ದಿನದ ಸುದ್ದಿ5 years ago
ದೇಣಿಗೆದಾರ’ರಿಗೆ ಮರುಪಾವತಿ ಮತ್ತು ‘ವೋಟುದಾರ’ರಿಗೆ ಬಲವಂತದ ಲೂಟಿ : ಭಾರಿ ಸದ್ದಿನ ಸುಧಾರಣೆಗಳ ವಿರುದ್ಧ ದುಡಿಮೆಗಾರರ ಐಕ್ಯತೆಯ ಬಲಪ್ರಯೋಗ-ಸಿಐಟಿಯು ಕರೆ
ಮೋದಿ-02 ಸರಕಾರ ಅಧಿಕಾರ ವಹಿಸಿಕೊಳ್ಳುತ್ತಿರುವಂತೆಯೇ ಅದು ಐದು ವರ್ಷಗಳ ಹಿಂದೆ ಸೃಷ್ಟಿಸಿದ ನೀತಿ ಆಯೋಗ ಕಾರ್ಮಿಕ ಕಾನೂನುಗಳ ಬದಲಾವಣೆಗಳಿಂದ ಹಿಡಿದು 46 ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣ ಅಥವ ಮುಚ್ಚುವ ಭಾರೀ ಸದ್ದಿನ ಸುಧಾರಣೆಗಳನ್ನು ತರುವುದಾಗಿ...