ದಿನದ ಸುದ್ದಿ3 years ago
ಕಾಡಿನಿಂದ ನಾಡಿಗೆ ಬಂದ ಲೋರಿಸ್ ‘ಪಾಪ’..!
ಸುದ್ದಿದಿನ,ಕೊಡಗು: ಶ್ರೀಲಂಕದಲ್ಲಿ ಹೇರಳವಾಗಿ ಕಾಣಸಿಗುವ ಕಾಡುಪಾಪ ವೈಜ್ಞಿಕವಾಗಿ ಹೇಳುವುದಾದರೆ ಲೋರಿಸ್ ಹಾಗಂತ ಇದು ನಮ್ಮ ದೇಶದಲ್ಲಿ ಇಲ್ಲ ಎಂದಲ್ಲ ಕರ್ನಾಟಕ, ಕೇರಳದ ಮಲೆನಾಡಿನಲ್ಲಿ ನಾಚಿಕೆ ಸ್ವಭಾವದ ಈ ಜೀವಿ ಫೋಟೋ ಸ್ಟುಡಿಯೋವೊಂದಕ್ಕೆ ಆಗಮಿಸಿದ್ದು, ಅದರ ರಕ್ಷಣೆಗೆ...