೊಂದಲದ ಸ್ಥಿತಿಯಲ್ಲಿದ್ದರೆ ಆಪ್ತರ ಸಲಹೆ ಪಡೆಯಿರಿ. ಪ್ರೇಯಸಿ ಜೊತೆಗೆ ಮದುವೆ ಮಾಡಿಕೊಳ್ಳಲು ಹಿಂಜರಿಯಬೇಡಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಸಮಸ್ಯೆ ಉದ್ಭವ ಸಾಧ್ಯತೆ. ನಿಮ್ಮ ನಡವಳಿಕೆ ಬಗ್ಗೆ ನಿಂದನೆ ಮಾಡುವರು.

ಫೈಲ್ ಗಳು ಸರಿಯಾಗಿ ಇಟ್ಟುಕೊಳ್ಳಿ. ಆರ್ಥಿಕ ದೃಷ್ಟಿಯಿಂದ ಆಸ್ತಿ ಮಾರಾಟದ ಚಿಂತನೆ. ಸ್ನೇಹಿತರ ಮೂಲಕ ಕೆಲಸದ ಪ್ರಯೋಜನಕಾರಿಯಾಗಲಿದೆ. ಹಳೆಯ ಹೂಡಿಕೆಗಳು ಪಡೆದು ಆಸ್ತಿ ಖರೀದಿಸುವಿರಿ. ನವದಂಪತಿಗಳು ವೈವಾಹಿಕ ಜೀವನದಲ್ಲಿ ಪ್ರೀತಿ ಮತ್ತು ಶಾಂತಿ ಕಾಪಾಡಿಕೊಳ್ಳಲು ಬಯಸಿದರೆ ನಡವಳಿಕೆ ಮತ್ತು ಮಾತುಗಳ ಬಗ್ಗೆ ಗಮನಹರಿಸಬೇಕು. ನಿಮ್ಮ ತೂಕವನ್ನು ನಿಯಂತ್ರಿಸಲು ಪ್ರಯತ್ನಿಸುವಿರಿ.ಅದೃಷ್ಟ ಬಣ್ಣ: ಬಿಳುಪುಅದೃಷ್ಟ ಸಂಖ್ಯೆ: 2,4
ಅದೃಷ್ಟ ದಿನ: ಮಂಗಳವಾರ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ.

ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಕುಂಭ ರಾಶಿ

ವೃತ್ತಿರಂಗದಲ್ಲಿ ನೀವು ತುಂಬಾ ಶಾಂತ ಮತ್ತು ಸಮತೋಲನದಲ್ಲಿರಬೇಕು. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿದೆ ಮನೆಗೆ ತಡವಾಗಿ ಬರುವಿರಿ. ಸಹೋದ್ಯೋಗಿಗಳ ಸಹಾಯ ಕೆಲಸ ಶೀಘ್ರದಲ್ಲೇ ಪೂರ್ಣಗೊಳ್ಳುತ್ತದೆ. ಉನ್ನತ ಅಧಿಕಾರಿಯ ಮುಂದೆ ನಿಮ್ಮ ಬಗ್ಗೆ ಉತ್ತಮ ಸಂಬಂಧ ಬೆಳೆಯುವುದು. ಇದು ಭವಿಷ್ಯದ ಪ್ರಮೋಷನ್ಗೆ ಬಹಳ ಪ್ರಯೋಜನಕಾರಿಯಾಗಿದೆ. ಖಾಸಗಿ ವೃತ್ತಿರಂಗದಲ್ಲಿ, ಬಹಳಷ್ಟು ತೊಂದರೆಗಳು ಉಂಟಾಗಬಹುದು.

ನಿಮ್ಮ ಜೀವನವನ್ನು ಬದಲಾಯಿಸುವಂತಹ ನಿರ್ಧಾರ ತೆಗೆದುಕೊಳ್ಳುವಿರಿ, ಹಿರಿಯರ ಸಲಹೆ ಮುಖ್ಯ. ನೀವು ಸಂಗಾತಿ ಜೊತೆಗೆ ಮದುವೆ ನಿರ್ಧಾರ ತೆಗೆದುಕೊಳ್ಳಬೇಕಾಗಬಹುದು. ನೀವು ಕುಟುಂಬ ಸದಸ್ಯರಿಂದ ಹೆಚ್ಚಿನ ವಿರೋಧ ಸೃಷ್ಟಿ. ಪೋಷಕರು ನಿಮ್ಮ ಬಗ್ಗೆ ಅತೃಪ್ತರಾಗುತ್ತಾರೆ.

ನಿಮ್ಮ ಪರವಾಗಿ ಪಾಲಕರು ನಿಧಾನವಾಗಿ ಬರುವರು. ಆರೋಗ್ಯದ ದೃಷ್ಟಿಯಿಂದ ಏರಿಳಿತ ತುಂಬಿರುತ್ತದೆ. ಅತಿಯಾದ ಆತಂಕವು ನೀವು ಎದೆನೋವಿನಿಂದ ಬಳಲುವಿರಿ. ಮಾತಾಪಿತೃ ಆರೋಗ್ಯದಲ್ಲಿ ಇನ್ನಷ್ಟು ಹದಗೆಡಿಸುತ್ತದೆ.ಅದೃಷ್ಟ ಬಣ್ಣ: ಕೆಂಪುಅದೃಷ್ಟ ಸಂಖ್ಯೆ: 2,6ಅದೃಷ್ಟ ದಿನ: ಗುರುವಾರ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.”ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

ಮೀನ ರಾಶಿ

ಆರ್ಥಿಕ ದೃಷ್ಟಿಯಿಂದ ನಿಮಗೆ ವಿಶೇಷವಾಗಿರುವುದಿಲ್ಲ. ಕಠಿಣ ಪರಿಶ್ರಮ ಲಾಭದ ನಿರೀಕ್ಷೆ . ನಿರೀಕ್ಷೆಯಂತೆ ಉದ್ಯೋಗ ಸಿಗುವುದಿಲ್ಲ. ಹಣಕಾಸಿನಲ್ಲಿ ತೀವ್ರ ಅಡಚಣೆ. ಆಸ್ತಿ ವಿಷಯಗಳಲ್ಲಿ ನೀವು ಸ್ವಲ್ಪ ಗಮನ ಹರಿಸಬೇಕು. ಕೆಲಸದ ಸ್ಥಳದಲ್ಲಿ ಯಶಸ್ಸನ್ನು ನಿರೀಕ್ಷಿಸಲಾಗುತ್ತಿದೆ, ಆಗಾಗಿ ಕೆಲಸದ ಬದಲಾವಣೆ ಸದ್ಯಕ್ಕೆ ಬೇಡ.

ನೀವು ಕಂಪನಿ ಬಾಸಾಗಿ ನಿಮ್ಮ ಕಠಿಣ ಪರಿಶ್ರಮದಿಂದ ಕಂಪನಿ ಪ್ರಗತಿ ಕಾಣಲಿದೆ, ನಿಮ್ಮನ್ನು ಪ್ರಶಂಸಿಸಲಾಗುತ್ತದೆ ಮತ್ತು ನೀವು ಯಶಸ್ಸನ್ನು ಪಡೆಯುತ್ತೀರಿ. ಮೇಲಾಧಿಕಾರಿ ಮತ್ತು ಸಹೋದ್ಯೋಗಿಗಳೊಂದಿಗಿನ ನಿಮ್ಮ ಸಂವಹನವೂ ಉತ್ತಮವಾಗಿರುತ್ತದೆ. ಕಂಪನಿಯು ನಿಮಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ. ವೈವಾಹಿಕ ಜೀವನ ಉತ್ತಮವಾಗಿರುತ್ತದೆ.

ಸಂಗಾತಿಯೊಂದಿಗೆ ಸ್ವಲ್ಪ ಮೋಜಿನ ಸಮಯ ಕಳೆಯಿರಿ. ಸಂಗಾತಿಯ ಸಹಕಾರದ ಮೂಲಕ ನೀವು ಉಲ್ಲಾಸವನ್ನು ಅನುಭವಿಸುವಿರಿ. ಪ್ರೀತಿಯ ವಿಷಯದಲ್ಲಿ ನೀವು ಮದುವೆ ಫಲಿತಾಂಶ ಪಡೆಯಬಹುದು. ಪ್ರೀತಿಯ ಜೀವನಕ್ಕೆ ಸಂಬಂಧಿಸಿದಂತೆ ಬಹಳ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು.ಅದೃಷ್ಟ ಸಂಖ್ಯೆ: 4,6ಶುಭ ವಾರ: ಸೋಮವಾರ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
“ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Scಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 93534 88403

Continue Reading

ನಿತ್ಯ ಭವಿಷ್ಯ

ಕಾಳಸರ್ಪ ದೋಷದ ಮಾಹಿತಿ ಹಾಗೂ ವಿಧಗಳು

Published

on

ಶ್ರೀ ಸೋಮಶೇಖರ ಗುರೂಜಿB.Sc,ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ.Mob.9353488403

ಜಾತಕದ ಕುಂಡಲಿಯಲ್ಲಿ ರಾಹು-ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಅಂದರೆ ರವಿ ಚಂದ್ರ ಕುಜ ಬುಧ ಗುರು ಶುಕ್ರ ಶನಿ ಗ್ರಹಗಳು ಇದ್ದರೆ ಅದು ಕಾಳಸರ್ಪದೋಷ ಎನಿಸುತ್ತದೆ. ರಾಹು-ಕೇತು ಗ್ರಹಗಳ ಸದಾ ವಕ್ರಗತಿಯಲ್ಲಿ ಹೊಂದಿದೆ .ರಾಹು-ಕೇತು ಗ್ರಹಗಳ ನ್ನು ಬಿಟ್ಟು ಉಳಿದ ಗ್ರಹಗಳು ತಾವಿರುವ ಮನೆಯಿಂದ ಮುಂದೆ ಚಲಿಸಿದರೆ ರಾಹು ಕೇತು ಗ್ರಹಗಳು ಹಿಂದಕ್ಕೆ ಚಲಿಸುತ್ತವೆ. ಅದರಿಂದ ಕಾಳಸರ್ಪದೋಷ ದಲ್ಲಿ ರಾಹು-ಕೇತು ಗ್ರಹಗಳ ಮಧ್ಯದಲ್ಲಿ ಇತರ ಗ್ರಹಗಳು ಬಂಧಿಯಾದಂತೆ ಇರಬೇಕೇ ವಿನಹ:ಉಳಿದ ಗ್ರಹಗಳು ಮಧ್ಯದಲ್ಲಿ ರಾಹು ಕೇತು ಇದ್ದರೆ ಅಲ್ಲ,.

ಸರ್ಪ ದೋಷದ ಪ್ರಕಾರಗಳು

1. ಅನಂತ ಕಾಲ ಸರ್ಪ ದೋಷ
2. ಕುಳಿಕ ಕಾಳಸರ್ಪದೋಷ
3. ವಾಸುಕಿ ಕಾಲಸರ್ಪ ದೋಷ
4,. ಶಂಕಪಾಲ ಕಾಲಸರ್ಪ ದೋಷ
,5. ಪದ್ಮ ಕಾಲಸರ್ಪ ದೋಷ
6. ಮಹಾಪದ್ಮ ಕಾಲಸರ್ಪ ದೋಷ
7. ತಕ್ಷಕ ಕಾಲಸರ್ಪ ದೋಷ
8. ಕಾರ್ಕೋಟಕ ಕಾಲಸರ್ಪ ದೋಷ
9. ಶಂಕನಾದ ಕಾಲಸರ್ಪ ದೋಷ
10. ಪಾತಕ ಕಾಲಸರ್ಪ ದೋಷ
11. ವಿಷಕ ನಾಗ ಕಾಲ ಸರ್ಪ ದೋಷ
12. ಶೇಷನಾಗ ಕಾಳಸರ್ಪ ದೋಷ

ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಅತ್ತೆ-ಸೊಸೆ ಜಗಳ, ಸಂತಾನ ಭಾಗ್ಯ, ಸಾಲ ಬಾಧೆ, ಶತ್ರುಗಳಿಂದ ತೊಂದರೆ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ.

ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಜನ್ಮ ರಾಶಿ ನಕ್ಷತ್ರಗಳ ಮೇಲೆ ವ್ಯಾಪಾರ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.

ಆಚಾರ್ಯ ಗುರು ಪರಂಪರಿತಾ ಜ್ಯೋತಿಷ್ಯರು”
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

Continue Reading

Trending