ದಿನದ ಸುದ್ದಿ5 years ago
ಈ ಮತಗಟ್ಟೇಲಿ ನಾಲ್ವರೇ ಮತದಾರರು..!
ಸುದ್ದಿದಿನ ದೆಹಲಿ: ಒಂದು ಗ್ರಾಮವೆಂದರೆ ಕನಿಷ್ಠ ನೂರು ಜನರಾದರೂ ವಾಸಿಸುತ್ತಾರೆ, ಕನಿಷ್ಠ ೫೦ ಜನರಿಗೆ ಮತದಾನದ ಹಕ್ಕು ಇರುತ್ತದೆ. ಆದರಿಲ್ಲೊಂದು ಹಳ್ಳಿಯಲ್ಲಿ ಕೇವಲ ನಾಲ್ಕೇ ಮತದಾರರಿದ್ದಾರೆ. ಅದು ಒಂದೇ ಕುಟುಂಬಕ್ಕೆ ಸೇರಿ ಮೂವರಿದ್ದು, ಒಬ್ಬರು ಮಾತ್ರ...