ದಿನದ ಸುದ್ದಿ5 years ago
ಡಾಲರ್ ಎದುರು 43 ಪೈಸೆ ಕುಸಿದ ರೂಪಾಯಿ ಮೌಲ್ಯ
ಸುದ್ದಿದಿನ,ಮುಂಬೈ: ಇಂದು ಷೇರು ಮಾರುಕಟ್ಟೆಯಲ್ಲಿ ಭಾರೀ ಅಲ್ಲೋಲ ಕಲ್ಲೋಲ ಉಂಟಾಗಿದೆ. ಸೆನ್ಸೆಕ್ಸ್ 769.88 ಅಂಶ ಕುಸಿದು, 36,562.91 ಅಂಶಕ್ಕೆ ದಿನದ ವಹಿವಾಟು ಮುಗಿಸಿದರೆ, ನಿಫ್ಟಿ 225.35 ಅಂಶಗಳಷ್ಟು ಕಳೆದುಕೊಂಡು, 10,797.90 ಅಂಶಕ್ಕೆ ದಿನದ ವಹಿವಾಟು ಮುಗಿಸಿದೆ....