ಸುದ್ದಿದಿನ,ಮಂಗಳೂರು : ಸಹಪಾಠಿ ವಿದ್ಯಾರ್ಥಿನಿಯನ್ನೇ ಗ್ಯಾಂಗ್ ರೇಪ್ ಮಾಡಿದ ಆರೋಪದಡಿ ಪುತ್ತೂರು ವಿವೇಕಾನಂದ ಕಾಲೇಜಿನ ಐವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಗುರುನಂದನ್ ಬಿನ್ ರಾಧಾ ಕೃಷ್ಣ 19 ವರ್ಷ,ಗಾಣದಮೂಲೆ ಮನೆ,ಬಜತ್ತೂರು ಗ್ರಾಮ ಪುತ್ತೂರು ತಾಲೂಕು,...
ಜೂನ್ 24ರ ಸೋಮವಾರ ಈ ದಕ್ಷಿಣ ಮತ್ತು ಪಶ್ಚಿಮ ಇಂಗ್ಲೆಂಡ್ ನಾ ಜನರಿಗೆ ಒಂದು ಅಚ್ಚರಿ ಕಾದಿತ್ತು. ಆಗಸದ ಕೆಂಪು, ನೀಲಿ, ಬಣ್ಣದ ಚೆಲ್ಲಾಟಕ್ಕೆ ಸಾಕ್ಷಿ ಆಯಿತು “ಪಿಂಕ್ ರೇನ್ ಬೋ”. ಪಿಂಕ್ ರೇನ್ ಬೋ!ಅಂತ...
ಸುದ್ದಿದಿನ,ದಾವಣಗೆರೆ : ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ್ ಬಿ. ಪಾಟೀಲ ಇವರು ಮಂಗಳವಾರ ಹರಿಹರ ತಾಲೂಕಿನ ರಾಜನಹಳ್ಳಿಯ ಮರಳು ಗುತ್ತಿಗೆ ಪ್ರದೇಶಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ವೇಳೆ ಗ್ರಾಮಸ್ಥರು ಮರಳು ಗುತ್ತಿಗೆದಾರರು...
ಸುದ್ದಿದಿನ,ಚಿಕ್ಕಮಗಳೂರು : ಸಿರಿಮನೆ ಪಾಲ್ಸ್ ನೋಡಲು ಬಂದಿದ್ದ ಯುವತಿಯೊಬ್ಬಳಿಗೆ ಚುಡಾಯಿಸಿದ ಯುವಕರಿಗೆ ಸ್ಥಳೀಯರು ಧರ್ಮದೇಟು ನೀಡಿದ ಘಟನೆ ಮಂಗಳವಾರ ನಡೆದಿದೆ. ಯುವತಿಯ ಚುಡಾಯಿಸಿದ ಯುವಕರು ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ. ಬೆಂಗಳೂರಿನಿಂದ ಪ್ರವಾಸಕ್ಕೆ ಬಂದ...
ಸುದ್ದಿದಿನ,ಬೆಂಗಳೂರು : ಸಾರ್ವಜನಿಕ ಗ್ರಂಥಾಲಯ ಇಲಾಖೆಯು 2019 ನೇ ಸಾಲಿನಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟವಾದ ಪುಸ್ತಕಗಳನ್ನು ಗ್ರಂಥಸ್ವಾಮ್ಯ ವಿಭಾಗ, ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ 2018ರ ಜುಲೈ 30ರೊಳಗೆ ಕಾಫಿರೈಟ್ ಮಾಡಿಸಿರುವ ಪುಸ್ತಕಗಳನ್ನು ರಾಜ್ಯ ಮಟ್ಟದ ಪುಸ್ತಕ...
ಸುದ್ದಿದಿನ,ಶಿವಮೊಗ್ಗ : ಕಾರಿಗೆ ಸೈಡ್ ಕೊಡಲಿಲ್ಲವೆಂದು ಖಾಸಗಿ ಬಸ್ ನ ನಿರ್ವಾಹಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಹೆಬ್ರಿ ಬಳಿ ನಡೆದಿದೆ.ಶಿವಮೊಗ್ಗದಿಂದ- ಮಂಗಳೂರಿಗೆ ಹೊರಟಿದ್ದ ಖಾಸಗಿ ಬಸ್ಸಿನ ನಿರ್ವಾಹಕ ಗಣೇಶ್ ಶೆಟ್ಟಿ ಮೇಲೆ...
ಚಿಕ್ಕವನಿರುವಾಗ ಅಂದ್ರೆ ನಾನು ನಾಲ್ಕೋ-ಐದೋ ತರಗತಿನೆ ಇರಬೇಕು.ಮೊದಲೇ ತುಂಟಾಟದ ಹುಡುಗ,ಕೂತಲ್ಲಿಯೇ ಕೂರದೇ ಸದಾ ಆಟ,ಅವರಿವರ ಜೊತೆ ಜಗಳ ಅವರು ಹೊಡೆದಾಗ ಮರಳಿ ಹೊಡೆಯಲಿಕ್ಕಾಗದಾಗ ಬಾಯಿಗೆ ಬಂದಂತೆ ಬೈದು,ಕಲ್ಲನ್ನು ಅವರ ಮೇಲೆ ತೂರಿ ಪರಾರಿಯಾಗಿಬಿಡುವವ,ಹೀಗೆ ಆಟ ಆಡುತ್ತಿರುವಾಗ...
ಸುದ್ದಿದಿನ,ಕೋಲಾರ : ಪತ್ರಕರ್ತರು ಮಾಧ್ಯಮಗಳ ಮೂಲಕ ಸಮಾಜದಲ್ಲಿ ನಡೆಯುತ್ತಿರುವ ವಾಸ್ತವ ವಿಚಾರಗಳನ್ನು ಜನತೆಗೆ ತಿಳಿಯಪಡಿಸಬೇಕು ಎಂದು ವಿಧಾನಸಭಾಧ್ಯಕ್ಷರಾದ ಕೆ.ಆರ್ ರಮೇಶ್ ಕುಮಾರ್ ಅವರು ತಿಳಿಸಿದರು. ಪತ್ರಕರ್ತರಿಗೆ ವೃತ್ತಿ ಧರ್ಮ ಬಹಳ ಮುಖ್ಯ. ಸುದ್ದಿಯು ಸತ್ಯಕ್ಕೆ ದೂರ...
ಸುದ್ದಿದಿನ,ಬೆಂಗಳೂರು : ಸದಾ ಜನಬಿಡಿತವಾಗಿರುವ ಜೆ.ಪೆ.ನಗರ , ಇತ್ತೀಚಿನ ದಿನಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಎದಿರಿಸುತ್ತಿದೆ. 29 ಜೂನ್, ಶನಿವಾರದಂದು ಗಂಟೆ ಗಟ್ಟಲೆ ಟ್ರಾಫಿಕ್ ಜಾಮ್ ನಿಂದ ಬೇಸತ್ತ ಜೆ.ಪಿ.ನಗರ ನಿವಾಸಿಗಳು ರಸ್ತೆ ಗಿಳಿದು ಶಾಂತಿಯುತ ಪ್ರತಿಭಟನೆ ಮಾಡಿದರು....
ನಾನು ನಿನ್ನಂತೆಯೇ ಗೆಳತಿ, ನೋವನ್ನುಂಡು ನಲಿವ ಹಂಚುತ್ತಿರುವವನು ಕಣ್ಣೊಳಗಿನ ಕಾಂತ್ರಿಯ ಕಿಚ್ಚಿನಲ್ಲಿ ಕಂಬನಿಯ ಇಂಗಿಸಿರುವವನು. ಸಂಗಾತಿಗಳ ಸಂದಿಗ್ಧತೆಗೆ ಸ್ಪಂಧಿಸುವಲ್ಲೇ ಸಮಯ ಕಳೆದವನು, ಕಾಲ ಸರಿಯಿತಷ್ಟೇ ಅವರ ದುಃಖ ಮುರಿಯಲಿಲ್ಲ. ನಾನು ಸರ್ವಜ್ಞನಲ್ಲ ಗೆಳತಿ ಉತ್ತರ...