ಲೈಫ್ ಸ್ಟೈಲ್6 years ago
‘ಚಂದನ ಆರಾಧ್ಯ’ ಎಂಬ ಚಂದನವನದ ಅದ್ಭುತ ಸೆಲಿಬ್ರಿಟಿ ಫ್ಯಾಷನ್ ಡಿಸೈನರ್
ಕಲೆಯ ಹಲವು ಮಜಲುಗಳಲ್ಲಿ ಫ್ಯಾಷನ್ ಡಿಸೈನಿಂಗ್ ಕೂಡ ಒಂದು. ಒಬ್ಬ ಸಾಮಾನ್ಯ ವ್ಯಕ್ತಿಯಾಗಲಿ, ಕಲಾವಿಧರಾಗಲಿ, ಆತ ಧರಿಸುವ ಉಡುಪಿನ ಶೈಲಿ, ಕೇಶವಿನ್ಯಾಸ ನೋಡಗರನ್ನು ತನ್ಮಯಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾರು ಈ ಚಂದನ ಆರಾಧ್ಯ ಚಿಕ್ಕಬಳ್ಳಾಪುರ...