ಕ್ರೀಡೆ5 years ago
3ನೇ ಏಕದಿನ ಪಂದ್ಯ; ಕ್ಯಾಪ್ಟನ್ ಕೊಹ್ಲಿ 41ನೇ ರೋಚಕ ಶತಕ..!
ಸುದ್ದಿದಿನ,ರಾಂಚಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅದ್ಭುತ ಶತಕ ಸಿಡಿಸಿದ್ದಾರೆ. ಈ ಮೂಲಕ ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ್ರು. 85 ಎಸೆತಗಳಲ್ಲಿ 14 ಬೌಂಡರಿಗಳ ಮೂಲಕ ಶತಕದ ಗಡಿ ದಾಟಿದ್ರು. ಪ್ರಸಕ್ತ...