ಲೈಫ್ ಸ್ಟೈಲ್
ವಿದ್ಯಾಬಾಲನ್ ಸ್ಕಿನ್ ಟೋನ್…!

ವಿದ್ಯಾ ಬಾಲನ್ ಸ್ಪ್ಲಾಶಿ ಸ್ಕಿನ್ ಟೋನ್ ಅಂದ್ರೆ ಸ್ಪೆಷಲ್ ಅಟ್ರ್ಯಾಕ್ಷನ್. ಗ್ಲೋಯಿಂಗ್ ತ್ವಚೆಯಿಂದಲೇ ಎಲ್ಲರನ್ನೂ ಸೆಳೆಯುವ ಕೇರಳ ಸುಂದರಿ ತಮ್ಮ ಸೌಂದರ್ಯ ಇಮ್ಮಡಿಗೊಳಿಸಲು ಮೂಲಿಕೆಯೊಂದನು ಬಳಸುತ್ತಾರಂತೆ. ಇಷ್ಟಕ್ಕೂ ಆ ಮೂಲಿಕೆ ಬರುವುದು ಪಾಕಿಸ್ಥಾನದಿಂದ ಅನ್ನೋದು ಅಚ್ಚರಿಗೊಳಿಸುತ್ತೆ. ಇಷ್ಟಕ್ಕೂ ವಿದ್ಯಾ ಗ್ಲೋಯಿಂಗ್ ಸ್ಕಿನ್ ಸೀಕ್ರೆಟ್ ಏನು ಅನ್ನೋದನ್ನ ನೋಡೋಣ ಬನ್ನಿ.
ವಿದ್ಯಾ ಬಾಲನ್ ತಮ್ಮ 16 ನೇ ವಯಸ್ಸಿಗೆ ಫಿಲ್ಮ್ ಇಂಡಸ್ಟ್ರಿಗೆ ಬಂದವರು. ಅಂದಿನಿಂದ ಇಂದಿನ ತನಕ ತಮ್ಮ ಸ್ಕಿನ್ ಟೋನ್ ಹಾಗೇ ಉಳಿಸಿಕೊಂಡು ಬಂದವರು. ನ್ಯಾಷನಲ್, ಫಿಲ್ಮ್ ಫೇರ್ ಅವಾರ್ಡ್ಗಳನ್ನು ಪಡೆದ ಅಪರೂಪದ ವ್ಯಕ್ತಿತ್ವ ವಿದ್ಯಾರದು.
ಸೌಂದರ್ಯದಲ್ಲೇ ಆಳುವ ಗ್ಲಾಮರ್ ಪ್ರಪಂಚದಲ್ಲಿ ವಿದ್ಯಾ ತಮ್ಮ ಬ್ಯುಟಿ ಮೆಂಟೆನ್ಸ್ ಹೇಗೇ ಮಾಡ್ತಾರೆ? ಅನ್ನೋದು ಇಂಟರೆಸ್ಟಿಂಗ್ ಸಂಗತಿ. ಇದಕ್ಕಾಗಿ ತಪ್ಪದೇ ತಮ್ಮ ಸ್ಕಿನ್ ಅನ್ನು ಕ್ಲೆನ್ಸಿನ್ ಮಾಡೇ ಮಾಡ್ತಾಎರ. ಅಂತರಾಷ್ಟರೀಯ ಬ್ರ್ಯಾಂಡ್ ಕ್ರೀಮ್ಗಳನ್ನು ಇದಕ್ಕಾಗಿ ಬಳಸುತ್ತಾರೆ. ಇನ್ನೂ ಮೇಕಪ್ ತೆಗೆಯಲು ಮೇಕಪ್ ವೈಪ್ಸ್ಗಳನ್ನು ಬಳಸುತ್ತಾರೆ. ಇದಂತೂ ಇತ್ತೀಚೆಗೆ ಹೆಣ್ಮಕ್ಕಳ ಫೇವರೀಟ್ಗಳಲ್ಲಿ ಒಂದು. ಇದರಲ್ಲಿ ಮಾಯಿಸ್ಚರೈಸರ್ ಮತ್ತು ಅಲೋವೆರಾಗಳು ಇರುವ ಕಾರಣ ಇದು ತ್ವಚೆಯ ಆರೋಗ್ಯವನ್ನು ಕಾಪಾಡುತ್ತದೆ.
ಇನ್ನು ವಿದ್ಯಾ ತಮ್ಮ ಫೇಶಿಯಲ್ ಕ್ರೀಂಗಳಲ್ಲಿ ಆದಷ್ಟು ಆಯುರ್ವೇದದ ಪ್ರಾಡಕ್ಟ್ಗಳನ್ನು ಹೆಚ್ಚು ಬಳಕೆ ಮಾಡ್ತಾರೆ. ಬಾಡಿ ವಾಶ್, ರೋಸ್, ಲೆಮನ್ ಪ್ರಾಡಕ್ಟ್ಗಳನ್ನು ಹೆಚ್ಚೆಚ್ಚು ಬಳಸ್ತಾರೆ ಡಿಂಪಲ್ ಸುಂದರಿ. ಆಯಿಲ್ ಫ್ರೀ ಮಾಯಿಸ್ಚರೈಸರ್ ತಪ್ಪದೇ ಹಚ್ಚಿಕೊಳ್ತಾರಂತೆ.
ಇನ್ನೂ ವಿದ್ಯಾ ಬ್ಯೂಟಿಯಲ್ಲೇ ಹೆಚ್ಚು ಗಮನ ಸೆಳೆಯುವುದು ವಿದ್ಯಾಬಾಲನ್ ಕಣ್ಣುಗಳು. ಅಭಿನಯವೇ ಇರಲಿ, ಯಾವುದೇ ಫಂಕ್ಷನ್ಗಳೇ ಇರಲಿ ವಿದ್ಯಾ ಕಣ್ಣುಗಳು ಹೆಚ್ಚು ಆಕರ್ಷಕವಾಗಿ ಕಾಣುತ್ತವೆ. ನಿಮಗೆ ಗೊತ್ತೆ ವಿದ್ಯಾ ತಮ್ಮ ಕಣ್ಣಿನ ಸೌಂದರ್ಯಕ್ಕೆ ವಿಶೇಷ ಕಾಳಜಿ ವಹಿಸ್ತಾರೆ. ಎಸ್ ವಿದ್ಯಾ ಕಣ್ಣಿನ ಅಂದ ಹೆಚ್ಚಿಸಲು ಒಂದು ವಿಶಿಷ್ಟ ಕಾಡಿಗೆ ಬಳಸುತ್ತಾರೆ. ಅದರಲ್ಲೂ ಈ ಕಾಡಿಗೆಯಲ್ಲಿ ಹರ್ಬಲ್ ಪ್ರಾಡಕ್ಟ್ಗಳಿವೆ. ಇಷ್ಟಕ್ಕೂ ಅದು ಭಾರತದಲ್ಲಿ ಸಿಗುವ ಕಾಡಿಗೆ ಅಲ್ಲವೇ ಅಲ್ಲ. ಎಸ್ ಪಾಕಿಸ್ತಾನದಿಂದ ಬರುವ ಅಪರೂಪದ ಕಾಡಿಗೆಯನ್ನು ವಿದ್ಯಾ ಐ ಐ ಮೇಕಪ್ನಲ್ಲಿ ಬಳಸುತ್ತಾರಂತೆ. ಈಗ ಆ ಕಾಡಿಗೆ ದೆಹಲಿಯಲ್ಲಿ ಸಖತ್ ಫೇಮಸ್ ಆಗಿದ್ಯಾಂತೆ. ಇದು ಕಣ್ಣಿಗೆ ಸೂಥಿಂಗ್ ಫೀಲ್ ನೀಡುವುದಲ್ಲದೇ ಹೆಲ್ದಿಯಾಗಿಯೂ ಇಡುತ್ತದಂತೆ. ಇದು ಬಾದಾಮಿ ಎಣ್ಣೆಯುಕ್ತವಾಗಿದ್ದು, ಕಣ್ನೀನ ರೆಪ್ಪೆ ಬೆಳೆಯಲು ಸಹ ಎಫೆಕ್ಟೀವ್ ಆಗಿ ಕೆಲಸ ನಿರ್ವಹಿಸುತ್ತದಂತೆ.
ಇನ್ನೂ ವಿದ್ಯಾ ತಮ್ಮ ಹೇರ್ ಕೇರ್ಗಾಗಿ ನಿಯಮಿತವಾಗಿ ಆಯಿಲ್ ಮಸಾಜ್ ಮಾಡ್ತಾರಂತೆ. ಇದು ವಿದ್ಯಾಗೆ ಗ್ಲಾಸಿ ಲುಕ್ ನೀಡೋದ್ರಲ್ಲಿ ನೆರವಿಗೆ ಬರುತ್ತದಂತೆ. ಅದಕ್ಕೆ ತಕ್ಕಂತೆ, ಶಾಂಫೂ ಮತ್ತು ಕಂಡೀಷನರ್ ಬಳಕೆ ಮಾಡ್ತಾರೆ ವಿದ್ಯಾ. ತಲೆ ಹೊಟ್ಟಿನ ಸಮಸ್ಯೆ ಬಾರದಂತೆ ತಮ್ಮ ಕೇಶವಿನ್ಯಾಸದಲ್ಲಿ ಮಾಯಿಸ್ಚರ್ ಕಾಪಾಡಿಕೊಳ್ಳುತ್ತಾರಂತೆ. ಇನ್ನೂ ತ್ವಚೆಯ ವಿಷಯದಲ್ಲಿ ಯಾವ ಕಾಂಪ್ರಮೈಸ್ ಕೂಡ ಬೇಡ ಅಂತಾರೆ. ತ್ವಚೆಗೆ ಕಡಿಮೆ ಕ್ವಾಲಿಟಿಯ ಪ್ರಾಡಕ್ಟ್ಗಳನ್ನು ಬಳಸಲೇಬಾರದು ಅಂತಾರೆ. ಆದಷ್ಟು ಕೆಮಿಕಲ್ಗಳಿಂದ ದೂರವಿದ್ದು, ಆಯುರ್ವೇದಿಕ್ ಪ್ರಾಡಕ್ಟ್ಗಳನ್ನೇ ಹೆಚ್ಚು ಬಳಸಿ ಅಂತಾರೆ ವಿದ್ಯಾ.
ಸೋ ನೋಡಿದ್ರಲ್ಲ, ಇವತ್ತು ಗ್ಲೋಬಲ್ ಬ್ಯೂಟಿ ಅಂತಲೇ ಫೇಮಸ್ ಆಗಿರುವ ವಿದ್ಯಾ ತಮ್ಮ ಕರಿಯರ್ ಮತ್ತು ಪರ್ಸನಲ್ ಲೈಫ್ ನಿಭಾಯಿಸಲು ಇಷ್ಟೆಲ್ಲಾ ಕಾಳಜಿ ವಹಿಸುತ್ತಾರೆ. ಈ ಕಾರಣದಿಂದಲೇ ವಿದ್ಯಾ ವಿಭೀನ್ನವಾಗಿ ನಿಲ್ತಾರೆ. ಎಲ್ಲರಿಗೂ ಸ್ಫೂರ್ತಿಯಾಗ್ತಾರೆ. ಎಸ್ ಯೂ ಆರ್ ಗ್ರೇಟ್ ಲೇಡಿ ವಿದ್ಯಾ..! ವಿ ಲವ್ ಯೂ ಸುಲು…!
ಯಾವುದೇ ಕ್ಷೇತ್ರವಿರಲಿ, ಹೆಣ್ಣುಮಕ್ಕಳು ತಮ್ಮ ಸೌಂದರ್ಯಕ್ಕೆ ಸಂಬಂಧಿಸಿದ ಕೀಳರಿಮೆಗಳಿಗೆ ಒಳಾಗಾಗುವಂಥ ಪ್ರಸಂಗಗಳು ಎದುರಾದ್ರೆ, ಖಂಡಿತಾ ವಿದ್ಯಾ ಬಾಲನ್ ಹೊಸ ವೈಬ್ಸ್ ಸೃಷ್ಟಿ ಮಾಡೋದ್ರಲ್ಲಿ ಅನುಮಾನವೇ ಇಲ್ಲ. ಅದೇನೇ ಇರಲಿ ಫ್ಯಾಟ್ ಇಸ್ ಬ್ಯೂಟಿ ಅನ್ನೋ ಫ್ಯಾಕ್ಟ್ ಜೊತೆಗೆ ಹೆಲ್ದಿ ಲೈಫ್ ಬಗ್ಗೆಯೂ ಕಾಳಜಿ ಇರಲಿ ಅನ್ನೋ ವಿದ್ಯಾ ಮಾತು ನೆನಪಿರಲಿ. ಸೋ ಇದಾಗಿತ್ತು ಇವತ್ತಿನ ಲೇಡೀಸ್ ಫಸ್ಟ್. ನಾಳೆ ಮತ್ತೆ ಭೇಟಿಯಾಗೋಣ ನಮಸ್ಕಾರ. ಸುದ್ದಿಯಲ್ಲಿ ಸದಾ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ನಿತ್ಯ ಭವಿಷ್ಯ
ಜ್ಯೋತಿಷ್ಯಶಾಸ್ತ್ರ | ನಿಮ್ಮ ಜನ್ಮಕುಂಡಲಿ ಪ್ರಕಾರ ಎಂಥಾ ಗುಣವುಳ್ಳ ವ್ಯಕ್ತಿ ಜೊತೆ ಮದುವೆ ಕಾರ್ಯ ಆಗುವುದು..? ಕಂಕಣಬಲ ಕೂಡಿ ಬರಲು ಏನು ಮಾಡಬೇಕು..?

ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ಮದುವೆ ಇದು ಬ್ರಹ್ಮನ ಸೃಷ್ಟಿಯ ನಿಯಮ ಏಕೆಂದರೆ ವಿವಾಹದ ನಂತರ ಕೆಲವರು ಜೀವನದಲ್ಲಿ ಸಿರಿ, ಸುಖ, ಸಂಪತ್ತು ಪಡೆದಿದ್ದಾರೆ.
- ಜನ್ಮ ಕುಂಡಲಿಯಲ್ಲಿ 7ನೇ ಮನೆಯ ವಿವಾಹದ ಸ್ಥಾನ.
- 2ನೇ ಮನೆಯ ಕುಟುಂಬ ಸ್ಥಾನ
- 4ನೇ ಮನೆ ಸುಖದ ಸ್ಥಾನ,
- 9ನೇ ಮನೆ ಭಾಗ್ಯದ ಸ್ಥಾನ,
- 11ನೇಮನೆಲಾಭಸ್ಥಾನವಾಗಿರುತ್ತದೆ.
ಹೀಗಾಗಿ 7ರ ಜತೆ ಈ ಎಲ್ಲ ಮನೆಗಳಲ್ಲಿರುವ ಗ್ರಹ, ಅದರ ಅಧಿಪತಿಗಳು, ಅವರ ಮೇಲಿರುವ ಇತರೆ ಗ್ರಹಗಳ ದೃಷ್ಟಿ, ಸಂಬಂಧ, ಉಂಟಾಗುವ ಯೋಗಗಳು ಇತ್ಯಾದಿಗಳನ್ನೆಲ್ಲ ಪರಿಶೀಲಿಸಬೇಕಾಗುತ್ತದೆ. ಜನ್ಮ ಕುಂಡಲಿಯಲ್ಲಿ ಸಪ್ತಮ ಸ್ಥಾನದಲ್ಲಿ ರವ್ಯಾದಿಗ್ರಹಗಳಿದ್ದರೆ,
ರವಿ : ಬಲಿಷ್ಠನಾಗಿದ್ದರೆ ಸರಕಾರಿ ನೌಕರಿ,ರಾಜಕೀಯ ಕ್ಷೇತ್ರದಲ್ಲಿ ಪದವಿ ಲಭಿಸಲಿದೆ. ಸರಕಾರಿ ಕೆಲಸದಲ್ಲಿರುವ ಸಂಗಾತಿ ಪ್ರಾಪ್ತಿ. ಕೋಪಿಷ್ಠ-ದರ್ಪ-ದುರಹಂಕಾರದ ಪತ್ನಿ ಸಿಗುವರು. ಸಂಬಂಧದಲ್ಲಿ ವಿವಾಹ. ವಿವಾಹಕ್ಕೆ ಅನೇಕ ಆತಂಕಗಳು ಎದುರಿಸುವ ಪ್ರಸಂಗ.
ಚಂದ್ರ : ಬಲಿಷ್ಠನಾಗಿದ್ದರೆ ಒಳ್ಳೆಯ ಮನಸ್ಸು ಹಾಗೂ ಸುಂದರಿಯಾಗಿರುತ್ತಾರೆ. ಪತ್ನಿಯಿಂದ ಭಾರಿ ಸುಖ, ಸಂಪತ್ತು ಪ್ರಾಪ್ತಿ. ಯುವತಿಯ ಪತಿ ಮೃದು . ಕ್ಷೀಣ ಚಂದ್ರನಿದ್ದರೆ ವಿಧುರ.ಮಾತೃ ಸಂಬಂಧದಲ್ಲಿ ವಿವಾಹ.
ಕುಜ : ಕುಜ ದೋಷ ಬಲಾಢ್ಯವಾಗಿದ್ದರೆ ಪತ್ನಿಗೆ ಕಂಟಕ. ಪತ್ನಿ ಧೈರ್ಯಶಾಲಿ. ಒಂದಕ್ಕಿಂತ ಹೆಚ್ಚು ವಿವಾಹ. ಸ್ತ್ರೀಯರಿಂದ ತಿರಸ್ಕಾರ. ವಿವಾಹಕ್ಕೆ ಅನೇಕ ವಿಘ್ನಗಳು. ಸಂತಾನಕ್ಕೂ ತೊಂದರೆ. ಪತ್ನಿಗೂ ಇದೇ ರೀತಿ ಕುಜ ದೋಷವಿದ್ದರೆ ದೋಷವಿಲ್ಲ. ಸೋದರ-ಸೋದರಿ ಕಡೆ ಸಂಬಂಧದಲ್ಲಿ ವಿವಾಹ.
ಬುಧ : ಉತ್ತಮ ಪಾಂಡಿತ್ಯ. ಗಂಡನಿಗೆ ತುಂಬಾ ಪ್ರೀತಿಸುವಳು. ವಸ್ತ್ರ ಆಭರಣ ಪ್ರಿಯ. ಪತ್ರಿಕೋದ್ಯಮ, ನ್ಯಾಯಾಲಯದಲ್ಲಿ ಕೆಲಸ. ಬೋಧಕರೂ ವೈದ್ಯರೂ ಆಗಿರಬಹುದು. ಪಾಪಗ್ರಹದ ಜತೆ ಇದ್ದರೆ ಪತ್ನಿ ತೊಂದರೆ, ಪತ್ನಿಗೆ ಕೆಟ್ಟ ಆಲೋಚನೆಗಳು
ಮಾಡುವಳು.
ಗುರು : ಪತಿವ್ರತಾ ಪತ್ನಿ. ಪತ್ನಿಯಿಂದ ಲಾಭ. ಪತ್ನಿಗೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ. ಇಲ್ಲವೆ ಇತರರಿಗೆ ಮಾರ್ಗದರ್ಶಕಳು. ದೇವರು-ಗುರು-ಹಿರಿಯರಲ್ಲಿ ಭಕ್ತಿಯುಳ್ಳ ಪತ್ನಿ. ಉತ್ತಮ ಸಂತಾನ, ಉದಾರಿ.
ಶುಕ್ರ : ಶ್ರೀಮಂತೆ, ಅತಿಕಾಮಿ, ಶುಕ್ರ ಬಲಿಷ್ಠನಾಗಿದ್ದರೆ ಪತ್ನಿಯು ಹಣಕಾಸಿನ ರಂಗದಲ್ಲಿ ಉನ್ನತ ಹುದ್ದೆ, ಪತ್ನಿ ಮೂಲಕ ಭಾರಿ ಧನ ಸಂಗ್ರಹ, ಉತ್ತಮವಾಗಿದೆ. ಕಲಾವಿದೆ, ಸಾಹಿತ್ಯಪ್ರಿಯ, ಸಂಗೀತ ಪ್ರಿಯೆ ಹೆಂಡತಿ ಸಿಗುವಳು.
ಶನಿ : ವಯಸ್ಸಾದ, ತೆಳ್ಳನೆಯ, ಕಪ್ಪನೆಯ, ಕುರೂಪಿ, ಕ್ರೂರ ಪತ್ನಿ, ಕಪತಿ-ಪತ್ನಿ ತಿರಸ್ಕಾರ, ಸ್ತ್ರೀ ಸಂಗ. ವಿವಾಹಕ್ಕೆ ವಿಳಂಬ.
ರಾಹು : ವಿಧುರ ಪ್ರಿಯೆ, ಅಸುಖಿ, ಪತ್ನಿ ಅತಿ ತುಂಬಾ ವಿದ್ಯಾವಂತೆ. ಅನ್ಯ ಜಾತಿ ಪತ್ನಿ ಸಿಗುವ ಭಾಗ್ಯ.
ಕೇತು : ಪರಜಾತಿ ಜಾತಿ ವಿವಾಹ.ವಿವಾಹ ದುರಂತ .ಸ್ತ್ರೀಯರ ವ್ಯಾಮೋಹ. ವಿವಾಹ ವಿಳಂಬ. ಮಾನ ಹಾನಿ. ಸಂಗಾತಿಯೊಂದಿಗೆ ಮನಸ್ತಾಪ.
ಸೋಮಶೇಖರ್B.Sc
Mob.93534 88403
ಜ್ಯೋತಿಷ್ಯಶಾಸ್ತ್ರ ,ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.

ನಿತ್ಯ ಭವಿಷ್ಯ
ಭಾನುವಾರ ರಾಶಿ ಭವಿಷ್ಯ : ಈ ರಾಶಿಯವರಿಗೆ ಈ ವಾರದ ಒಳಗಡೆ ಹಣಕಾಸಿನ ಸುರಿಮಳೆ ಆಗಲಿದೆ..!

ಭಾನುವಾರ ರಾಶಿ ಭವಿಷ್ಯ-ಫೆಬ್ರವರಿ-28,2021
ಸೂರ್ಯೋದಯ: 06:35 AM, ಸೂರ್ಯಸ್ತ: 06:27 PM
ಶಾರ್ವರೀ ನಾಮ ಸಂವತ್ಸರ
ಮಾಘ ಮಾಸ ಶಿಶಿರ ಋತು ಉತ್ತರಾಯಣ, ಕೃಷ್ಣ ಪಕ್ಷ,
ತಿಥಿ: ಪಾಡ್ಯ ( 11:19 )
ನಕ್ಷತ್ರ: ಪೂರ್ವ ( 09:35 )
ಯೋಗ: ಧೃತಿ ( 16:20 )
ಕರಣ: ಕೌಲವ ( 11:19 )
ತೈತಲೆ ( 21:58 )
ರಾಹು ಕಾಲ: 04:30 – 06:00
ಯಮಗಂಡ: 12:00 – 1:30
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ ರಾಶಿ
ಮನೆ ಬಿಟ್ಟು ಹೋಗಿರುವ ಕುಟುಂಬ ಸದಸ್ಯ ಮರಳಿ ಮನೆಗೆ ಬರುವ ಸಾಧ್ಯತೆ, ಸಂತಾನದ ಸಿಹಿ ಸುದ್ದಿ ಮನೆಯಲ್ಲಿ ಸಂತಸ ಬರಲಿದೆ, ಶನಿಸ್ವಾಮಿಯಿಂದ ಉತ್ತಮ ಫಲಸಿಗಲಿದೆ. ವ್ಯವಹಾರಿಕ, ಉದ್ಯೋಗ, ಆರ್ಥಿಕ ಚೇತರಿಕೆ ನಿರೀಕ್ಷಿಸಬಹುದಾಗಿದೆ. ನಿಮ್ಮ ಅರ್ಧಕ್ಕೆ ನಿಂತ ಕೆಲಸಗಳು ಅಂದರೆ ಕೋರ್ಟು-ಕಚೇರಿ, ಶುಭ ಮಂಗಳ ಕಾರ್ಯ, ಋಣಬಾಧೆ, ಆರೋಗ್ಯದಲ್ಲಿ ಚೇತರಿಕೆ ಪ್ರಗತಿ ಕಾಣುವಿರಿ. ಜೀವನದಲ್ಲಿ ಧನ ಸಂಪತ್ತು ಗಳಿಸುವಿರಿ. ನಿವೇಶನ ಖರೀದಿ. ಗೃಹ ಕಟ್ಟಡ ಪ್ರಾರಂಭಿಸುವಿರಿ. ಶನಿ ಸ್ವಾಮಿ ಕೃಪೆ ಜೊತೆಗೆ ಅದೃಷ್ಟವು ನಿಮ್ಮ ಕೈ ಹಿಡಿಯಲಿದೆ.
ಹೊಸ ಉದ್ಯಮ ಪ್ರಾರಂಭ ಮಾಡಲು ಸೂಕ್ತ ಸಮಯ. ರಾಜಕಾರಣಿಗಳಿಗೆ ಇದು ಉನ್ನತ ಸ್ಥಾನ ಪಡೆಯಲು ಅತ್ಯಂತ ಉತ್ತಮ ಸಮಯವಾಗಲಿದೆ. ನಿಮ್ಮ ವಿರೋಧಿಗಳು ಸದಾ ನಿಮ್ಮನ್ನು ಬೆಂಬಲಿಸುವ ಪರಿಸ್ಥಿತಿ ಶನಿ ಸ್ವಾಮಿ ಉಂಟುಮಾಡುತ್ತಾನೆ. ಆರೋಗ್ಯದಲ್ಲಿ ಪ್ರಗತಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ
ಶನಿ ಸ್ವಾಮಿಯ ವ್ಯಾಪಾರ ವೃದ್ಧಿ ಮಾಡಲಿದ್ದಾನೆ. ಗುತ್ತಿಗೆದಾರರಿಗೆ ಹೊಸ ಹೊಸ ಅವಕಾಶಗಳು ಸಿಗುವ ಭಾಗ್ಯ ತಡೆಹಿಡಿದ ಬಿಲ್ಲು ಮರುಪಾವತಿ ಮನೆಯಲ್ಲಿ ಶುಭಮಂಗಳಕಾರ್ಯ ಜರುಗುವ ಯೋಗವಿದೆ. ಬಾಕಿ ಹಣ ವಸೂಲಾತಿ ಕೈ ಸೇರುವುದು. ಹಣಕಾಸಿನ ತೀವ್ರ ಸಂಕಟ ಯಾವುದಾದರೂ ಇದ್ದಲ್ಲಿ ಪರಿಹಾರವಾಗುವುದು. ವೃತ್ತಿ ಕ್ಷೇತ್ರದಲ್ಲೂ ವರ್ಗಾವಣೆ ಬಯಸಿದರೆ ಯಶಸ್ಸು, ಬಡ್ತಿ ಭಾಗ್ಯ. ಮೇಲಾಧಿಕಾರಿ ಹಾಗೂ ಸಹೋದ್ಯೋಗಿಗಳಿಂದ ಉತ್ತಮ ಬಾಂಧವ್ಯ ಕಾಣಬಹುದಾಗಿದೆ. ಪ್ರೇಮಿಗಳ ಪ್ರೀತಿಯ ನಿವೇದನೆ ಸೂಕ್ತ ಸಮಯ.
ಶನಿ ಸ್ವಾಮಿ ಕೃಪೆಯಿಂದ ಮದುವೆ ಕಾರ್ಯ ಜರುಗುವ ಸಂಭವ. ದಂಪತಿಗಳಿಗೆ ಸಂತಾನಭಾಗ್ಯ. ಆರೋಗ್ಯದಲ್ಲಿ ಚೇತರಿಕೆ. ಹೊಸ ಉದ್ಯಮ, ಭೂ ವ್ಯವಹರಿಕ ಚಟುವಟಿಕೆ ಮಾಡಲು ಸೂಕ್ತ ಸಮಯ.ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಿಥುನ ರಾಶಿ
ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಹೂಡಿಕೆ ಮಾಡುವ ಸಾಧ್ಯತೆ, ಅದು ನಿಮಗೆ ಆರ್ಥಿಕ ಚೇತರಿಕೆ ಆಗಲಿದೆ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಸದ್ಯಕ್ಕೆ ಬೇಡ,
ಕುಟುಂಬದಲ್ಲಿ ಎದುರಿಸುತ್ತಿದ್ದ ಸಮಸ್ಯೆಗಳಾದ ದಾಂಪತ್ಯ ಕಲಹ, ಹಣಕಾಸಿನ ಅಡಚಣೆ, ಆರೋಗ್ಯ ತೊಂದರೆ, ಮನಸ್ತಾಪ, ಜಿಗುಪ್ಸೆ ಮುಂತಾದ ಸಮಸ್ಯೆಗಳಿದ್ದಲ್ಲಿ ಶನಿ ಸ್ವಾಮಿ ಕೃಪೆಯಿಂದ ನಿವಾರಣೆಯಾಗಲಿವೆ. ಪತ್ನಿಯ ಬಂಧು ಬಳಗದಿಂದ ಲಾಭವಾಗುವ ಸಾಧ್ಯತೆ ಇದೆ.
ನೀವು ಹೊಸ ಉದ್ಯಮ ಪ್ರಾರಂಭ ಮಾಡಲು ಉತ್ತಮ. ಸಾಲದಿಂದ ಮುಕ್ತಿ ಹೊಂದಲು ಪ್ರಯತ್ನಿಸುವಿರಿ. ಉದ್ಯೋಗ ಹುಡುಕುವವರಿಗೆ ಸೂಕ್ತ ಉದ್ಯೋಗ ಪ್ರಾಪ್ತಿ. ವಿಚ್ಛೇದನ ಪಡೆದ ಯುವತಿ /ಯುವಕರ ಮರುಮದುವೆಗೆ ಸೂಕ್ತ ವಾತಾವರಣ ಶನಿ ಸ್ವಾಮಿಯ ಕೃಪೆಯಿಂದ ಪ್ರಗತಿಯಾಗಲಿದೆ. ಸಕಲ ಉದ್ಯೋಗಿಗಳಿಗೆ ನೀವು ಬಯಸಿದ ಹಾಗೆ ಸಕಲ ಕಾರ್ಯ ಪ್ರಾಪ್ತಿ. ಶಿಕ್ಷಕವೃಂದವರಿಗೆ ವರ್ಗಾವಣೆ, ಬಡ್ತಿ ಹಾಗೂ ನಿಮ್ಮ ಮನೆಯಲ್ಲಿ ಶುಭಮಂಗಲ ಕಾರ್ಯಸಿದ್ಧಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕರ್ಕಾಟಕ ರಾಶಿ
ವಿದೇಶಿ ಮೂಲ ಕಂಪನಿಗಳಿಗೆ ಹಣ ಹೂಡಿಕೆ ಮಾಡುವ ಸಾಧ್ಯತೆ, ಫ್ರಾಂಚೈಸಿ ತೆಗೆದುಕೊಳ್ಳುವ ನಿರ್ಧಾರ ಮಾಡುವಿರಿ,
ಶನಿಯ ಕೃಪೆಯಿಂದ ಸರ್ಕಾರಿ ಉದ್ಯೋಗ ಪ್ರಯತ್ನಿಸುವವರಿಗೆ ಶುಭಸೂಚಕ. ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಫಲಸಿಗಲಿದೆ. ಶತ್ರುಗಳು ಮಿತ್ರರಾಗುವರು. ಮಾತಾಪಿತೃ, ಮಕ್ಕಳ ಹಾಗೂ ನಿಮ್ಮ ಆರೋಗ್ಯದ ವಿಷಯದಲ್ಲಿಯೂ ಸುಧಾರಿಸುತ್ತದೆ. ಕೆಲಸದ ನಿಮಿತ್ತ ಮಾಡುವ ಪ್ರಯಾಣ ಲಾಭದಾಯಕವಾಗಲಿದೆ.
ಉದ್ಯೋಗ ಬದಲಾಯಿಸಲು ಮನಸ್ಸು ಮಾಡಬೇಡಿ ಅಲ್ಲಿಯೇ ಮುಂದುವರೆಯಿರಿ. ಶನಿ ಸ್ವಾಮಿಯ ಕೃಪೆಯಿಂದ ವಿದೇಶದಲ್ಲಿ ಉದ್ಯೋಗ ನಿರ್ವಹಿಸುವರಿಗೆ ಶುಭದಾಯಕ ವಾಗಲಿದೆ. ಶನಿ ಸ್ವಾಮಿಯ ಕೃಪೆಯಿಂದ ಪ್ರೇಮಿಗಳ ಮದುವೆ ಜರುಗುವುದು. ನವ ದಂಪತಿಗಳಿಗೆ ಸಂತಾನಭಾಗ್ಯ ಸುದ್ದಿ ಕೇಳುವಿರಿ. ಪತಿ-ಪತ್ನಿ ಮಧ್ಯೆ ಭಿನ್ನಾಭಿಪ್ರಾಯ ಮಾಯವಾಗಿ, ಪ್ರೇಮ ಮುಂದುವರೆಯುವುದು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಸಿಂಹ ರಾಶಿ
ಪಾಲುದಾರಿಕೆ ಉದ್ಯಮ ಪ್ರಾರಂಭ ಕೈಜೋಡಿಸುವ ಸಾಧ್ಯತೆ, ಕೃಷಿಭೂಮಿ ನಿವೇಶನಕ್ಕಾಗಿ ಪರಿವರ್ತನೆ ಮಾಡುವ ಸಾಧ್ಯತೆ,
ಮನಸ್ಸಿನ ಬದಲಾವಣೆದಿಂದ, ಕುಟುಂಬದಲ್ಲಿ ಶಾಂತಿ ನೆಲೆಸುವುದು. ಪತ್ನಿ ಮಾರ್ಗದರ್ಶನದಿಂದ ನಿವೇಶನ ಖರೀದಿ ಅಥವಾ ಮನೆ ಕಟ್ಟಡ ಕಾರ್ಯ ಯಶಸ್ಸು ಆಗುವುದು. ಪ್ರೇಮಿಗಳ ಪ್ರಣಯ ಜೀವನವು ಮತ್ತಷ್ಟು ಸುಮಧುರವಾಗಲಿದೆ. ಜೀವನದಲ್ಲಿ ಹೊಸ ಉತ್ಸಾಹ ಮೂಡಿ ಹೊಸ ಉದ್ಯಮ ಪ್ರಾರಂಭ.
ವಿದೇಶ ಪ್ರವಾಸ ಯಶಸ್ಸು ಕಾಣಬಹುದಾಗಿದೆ. ಕುಟುಂಬದಲ್ಲಿ ಆಸ್ತಿ ಸಂಬಂಧಿಸಿದ ವಿವಾದ- ಜಗಳಗಳು ಇದ್ದಲ್ಲಿ ಶನಿಯ ಪ್ರಭಾವದಿಂದ ಎಲ್ಲವೂ ಬಗೆಹರಿಯಲಿದೆ. ಮಗಳ ಅಥವಾ ಸೊಸೆಯ ಸಂತಾನದ ಖುಷಿಯ ವಿಚಾರವನ್ನು ಕೇಳಲಿದ್ದೀರಿ. ಮದುವೆಗಾಗಿ ಹಂಬಲಿಸುತ್ತಿರುವವರು ಈ ಸಮಯದಲ್ಲಿ ಶುಭ ವಾರ್ತೆಯನ್ನು ನಿರೀಕ್ಷಿಸಬಹುದಾಗಿದೆ. ಹಣಕಾಸು ಉಳಿತಾಯದ ಬಗ್ಗೆ ಯೋಚನೆ ಮಾಡುವಿರಿ.
ಕೂಡಿಟ್ಟ ಹಣ ಈ ಸಂದರ್ಭದಲ್ಲಿ ಹೊಸ ನಿವೇಶನ ಖರೀದಿಸಲು ಚಿಂತನೆ.ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕನ್ಯಾ ರಾಶಿ
ರಿಯಲ್ ಎಸ್ಟೇಟ್ ನಲ್ಲಿ ಹಿಂದೆ ಅನುಭವಿಸಿರುವ ಕಷ್ಟ ಇಂದು ಗುಣಮುಖ ಕಾಣಲಿವೆ, ಹಂತಹಂತವಾಗಿ ಆರ್ಥಿಕ ಚೇತರಿಕೆ ಪಡೆಯಲಿದ್ದೀರಿ, ಸಾಲದಿಂದ ಋಣಮುಕ್ತಿ ಮುಕ್ತರಾಗುವಿರಿ, ಸುಖಜೀವನ, ಲಾಭ, ವ್ಯಾಪಾರದಲ್ಲಿ ಪ್ರಗತಿ, ಆಕಸ್ಮಿಕ ಧನಪ್ರಾಪ್ತಿ, ವಿವಾಹ ಕಾರ್ಯ-ಸಮೃದ್ಧ ಜೀವನ. ಪತ್ನಿಯ ಸ್ವಾಸ್ಥ್ಯದಲ್ಲಿ ಸುಧಾರಣೆಯನ್ನು ಕಾಣಬಹುದಾಗಿದೆ. ಸಂಗಾತಿಯ ಸುಖವನ್ನು ಪಡೆಯಲಿದ್ದೀರಿ. ನಿಮ್ಮ ವಿರೋಧಿಗಳು ದೂರ ಸರಿಯಲಿದ್ದಾರೆ. ರಾಜಕಾರಣಿಗಳು ನಿಮ್ಮ ವಿರೋಧಿಗಳನ್ನು ಮಾತಿನಿಂದಲೇ ಎದುರಿಸಲು ಇದು ಸುಸಂದರ್ಭವಾಗಿದೆ.
ವೃತ್ತಿ ರಂಗದಲ್ಲಿ ಉನ್ನತ ಸ್ಥಾನ ಪಡೆಯುವಿರಿ. ಸಂಗಾತಿಯು ನಿಮ್ಮ ಜೊತೆ ಹೊಂದಬಹುದಾಗಿದೆ. ನಿಮ್ಮ ಆರೋಗ್ಯವು ಉತ್ತಮವಾಗಲಿದೆ. ಭೂ ಖರೀದಿಸಲು ಅಡ್ವಾನ್ಸ್ ನೀಡುವಿರಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ತುಲಾ ರಾಶಿ
ತುಲಾ ರಾಶಿಯವರ ಜೀವನಶೈಲಿ ಪರಿವರ್ತನೆಯಾಗಲಿದೆ. ರಿಯಲ್ ಎಸ್ಟೇಟ್ ಆತ್ಮೀಯವರ ಜೊತೆ ಕೈಜೋಡಿಸುವ ಸಾಧ್ಯತೆ, ಇದು ನಿಮಗೆ ಉತ್ತಮ ಫಲಿತಾಂಶ ಸಿಗಲಿದೆ, ಹಣಕಾಸು ವ್ಯವಹಾರದಲ್ಲಿ ಜಾಗ್ರತೆ ಇರಲಿ, ಹಳೆಯ ನಿವೇಶನ ವಾಸ್ತು ಪ್ರಕಾರ ಬದಲಾಯಿಸುವ ಸಾಧ್ಯತೆ. ಶನಿ ಸ್ವಾಮಿಯ ಕೃಪೆಯಿಂದ ವೃತ್ತಿಯಲ್ಲಿ ಉನ್ನತಿಯನ್ನು ಹೊಂದುವ ಸೂಚನೆಯಿದೆ. ಶನಿ ದೇವನ ಕೃಪೆಯಿಂದ ಸಂತಾನ ಅಪೇಕ್ಷಿಸುವವರ ಇಚ್ಛೆ ನೆರವೇರಲಿದೆ.
ಪರಿಶ್ರಮದ ಜೊತೆಗೆ ಅದೃಷ್ಟ ನಿಮ್ಮದಾಗಲಿದೆ. ಕೋರ್ಟ್ ಕಚೇರಿ ಕೆಲಸ ಕಾರ್ಯಗಳು ನಿಮ್ಮಂತೆ ಯಶಸ್ಸು. ವಿದೇಶ ಪ್ರವಾಸಕ್ಕಾಗಿ ಅಡಚಣೆ ದೂರವಾಗುತ್ತವೆ. ಆರ್ಥಿಕ ಸಂಕಟ ಬಗೆಹರಿಯಲಿದೆ. ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ
ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಶ್ಚಿಕ ರಾಶಿ
ಈ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳಿದ್ದಲ್ಲಿ ಚೇತರಿಕೆ. ಶನಿಸ್ವಾಮಿಯ ಕೃಪೆಯಿಂದ ಭೂವ್ಯವಹಾರ ಕೆಲಸಗಳಲ್ಲಿ ಪ್ರಗತಿಯಾಗಲಿದೆ. ಹಣ ಸಂಪಾದಿಸುವ ಹೊಸ ಮಾರ್ಗವು ದೊರೆಯಲಿದೆ. ಲಾಭದ ನಿರೀಕ್ಷೆಯಲ್ಲಿದ್ದೀರಿ. ಕಳೆದು ಹೋಗಿದ್ದ ವಸ್ತುಗಳು ಮರಳಿ ಸಿಗುವ ಸಂಭವ .ಈ ಬಾರಿ ಶನಿಯ ಕೃಪೆಯಿಂದ ಮನೆಯಲ್ಲಿ ಶುಭಮಂಗಲ ಕಾರ್ಯಗಳು ಗುವುದು. ಸಂಗಾತಿಯ ಸುಖವನ್ನು ಪಡೆಯಬಹುದಾಗಿದೆ. ವಿದೇಶ ಪ್ರಯಾಣದ ವಿಸ ನಿಮ್ಮ ಕೈಸೇರಲಿದೆ.
ಕುಟುಂಬದಲ್ಲಿ ಕಲಹಗಳು ಮಾಯವಾಗಿ, ಸುಖಮಯ ಪರಿವಾರ. ತಾಳ್ಮೆಯಿಂದ ಆಸ್ತಿ ವಿಚಾರ ಬಗೆಹರಿಯುವುದು.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಧನು ರಾಶಿ
ಶನಿಯು ಆರೋಗ್ಯದ ವಿಷಯದಲ್ಲಿ ಶಸ್ತ್ರಚಿಕಿತ್ಸೆ ಅನುಭವಿಸಿದ್ದರೆ ಈಗ ಅದರಿಂದ ಮುಕ್ತಿ ಸಿಗಲಿದೆ. ಆಸ್ತಿ ಪಾಲುದಾರಿಕೆ ಸಹೋದರ ಅಥವಾ ಸಹೋದರಿಯ ಸಂಪೂರ್ಣ ಸಹಕಾರ ದೊರೆಯಲಿದೆ. ಸಂಗಾತಿಯ ಪ್ರಣಯ ಜೀವನದಲ್ಲಿ ಮನ ಉಲ್ಲಾಸ ಕಾಣಬಹುದಾಗಿದೆ. ವಿವಾಹಿತರಿಗೆ ಸಂಗಾತಿಯ ಬಗ್ಗೆ ವಿಶ್ವಾಸ ಹೆಚ್ಚಲಿದೆ. ವೃತ್ತಿಯಲ್ಲಿ ಉನ್ನತಿಯ ಸಂಕೇತವನ್ನು ಶನಿ ನೀಡುತ್ತಿದ್ದಾನೆ. ಉದ್ಯೋಗ ಕ್ಷೇತ್ರದಲ್ಲಿ ಹಣಕಾಸು ಸಂಪಾದನೆ.
ವ್ಯಾಪಾರ ವಹಿವಾಟಿನಲ್ಲಿ ಆರ್ಥಿಕ ಚೇತರಿಕೆ. ಹೊಸ ಉದ್ಯಮ ಪ್ರಾರಂಭ ಮಾಡುವ ಚಿಂತನೆ. ಮನೆ ಕಟ್ಟುವ ಯೋಜನೆ ಮೂಡಲಿದೆ. ಬೆಲೆಬಾಳುವ ಆಭರಣ ಖರೀದಿಸುವಿರಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಕರ ರಾಶಿ
ಶನಿ ಹಣಕಾಸು ಲಾಭ ನೀಡಲಿದ್ದಾನೆ. ಭವಿಷ್ಯಕ್ಕಾಗಿ ಉಳಿತಾಯ ಮಾಡಿರುವ ಹಣವನ್ನು ನಿವೇಶನ ಖರೀದಿಸಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಬೇರೆಂದು ಉದ್ಯಮ ಪ್ರಾರಂಭಿಸುವಿರಿ. ಉದ್ಯೋಗ ಕ್ಷೇತ್ರದಲ್ಲಿ ವಿರೋಧಿಗಳಿಂದ ಆಗುತ್ತಿದ್ದ ತೊಂದರೆಗಳು ಪರಿಹಾರವಾಗುವವು. ಶನಿಯ ಪ್ರಭಾವದಿಂದ ಅದೃಷ್ಟವು ಬದಲಾಗುವುದು, ನಿಂತುಹೋದ ಸಂಬಂಧ ಮರಳಿ ಮದುವೆ ಮಾತುಕತೆ ಸಂಭವ. ಲೇವಾದೇವಿಗಾರರರಿಗೆ ಆರ್ಥಿಕದಲ್ಲಿ ಪ್ರಗತಿ. ನಿಮ್ಮ ಸಂಗಾತಿ ಸದಾ ನಿಮ್ಮ ಜೊತೆಗಿರುವಳು. ಭೂಮಿ ಖರೀದಿಸಲು ಸೂಕ್ತ ಸಮಯ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕುಂಭ ರಾಶಿ
ಈ ರಾಶಿಯ ಅಧಿಪತಿಯಾಗಿರುವ ಶನಿಯಿಂದ ಕುಟುಂಬದಲ್ಲಿ ಮದುವೆ ಸಂಭವ . ಆಸ್ತಿ ಪಾಲುಗಾರಿಕೆಯಲ್ಲಿ ಸಹಕರಿಸುವರು .ವೃತ್ತಿಯಲ್ಲಿ ಬದಲಾವಣೆಯನ್ನು ಇಚ್ಛಿಸುವವರು ಸಮಯವಲ್ಲ. ವೃತ್ತಿ ಕ್ಷೇತ್ರದಿಂದ ಉತ್ತಮ ಫಲ ದೊರೆಯಲಿದೆ. ರಾಜಕಾರಣಿಗಳ ಯಶಸ್ಸು ಮುಂದುವರೆಯಲಿದೆ, ಮತ ಕ್ಷೇತ್ರದಲ್ಲಿ ಮೇಲಿಂದ ಮೇಲೆ ಸಭೆಗಳಲ್ಲಿ ಪಾಲ್ಗೊಳ್ಳುವಿರಿ. ಹೊಸ ವ್ಯಾಪಾರವನ್ನು ಆರಂಭಿಸಲು ಬಯಸುವವರಿಗೆ ಇದು ಸಕಾಲವಾಗಿದೆ. ಮಾತಾಪಿತೃ ಮತ್ತು ಮಕ್ಕಳ ಆರೋಗ್ಯವು ಸುಧಾರಿಸಲಿದೆ. ಸಂಗಾತಿಯ ಸಂಬಂಧಗಳಲ್ಲಿ ಹೆಚ್ಚಿನ ಮಧುರತೆಯನ್ನು ಕಾಣಬಹುದಾಗಿದೆ.
ಪ್ರಯಾಣಿಸಬೇಡಿ. ಟ್ರಾನ್ಸ್ಪೋರ್ಟ್, ಟೂರಿಸ್ಟ್ ಕೊಂಚ ಲಾಭದಾಯಕವಾಗಲಿದೆ. ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೀನ ರಾಶಿ
ಈ ರಾಶಿಯವರಿಗೆ ಶನಿಯಿಂದ ಸಾಲದ ಹೊರೆ ಕಡಿಮೆಯಾಗಲಿದೆ. ಮದುವೆ ಚಿಂತನೆ ಮಾಡುವವರು ಮುಕ್ತಿ ಸಿಗಲಿದೆ. ಸಂತಾನ ಚಿಂತನೆ ಮಾಡುವವರು ಸಂತಾನಪ್ರಾಪ್ತಿ. ವೃತ್ತಿ ಕ್ಷೇತ್ರದಲ್ಲಿ ಅನುಭವಿಸುತ್ತಿದ್ದ ತೊಂದರೆಯಿಂದ ಮುಕ್ತಿ ಸಿಗಲಿದೆ. ವಿಳಂಬವಾಗಿದ್ದ ಕೋರ್ಟ್ ಕಚೇರಿ ಕಾರ್ಯಗಳು ಸುಗಮವಾಗಿ ನೆರವೇರಲಿವೆ. ಮಾತಾಪಿತೃ ಸಹೋದರ ಸಹೋದರಿಇಂದ ಉತ್ತಮ ಸಹಕಾರ ದೊರೆಯಲಿದೆ. ವೃತ್ತಿಯ ಒತ್ತಡವು ಸ್ವಲ್ಪ ಮಟ್ಟಿಗೆ ತಗ್ಗಲಿದೆ.
ದಾಂಪತ್ಯ ಜೀವನವು ಮತ್ತಷ್ಟು ಉತ್ತಮವಾಗಲಿದೆ. ವೃತ್ತಿ ಕ್ಷೇತ್ರದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಭಾಗ್ಯ. ಮಕ್ಕಳ ಮದುವೆ ಮಾತುಕತೆ ಸಂಭವ. ಸಾಲಕ್ಕೆ ಪರಿಹಾರ ಸಿಗಲಿದೆ. ಸಂತಾನ ನಿರೀಕ್ಷಿಸಬಹುದಾಗಿದೆ. ಮನೆ ವಾಸ್ತು ಪ್ರಕಾರ ಬದಲಾವಣೆ ಸೂಕ್ತ ಸಮಯ. ಹೊಸ ಉದ್ಯಮ ಪ್ರಾರಂಭ ಮಾಡಲು ಕುಟುಂಬದವರಿಂದ ಸಹಕಾರ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

ನಿತ್ಯ ಭವಿಷ್ಯ
ಫೆಬ್ರವರಿ-27 | ಈ ರಾಶಿಯವರಿಗೆ ಬಯಸಿದ್ದೆಲ್ಲ ಸಿಗುವುದು! ಶನಿವಾರ- ರಾಶಿ ಭವಿಷ್ಯ

ಸೂರ್ಯೋದಯ: 06:35 AM, ಸೂರ್ಯಸ್ತ: 06:26 PM
ಶಾರ್ವರೀ ನಾಮ ಸಂವತ್ಸರ
ಮಾಘ ಮಾಸ, ಶಿಶಿರ ಋತು, ಉತ್ತರಾಯಣ, ಶುಕ್ಲ ಪಕ್ಷ,
ತಿಥಿ: ಹುಣ್ಣಿಮೆ ( 13:47 )
ನಕ್ಷತ್ರ: ಮಘ ( 11:18 )
ಯೋಗ: ಸುಕರ್ಮ ( 19:36 )
ಕರಣ: ಬವ ( 13:47 )
ಬಾಲವ ( 24:35 )
ರಾಹು ಕಾಲ: 09:00 – 10:30
ಯಮಗಂಡ: 01:30 – 03:00
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ ರಾಶಿ
ಹೆಣ್ಣು ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವ, ಮಕ್ಕಳಿಂದ ಧನಲಾಭ, ಮಕ್ಕಳ ಪ್ರಗತಿ ಕಂಡು ಖುಷಿ ಆಗುವಿರಿ, ಮನೆಯಲ್ಲಿ ಶುಭ ಮಂಗಳ ಕಾರ್ಯ ಸಂಭವ, ವ್ಯಾಪಾರಸ್ಥರಿಗೆ ಮಿಶ್ರಫಲ, ಗರ್ಭಿಣಿಯರಿಗೆ ಬಿಪಿ ಏರು-ಪೇರು, ಸಂಗಾತಿಯಿಂದ ಸಹಕಾರ ಸಿಗಲಿದೆ, ಪ್ರೇಮಿಗಳ ಮದುವೆಗೆ ಉತ್ತಮ ವಾತಾವರಣ ಸೃಷ್ಟಿ, ಕೃಷಿಕರಿಗೆ ಜಲದಸಮಸ್ಯೆನಿವಾರಣೆಯಾಗಲಿದೆಸ್ನೇಹಿತನ ಸಾಲದಿಂದ ಕಿರಿಕಿರಿ ಸಂಭವ,ಕೆಲಸ ನೀಡಿರುವ ಅನ್ನದಾತ ಮಾಲಕನಿಗೆ ದ್ರೋಹ ಮಾಡಬೇಡಿ,ಮೇಲಾಧಿಕಾರಿಗಳ ಜೊತೆ ಉತ್ತಮ ಬಾಂಧವ್ಯ ರೂಢಿಸಿಕೊಳ್ಳಿ,ನಿಮಗೆ ಕೆಲಸದ ಹೆಚ್ಚಿನ ಒತ್ತಡ, ವ್ಯಾಪಾರದಲ್ಲಿ ಗ್ರಾಹಕರೊಡನೆ ಕಿರಿಕಿರಿ ಸಂಭವ, ಆರ್ಥಿಕ ಸಮಸ್ಯೆ ಎದುರಿಸಬೇಕಾದ ಸಾಧ್ಯತೆ ಇದೆ
ಆಸ್ತಿ ವಿಚಾರ ರಾಜಿ ಮೂಲಕ ಬಗೆಹರಿಸಿಕೊಳ್ಳುವುದು ಉತ್ತಮ, ವಿದೇಶಿ ಮೂಲದ ಕಂಪನಿಗಳ ಜೊತೆ ಒಪ್ಪಂದ ಸಫಲತೆ ಕಾಣಲಿದೆ, ವಿದೇಶಿ ಉದ್ಯೋಗಿಗಳಿಗೆ ಕೆಲಸದ ಬದಲಾವಣೆಸಾಧ್ಯತೆ,ಕುಟುಂಬದಲ್ಲಿ ಕೌಟುಂಬಿಕ ಕಲಹನಿಂದ ಅಶಾಂತಿ ಹೆಚ್ಚುತ್ತದೆ, ಸರ್ಕಾರದ ವಿಭಾಗಗಳ ಸೇವೆಯ ಸಂದರ್ಶನ ಬರುವ ಸಾಧ್ಯತೆ ಇದೆ, ಮದುವೆ ಚರ್ಚೆ, ಸಂಗಾತಿಯೊಡನೆ ಸಣ್ಣ ಪುಟ್ಟ ವಿಷಯಗಳಿಗೆ ಕಿರಿಕಿರಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಷಭ ರಾಶಿ
ದಾಂಪತ್ಯದಲ್ಲಿ ಕಲಹ, ಆರೋಗ್ಯದಲ್ಲಿ ನರಳಾಟ, ಉದ್ಯೋಗ ಕ್ಷೇತ್ರದಲ್ಲಿ ಕಿರಿಕಿರಿ, ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ ತೊಂದರೆ, ನೆರೆಹೊರೆಯ ಜನರಿಂದ ಜಗಳ ಸಂಭವ, ಶತ್ರುಗಳ ಬಾಧೆ ಕಾಡಲಿದೆ, ಸಂಗಾತಿಯ ನಡವಳಿಕೆಯಿಂದ ಮನಸ್ಸಿಗೆ ಬೇಸರ, ಊಟದ ಸಮಸ್ಯೆಯಿಂದ ಅಜೀರ್ಣ ಸಮಸ್ಯೆ, ಸೊಸೆಯಿಂದ ಸುಖ ನಷ್ಟ, ಹಣಕಾಸು ವಿಷಯಕ್ಕಾಗಿ ಜಗಳ ಸಂಭವ, ಸಹೋದರರಿಂದ ಕಿರಿಕಿರಿ, ಉದ್ಯೋಗ ವ್ಯಾಪಾರದಲ್ಲಿ ಹಿನ್ನಡೆ, ಮದುವೆ ಮತ್ತು ಶುಭ ಕಾರ್ಯಗಳು ವಿಳಂಬ, ಕಟ್ಟಡ ಕಾಮಗಾರಿಗಳು ಅಪೂರ್ಣ, ಉದ್ಯೋಗದ ಪ್ರಮೋಷನ್ ವಿಳಂಬ, ಹಿತಶತ್ರುಗಳಿಂದ ತೊಂದರೆ, ವಿದೇಶಿ ಕಂಪನಿ ಕವನದಲ್ಲಿ ತೊಂದರೆ, ಶೇರು ಮಾರುಕಟ್ಟೆ ಹೂಡಿಕೆಯಲ್ಲಿ ನಷ್ಟ ಸಾಧ್ಯತೆ, ಮನೆ ಖರೀದಿಸಲು ಸ್ನೇಹಿತನ ಸಹಾಯ ಅಂತಿಮದಲ್ಲಿ ನಿರಾಶೆ ಫಲ, ರಾಜಕಾರಣಿಗಳಿಗೆ ಮಕ್ಕಳಿಂದ ಪ್ರತಿಷ್ಠೆಗೆ ಧಕ್ಕೆ ಆಗಲಿದೆ, ಸದ್ಯಕ್ಕೆ ಯಾವುದೇ ಹೊಸ ಉದ್ಯಮ ಪ್ರಾರಂಭ ಬೇಡ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಿಥುನ ರಾಶಿ
ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳು ರಾಜಕಾರಣಿಗಳು ನಿಮ್ಮ ಮಕ್ಕಳ ಬಗ್ಗೆ ಜಾಗೃತಿ ಇರಲಿ, ಯಾವುದೇ ಕಾರಣಕ್ಕೂ ಏಕಾಂಗಿ ಓಡಾಟ ಬೇಡ,
ಗುತ್ತಿಗೆದಾರರ ಹಳೆ ಬಿಲ್ಲು ಮರುಪಾವತಿ ಸಿಗಲಿದೆ,
ಕೃಷಿಕರಿಗೆ ಬೆಳೆದ ದವಸ ಧಾನ್ಯಗಳಿಗೆ ಉತ್ತಮ ಬೇಡಿಕೆ ಸಿಗಲಿದೆ, ಧನ ಲಾಭ ಕೂಡ ಇದೆ, ಕುಟುಂಬ ಸದಸ್ಯರ ಮದುವೆ ಭಾಗ್ಯ ಕೂಡಿ ಬರಲಿದೆ, ಸರಕಾರಿ ವಿಭಾಗಗಳ ಸೇವೆಸಲ್ಲಿಸಲು ಆಹ್ವಾನ ಬರಲಿದೆ, ಮದುವೆ ಕಾರ್ಯಗಳು ಯಶಸ್ಸು ಕಾಣಲಿವೆ, ನಿವೇಶನ ಕೃಷಿ ಭೂಮಿ ವಾಹನ ಈ ಮೂರಲ್ಲಿ ಒಂದು ಖರೀದಿಸುವ ಸಾಧ್ಯತೆ ಇದೆೆ.
ಎಲ್ಲ ತರಹದ ವ್ಯಾಪಾರಸ್ಥರ ಆರ್ಥಿಕಸ್ಥಿತಿ ಉತ್ತಮವಾಗಲಿದೆ, ಕಾಲದಿಂದಲೆ ಕೊಂಚ ನೆಮ್ಮದಿ, ಕಾಮಗಾರಿಗಳು ಪೂರ್ಣಗೊಳ್ಳಲಿವೆ, ಗುತ್ತಿಗೆದಾರರಿಗೆ ಉತ್ತಮ ಧನಲಾಭವಿದೆ, ಈಸಾರಿ ಕಠಿಣ ಪರಿಸ್ಥಿತಿಯನ್ನು ಸುಧಾರಿಸುವ ಸಾಮರ್ಥ್ಯವನ್ನು ಪಡೆಯುವಿರಿ, ವಿದೇಶಕ್ಕೆ ಸಂಬಂಧಿಸಿದ ಕೆಲಸಗಳು ಪೂರ್ಣಗೊಳ್ಳುತ್ತವೆ, ನಗರ ಪ್ರದೇಶದಲ್ಲಿ ಹೊಸ ಬಾಡಿಗೆ ಮನೆ ಪಡೆಯುವಿರಿ, ಕೆಲವರಿಗೆ ಮನೆ ಖರೀದಿಸಲು ಸ್ನೇಹಿತನ ಸಹಾಯ ಸಿಗಲಿದೆ, ಸಂತಾನದ ಸಮಸ್ಯೆಗಳು ದೂರವಾಗುತ್ತವೆ, ಗುತ್ತಿಗೆದಾರರಿಗೆ ಹೊಸ ಟೆಂಡರುಗಳು ಆಹ್ವಾನ ಬರಲಿದೆ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕರ್ಕಾಟಕ ರಾಶಿ
ಸರಕಾರಿ ಉದ್ಯೋಗದ ಅವಕಾಶಗಳು ಬರುವ ಸಾಧ್ಯತೆ ಇದೆ, ದಂಪತಿಗಳಿಗೆ ಸಂತಾನದ ಸಮಸ್ಯೆ ನಿವಾರಣೆಯಾಗಲಿದೆ, ಹೋಟೆಲ್, ಸಿದ್ಧ ಉಡುಪು, ಸ್ಟೇಷನರಿ, ಬ್ಯೂಟಿ ಪಾರ್ಲರ್ , ವ್ಯಾಪಾರದಲ್ಲಿ ಲಾಭ, ನೀವು ಯಾರ ಹಂಗಿಲ್ಲದೆ ಸಾಧನೆ ಮಾಡಿ ತೋರಿಸುವ ತವಕದಲ್ಲಿದ್ದೀರಿ,
ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ನವಚೇತನ ಶಕ್ತಿ ಮೂಡಲಿದೆ, ತಾವು ವಾಸಿಸಿರುವ ಪ್ರದೇಶದಲ್ಲಿ ಮನೆ ಖರೀದಿಸುವ ಪ್ರಯತ್ನ ಹೆಚ್ಚಾಗಲಿದೆ, ನಿಮ್ಮ ಕಠಿಣ ಪ್ರಯತ್ನ ಇಂದು ಯಶಸ್ಸು ಕಾಣಲಿದೆ, ಸಂಗಾತಿಯಿಂದ ಶುಭ ವಾರ್ತೆ ಕೇಳುವಿರಿ, ಪ್ರೇಮಿಗಳಿಗೆ ಪ್ರೀತಿ ಬಹಿರಂಗಪಡಿಸುವ ದಿನವಾಗಿದೆ, ಹಣಕಾಸಿನ ವ್ಯವಹಾರ ನೋಡಿಕೊಂಡು ಹೊಸ ವ್ಯಾಪಾರ ವ್ಯವಹಾರಗಳ ಸ್ಥಿತಿಯನ್ನು ಮುನ್ನಡೆ ಸಾಧಿಸಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಸಿಂಹ ರಾಶಿ
ನಿಮ್ಮ ಮಕ್ಕಳು ಕೆಟ್ಟ ದಂದೆಯಲ್ಲಿ ಆಸಕ್ತಿ ತೋರುವರು, ಕೆಟ್ಟವರ ಸಹವಾಸ ದೋಷದಿಂದ ತೊಂದರೆ, ನೆರವರೆವರೊಡನೆ ವೈಮನಸ್ಸು, ರಿಯಲ್ ಎಸ್ಟೇಟ್ ನವರಿಗೆ ನಷ್ಟ, ಗುತ್ತಿಗೆದಾರರಿಗೆ ಹಣಕಾಸಿನ ತೊಂದರೆ, ಬಿಲ್ ಮರುಪಾವತಿಯಲ್ಲಿ ತೊಂದರೆ, ಶತ್ರುಗಳಿಂದ ಭಯ, ನಿಮ್ಮ ಪ್ರಯತ್ನಗಳಲ್ಲಿ ಅಪಜಯ, ವ್ಯವಹಾರಗಳಲ್ಲಿ ಸಾಧಾರಣ ಲಾಭ, ಕೆಲಸ ಕಾರ್ಯಗಳಲ್ಲಿ ವಿಳಂಬ ಸಾಧ್ಯತೆ, ಮನಸಿನಲ್ಲಿ ನಾನಾ ರೀತಿಯ ಋಣಾತ್ಮಕ ಚಿಂತೆ, ಮಹಿಳೆಯರಿಗೆ ಇಲ್ಲ ಸಲ್ಲದ ಅಪವಾದ, ಮನಸು ಚಂಚಲ ಸಾಧ್ಯತೆ, ಕೃಷಿಯಲ್ಲಿ ಧನಾಗಮನ, ಮಂಗಳಕಾರ್ಯ ಜರುಗುವ ಸಂಭವ, ಸ್ಥಳ ಬದಲಾವಣೆ, ನ್ಯಾಯಾಲಯದಲ್ಲಿ ಜಯ, ಉದ್ಯೋಗದಲ್ಲಿ ಮಹಿಳೆಯರಿಗೆ ಕಿರುಕುಳ ಸಾಧ್ಯತೆ.
ಸ್ಥಿರಾಸ್ತಿ ಮಾರಾಟ ಉತ್ತಮ ಬೆಲೆ ಸಿಗಲಿದೆ, ವಾಹನದ ಗಂಡಾಂತರ ಎದುರಿಸುವಿರಿ, ರಾಜಕಾರಣಿಗಳಿಗೆ ಉನ್ನತ ಪದವಿ ಪ್ರಾಪ್ತಿ, ರಾಜಕಾರಣಿಗಳಾದ ನೀವು ನಿಮ್ಮ ಮಕ್ಕಳ ಮೇಲೆ ಜಾಗ್ರತೆವಹಿಸಿ, ಮಕ್ಕಳು ನಿಮ್ಮ ಹಿಡಿತದಲ್ಲಿದ್ದರೆ ಪ್ರಗತಿ ಕಾಣುವಿರಿ, ನಿಮ್ಮ ವರ್ಚಸ್ಸು ಹೆಚ್ಚಾಗಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕನ್ಯಾ ರಾಶಿ
ನಿಮ್ಮ ವ್ಯಾಪಾರ ಉತ್ತಮವಾಗಿರುವುದು, ಆರ್ಥಿಕ ಚೇತರಿಕೆ ಇಂದ ಉತ್ಸಾಹ ಮೂಡುವುದು, ಸಾಲದ ಋಣ ಬಾಧೆ ತೀರಿಸುವ ಹಂತದಲ್ಲಿ ಇದ್ದೀರಿ, ಹುಟ್ಟೂರಿನಲ್ಲಿ ಮನೆ ನಿರ್ಮಾಣ ಮಾಡುವ ಚಿಂತನೆ ಮಾಡುವಿರಿ, ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಶಿಕ್ಷಕರು ನಗರ ಪ್ರದೇಶದಲ್ಲಿ ಗೃಹನಿರ್ಮಾಣ ಮಾಡುವಿರಿ ಅಥವಾ ನಿವೇಶನ ಖರೀದಿಸುವಿರಿ, ಅನಿರೀಕ್ಷಿತ ಧನಲಾಭ ಇದೆ, ಸೊಸೆಯ ಕಾಲ್ಗುಣದಿಂದ ಐಶ್ವರ್ಯ ವೃದ್ಧಿ ಇದೆ, ಲೇವಾದೇವಿಗಾರರ ಕಿರಿಕಿರಿ ಇರುವುದು, ವಿವಾಹ ಕಾರ್ಯಗಳಿಗೆ ವಿಘ್ನ, ಬಂಧು ಬಳಗದಲ್ಲಿ ಮನಸ್ತಾಪ, ಆರೋಗ್ಯದಲ್ಲಿ ಚೇತರಿಕೆ ಮೂಡುವುದು, ಉನ್ನತ ಅಧಿಕಾರಿಯಿಂದ ಶುಭಾಷಗಿರಿ ಸಿಗಲಿದೆ, ಸಂಸಾರದಲ್ಲಿ ತೃಪ್ತಿದಾಯಕ, ಭವಿಷ್ಯದ ಚಿಂತನೆಗಾಗಿ ಹಣ ಉಳಿತಾಯ, ಪ್ರೇಮಿಗಳ ಮಧ್ಯೆ ಭಿನ್ನಾಭಿಪ್ರಾಯ, ಹಣ ಪಡೆಯುವುದಕ್ಕಾಗಿ ಅಲೆದಾಟ, ಹಿರಿಯರ ಸಲಹೆ ಮೀರಿದರೆ ತೊಂದರೆ ಗ್ಯಾರಂಟಿ.
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ತುಲಾ ರಾಶಿ
ಬೇರೆಯವರ ಸಮಸ್ಯೆ ಬಗೆಹರಿಸಲು ಉದಾರತೆ ತೋರಿಸಿ ನೀವೇ ಸಮಸ್ಯೆ ಸಿಲುಕಿಸಿ ಕೊಳ್ಳುವಿರಿ, ನಿಮಗೆ ಪ್ರೀತಿಸುವ ಮತ್ತು ಕಾಳಜಿ ತೋರುವ ಸಂಗಾತಿ ಮರೆಯಬೇಡಿ, ಕುಟುಂಬದಲ್ಲಿ ಎಲ್ಲರೂ ಕಷ್ಟ ಎಂದು ಕೈಬಿಟ್ಟು ಕೆಲಸ ನೀವು ಸಲೀಸಾಗಿ ಮಾಡಿ ಮುಗಿಸುವಿರಿ, ಎಲ್ಲರಿಗೂ ಅನುಕೂಲವಾಗುವಂತೆ ನಿಮ್ಮ ನಿರ್ಧಾರಗಳಿರುತ್ತವೆ, ಉದ್ಯೋಗದಲ್ಲಿ ಸಂಭಾವನೆ ಏರಿಕೆಯಾಗಲಿದೆ, ಕೆಲಸದ ಬದಲಾವಣೆಯಿಂದ ಲಾಭ ಬರಲಿದೆ, ಸಣ್ಣ ಸಣ್ಣ ಸಂಗತಿಗಳಿಗೂ ಆಕ್ಷೇಪ ಮಾಡುತ್ತಾ ಪತ್ನಿ ಮೇಲೆ ಅಪವಾದ ಗುರಿಮಾಡುವುದು ಸರಿಯಲ್ಲ, ನಿಮ್ಮ ಹಗುರ ಮಾತಿನಿಂದ ಗೌರವ ವರ್ಚಸ್ಸು ಎರಡಕ್ಕೂ ತೊಂದರೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಹಿಂದಿನ ಹಗೆತನ ನೆನಪಿಸಿಕೊಂಡು ಆಪ್ತರ ಮೇಲೆ ದ್ವೇಷ ಸಾಧಿಸುವುದು ಶೋಭೆಯಲ್ಲ, ವಿಲಾಸಿ ಜೀವನದಿಂದ ಸಾಲ ಅನುಭವಿಸುವ ಸಾಧ್ಯತೆ, ಕೆಲವರಿಗೆ ಗ್ಯಾಂಗ್ರಿನ್ ಸಮಸ್ಯೆ ಅನುಭವಿಸುವಿರಿ, ರಿಯಲ್ ಎಸ್ಟೇಟ್ ಉದ್ಯಮ ದಾರರಿಗೆ ಹಿಡಿದ ಕೆಲಸಗಳು ತುದಿಯ ತನಕ ಬಂದು ನಿಂತು ಹೋಗುವ ಸಾಧ್ಯತೆಗಳು ಹೆಚ್ಚಿವೆ, ನೀವು ಆತ್ಮೀಯರಿಗೆ ಕೊಟ್ಟ ಹಣ ನೆರವು ಮರೆತು ಹೋದಂತೆ ಆಗುತ್ತದೆ, ಉನ್ನತ ಅಧಿಕಾರಿಗಳಾದ ನೀವು ಎಲ್ಲ ಸಹೋದ್ಯೋಗಿಗಳನ್ನು ಸಮಾನವಾಗಿ ಕಾಣುವ ನಿಮ್ಮ ಸ್ವಭಾವಕ್ಕೆ ದೊಡ್ಡ ಮಟ್ಟದ ಪ್ರತಿಫಲ ದೊರೆಯಲಿದೆ, ನಿಮ್ಮ ನಾಯಕತ್ವಕ್ಕೆ ಒಂದು ಸಲಾಂ ದೊರೆಯಲಿದೆ, ಮನೆಯಲ್ಲಿ ಶುಭಕಾರ್ಯಗಳು ನಡೆಯುವ ಯೋಗವಿದೆ, ಸಂಗಾತಿಯಿಂದ ನಿಮ್ಮ ಕಷ್ಟಗಳಿಗೆ ನೆರವು ದೊರೆಯಲಿದೆ, ಹೂಡಿಕೆ ಮಾಡಿರುವ ಹಣದ ಸಹಾಯದಿಂದ ನಿವೇಶನ ಅಥವಾ ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಮನೆ ವಾಸ್ತುದೋಷ ಇರುವುದರಿಂದ ಮನೆ ಬದಲಾವಣೆ ಸಾಧ್ಯತೆ, ದಾಯಾದಿಗಳ ಕಲಹ ಹೆಚ್ಚಾಗಲಿದೆ.
ಉದ್ಯೋಗ ಕ್ಷೇತ್ರಗಳಲ್ಲಿ ಮಹಿಳಾ ಉದ್ಯೋಗಿಗಳು ಸಲ್ಲದ ಆರೋಪಗಳು ಎದುರಿಸಬೇಕಾಗುವುದು, ರಾಜಕಾರಣಿಗಳಿಗೆ ಹಿತಶತ್ರುಗಳಿಂದ ತೊಂದರೆ, ಗುತ್ತಿಗೆದಾರರ ವ್ಯವಹಾರದಲ್ಲಿ ಪ್ರಗತಿ,ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ವೃಶ್ಚಿಕ ರಾಶಿ
ಮನರಂಜನೆ ಮತ್ತು ಮೋಜಿನ ಹವ್ಯಾಸಗಳಿಂದ ಧನಹಾನಿ, ಕೂಡಿಟ್ಟ ಹಣ ದುಃಖದ ಸಮಯದಲ್ಲಿ ಲಾಭ ಆಗಲಿದೆ, ನಿಮ್ಮ ಪ್ರೀತಿಯ ಜೀವನದಲ್ಲಿ ಕಹಿಘಟನೆಗಳನ್ನು ಕ್ಷಮಿಸಿ ಒಂದಾಗಿ, ಅರ್ಥಮಾಡಿಕೊಳ್ಳದೆ ದಾಖಲೆಗಳ ಮೇಲೆ ಸಹಿ ಮಾಡಬೇಡಿ, ಪಾಲುದಾರಿಕೆ ವ್ಯವಹಾರಗಳಲ್ಲಿ ಸಾಕಷ್ಟು ಭಿನ್ನ ಅಭಿಪ್ರಾಯಗಳು ಉಂಟಾಗಬಹುದು, ಮುನಿಸಿಕೊಂಡಿರುವ ಪತ್ನಿ ಮತ್ತೆ ನಿಮ್ಮ ಜೊತೆ ಪ್ರೇಮದಲ್ಲಿ ಬೀಳುವಂತೆ ಮಾಡಬಹುದು, ನಿಮ್ಮ ಕೌಶಲ್ಯ ತೋರಿಸಲು ಅವಕಾಶಗಳು ದೊರೆಯಲಿದೆ, ಇದರಿಂದ ಸರ್ಕಾರ ದ್ರವ ವ್ಯಾಪಾರಿಗಳಿಗೆ ಮೀನುಗಾರರಿಗೆ ವಿಶೇಷ ಆರ್ಥಿಕ ಚೇತರಿಕೆ, ಸೋದರರಿಂದ ಸ್ವಲ್ಪ ಕಿರಿಕಿರಿ, ಜಿಲ್ಲಾಧಿಕಾರಿ ಹತ್ತಿರ ಮಾತನಾಡುವಾಗ ಮಾತಿನಲ್ಲಿ ಎಚ್ಚರಿಕೆ ಇರಲಿ.
ಕಾನೂನಿಗೆ ತಲೆಬಾಗಿ ತೀರ್ಪು ಸ್ವೀಕರಿಸಿ, ಸೋಮಾರಿತನ ಜಿಗುಪ್ಸೆ ನಿಮ್ಮ ಉನ್ನತಿಗೆ ಮಾರಕ, ದಾಯಾದಿಗಳ ಆಸ್ತಿ ಖರೀದಿಗೆ ನಿರ್ಧಾರ, ಹಲವು ವರ್ಷಗಳಿಂದ ಕಾಡುತ್ತಿದ್ದ ಅನಾರೋಗ್ಯ ಇಂದು ಅಂತ್ಯ, ನರದೌರ್ಬಲ್ಯ ಸಮಸ್ಯೆ ಎದುರಿಸುವಿರಿ, ಕೆಲವೊಮ್ಮೆ ಎಷ್ಟೇ ಕಷ್ಟಪಟ್ಟರೂ ಬೆಲೆ ಇಲ್ಲ ಅನಿಸಿಕೆ ಆಗುವುದು, ಹೆಂಡತಿಯೊಂದಿಗೆ ಸಣ್ಣ ವಿಚಾರಕ್ಕೆ ವಿರಸ, ಕಚೇರಿಯಲ್ಲಿ ಸಹೋದ್ಯೋಗಿಗಳ ಜೊತೆ ಭಿನ್ನಾಭಿಪ್ರಾಯ, ಹೋಟೆಲ್ ಉದ್ಯಮದಲ್ಲಿ ನಷ್ಟ, ಭೂಮಿ ಖರೀದಿಯಲ್ಲಿ ಮೋಸ ಸಂಭವ, ಕಲಾವಿದರಿಗೆ ವಿಶೇಷ ಜನಮನ್ನಣೆ ಸಿಗಲಿದೆ ಬೇಡಿಕೆ ಹೆಚ್ಚಾಗಲಿದೆ.
ಮಹಿಳಾ ಉದ್ಯೋಗಿಗಳಿಗೆ ಕಚೇರಿಯಲ್ಲಿ ಕಿರಿಕಿರಿ ಸಂಭವ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಧನಸ್ಸು ರಾಶಿ
ವಿದೇಶ ಪ್ರವಾಸ ಸಿದ್ಧತೆ ಸಂತಸ ತರಲಿದೆ, ಪತ್ನಿಯ ಮಾರ್ಗದರ್ಶನದಲ್ಲಿ ಹೊಸ ವ್ಯಾಪಾರ ವ್ಯವಹಾರಗಳ ಪರಿಸ್ಥಿತಿ ಸುಧಾರಣೆ, ನವದಂಪತಿಗಳು ಭಿನ್ನಾಭಿಪ್ರಾಯ ನಿವಾರಣೆ, ವಿವಾಹಿತರಿಗೆ ಪ್ರಾರಂಭದಲ್ಲಿ ಸಮಸ್ಯೆ ಎದುರಾದೀತು, ಬ್ಯಾಂಕು ಮತ್ತು ಕೋರ್ಟ್ ಸಂಬಂಧಪಟ್ಟ ಕೆಲಸ ಕಾರ್ಯಗಳು ಸಫಲತೆ ಕಾಣುವವು, ಅಧಿಕಾರಿಯ ಉದ್ದೇಶಪೂರ್ವಕವಾದ ಕೆಲಸದ ಒತ್ತಡ ಮಾನಸಿಕವಾಗಿ ನೋವು ಬರಬಹುದು, ಉದ್ಯೋಗ ಸ್ಥಾನದಲ್ಲಿದ್ದವರು ಹಣ ಸ್ವೀಕರಿಸುವ ಅತಿಆಸೆಯಿಂದ ನೀವು ಬಲೆಗೆ ಬೀಳುವ ಸಾಧ್ಯತೆ ಇದೆ, ರಿಯಲ್ ಎಸ್ಟೇಟ್ ಆರ್ಥಿಕ ಚೇತರಿಕೆ, ರೆಸಿಡೆನ್ಸಿಯಲ್ ಲಾಡ್ಜ್ ಪ್ರಾರಂಭದ ಚಿಂತನೆ ಮಾಡುವಿರಿ.
ಕೆಲವರು ಶಾಲೆ ಪ್ರಾರಂಭಿಸಿದರೆ ಒಳಿತು, ಮುಕ್ಕಳ ಪ್ರಗತಿ ನೋಡಿ ಮನ ನೆಮ್ಮದಿಯಿಂದ ಮಾನಸಿಕ ಶಾಂತಿ ದೊರಕಲಿದೆ, ಉದ್ಯೋಗ ಕ್ಷೇತ್ರದಲ್ಲಿ ಹಿತೈಷಿಗಳಿಂದ ತೊಂದರೆ ಕಂಡುಬರಲಿವೆ, ಪ್ರೇಮಿಗಳ ಮನೋಕಾಮನೆಗಳು ಪೂರ್ಣಗೊಂಡವು, ಗಾಯಕರಿಗೆ ಸಂಗೀತಗಾರರಿಗೆ ನಟರಿಗೆ ಅನಿರೀಕ್ಷಿತ ರೂಪದಲ್ಲಿ ಅವಕಾಶಗಳು ಒದಗಿ ಬರಲಿವೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮಕರ ರಾಶಿ
ಸ್ಥಿರಾಸ್ತಿ ಮಾರಾಟ, ಸಂಗಾತಿಯಿಂದ ಹಿತನುಡಿ, ಅನಾಥ ಆಲಯಕ್ಕೆ ಸಹಾಯ ಮಾಡುವಿರಿ, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಸಮಾಜಸೇವಕರು ರಾಜಕಾರಣಿಗಳಿಗೆ ಆರೋಗ್ಯದಲ್ಲಿ ಏರುಪೇರು, ರಾಜಕಾರಣ ಮಕ್ಕಳಿಗೆ ರಾಜಕೀಯ ಸೇರಿಸುವ ಬಗ್ಗೆ ಚರ್ಚೆ ಮಾಡುವಿರಿ, ಅದರಲ್ಲಿ ಯಶಸ್ಸು ನಿಮ್ಮದಾಗಲಿದೆ, ಸಹಕಾರ ಸಂಘ ಮಂಡಳಿಗೆ ಅಧ್ಯಕ್ಷರಿಗೆ ಲಾಭವಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಪ್ರಾಪ್ತಿ, ವ್ಯಾಪಾರ ವಹಿವಾಟಿನಲ್ಲಿ ಪ್ರಗತಿ, ಸರಕಾರಿ ಉದ್ಯೋಗಿಗಳಿಗೆ ಬಡ್ತಿ, ಉದ್ಯೋಗಿಗಳ ವೇತನ ಪರಿಷ್ಕರಣೆ, ವರ್ಗಾವಣೆ ಬಯಸಿದವರಿಗೆ ನಿರಾಸೆ, ಸಂಗಾತಿಯ ಕುಟುಂಬ ಸೌಖ್ಯ, ಬಂಧು-ಮಿತ್ರರಿಂದ ದ್ರೋಹ, ರಿಯಲ್ ಎಸ್ಟೇಟ್ ಆರ್ಥಿಕ ಚೇತರಿಕೆ, ಋಣ ಬಾಧೆಯಿಂದ ಮುಕ್ತಿ, ಸಾಹಿತಿಗಳು ವಿವಾದದಿಂದ ದೂರವಿರಿ.
ಮಂಗಳಕಾರ್ಯ ಜರುಗುವ ಸಂಭವ, ದುಡುಕು ಸ್ವಭಾವದಿಂದ ಶತ್ರುಗಳು ಹೆಚ್ಚಾಗುವುದು, ವ್ಯಾಪಾರ ಪ್ರಾರಂಭಿಸುವ ಮುನ್ನ ಪತ್ನಿಯ ಮಾರ್ಗದರ್ಶನ ಪಡೆದರೆ ಒಳಿತು, ಪ್ರೇಯಸಿ ಜೊತೆ ತಾಳ್ಮೆಯಿಂದ ವರ್ತಿಸಿ, ಬಂಗಾರದ ಆಭರಣ ಖರೀದಿ, ಹೆಣ್ಣುಮಕ್ಕಳ ಉದ್ಯೋಗದಲ್ಲಿ ಕಿರಿ-ಕಿರಿ, ಕುಟುಂಬದಲ್ಲಿ ಸಣ್ಣಪುಟ್ಟ ವಿಷಯಗಳಿಂದ ಕಲಹ ಸಾಧ್ಯತೆ, ಕೆಲವರಿಗೆ ಮೃತ್ಯು ಭಯ,ಕಾರ್ಯ ವಿಘ್ನ, ನಂಬಿಕೆದ್ರೋಹ ಒಳಗಾಗುವಿರಿ, ವಾಹನ ಖರೀದಿ, ಕೃಷಿ ಭೂಮಿ ಖರೀದಿಸುವ ಸಾಧ್ಯತೆ, ಬೋಧನಾ ಮಾಧ್ಯಮ ವರಿಗೆ ನೆಮ್ಮದಿಯ ಭಾಗ್ಯ ಸಿಗಲಿದೆ, ವಿವಾಹ ಯೋಗ ಕೂಡಿ ಬರಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಕುಂಭ ರಾಶಿ
ರಿಯಲ್ ಎಸ್ಟೇಟ್ ಉದ್ಯಮದಾರರು ನಿಮ್ಮದೇ ಸಂಸ್ಥೆ ಪ್ರಾರಂಭದ ಚಿಂತನೆ ಮಾಡುವಿರಿ, ಹೊಸ ಭೂವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಸಾಧ್ಯತೆ, ಗುತ್ತಿಗೆದಾರರಿಗೆ ಲೋಕೋಪಯೋಗಿ ಇಲಾಖೆಯಿಂದ ಟೆಂಡರುಗಳು ಸಿಗಲಿವೆ, ಆದರೆ ಬಿಲ್ ಮರುಪಾವತಿಯಲ್ಲಿ ವಿಳಂಬ ಸಾಧ್ಯತೆ, ರಾಜಕಾರಣಿಗಳಿಗೆ ನಿಮ್ಮ ಹಿತೈಷಿಗಳಿಂದ ಉನ್ನತ ಪದವಿ ಸಿಗಲು ಸಹಾಯ ಮಾಡಲಿದ್ದಾರೆ, ರಂಗ ಭೂಮಿಕಲಾವಿದರಿಗೆ, ಚಲನಚಿತ್ರ ನಟ-ನಟಿಯರಿಗೆ, ಹಿನ್ನೆಲೆ ಗಾಯಕರಿಗೆ, ಸಂಗೀತ ಸಂಯೋಜನೆ ಮಾಡುವಂತಹವರಿಗೆ ಬೇಡಿಕೆ ಹೆಚ್ಚಾಗಲಿದೆ, ಧನಲಾಭ ಕೂಡ ಇದೆ.
ಹೆಸರು ಕೂಡ ಗಳಿಸುವಿರಿ, ನಿವೇಶನ ಖರೀದಿಸುವ ಕನಸು ನನಸಾಗಲಿದೆ, ವಿದೇಶದಲ್ಲಿ ನೆಲೆಸಿರುವ ಬಂಧುಗಳಿಗೆ ಭೇಟಿಯಾಗಲು ಅವಕಾಶ ಸಿಗಲಿದೆ, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಹೊಸ ಉದ್ಯೋಗ ಸಿಗಲಿದೆ, ಕೆಲವರಿಗೆ ಉದ್ಯೋಗದಲ್ಲಿ ಪ್ರಮೋಷನ್ ಸಿಗಲಿದೆ, ಅಲ್ಲಿಯೇ ಮನೆ ಕಟ್ಟುವ ಪ್ರಯತ್ನ ಯಶಸ್ಸು ಆಗಲಿದೆ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೀನ ರಾಶಿ
ಸಂತೋಷದ ಘಟನೆಗಳು ನಡೆಯುವುದು, ಕುಟುಂಬದಲ್ಲಿ ಮಂಗಳ ಕಾರ್ಯ ಚಾಲನೆ, ಸಂಗಾತಿಯ ಕಷ್ಟಕ್ಕೆ ನೆರವಾಗಿವಿರಿ, ಮಹಿಳೆಯರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆ, ನಿಮ್ಮ ಅದೃಷ್ಟ ನಿಮಗೆ ಅರಿವಾಗಲಿದೆ, ಸಂಗಾತಿಗಳಿಗೆ ಶುಭದಿನ, ವೃದ್ಧರ ಅನಾಥರ ಕಷ್ಟಗಳನ್ನು ಅರ್ಥಮಾಡಿಕೊಂಡು ಕೈಲಾದ ಸಹಾಯ ಮಾಡುವ ಸಮಯ ಬಂದಿದೆ, ಅನಾವಶ್ಯಕವಾಗಿ ಬೇರೊಬ್ಬರಿಗೆ ಅವಮಾನ ಮಾಡಬೇಡಿ, ಕಿರಾಣಿ, ಸಿದ್ಧ ಉಡುಪು, ಹಾರ್ಡ್ವೇರ್, ಬ್ಯೂಟಿ ಪಾರ್ಲರ್, ಅಲಂಕಾರ ಮಾಡುವ ವ್ಯಾಪಾರಸ್ಥರಿಗೆ ಉತ್ತಮ ಧನಲಾಭವಿದೆ.
ಗುತ್ತಿಗೆದಾರರಿಗೆ ಉಳಿದಿರುವ ಕೆಲಸಗಳು ಪೂರ್ಣವಾಗಲಿವೆ ಉಳಿದಿರುವ ಬಾಕಿ ಹಣ ಕೈಸೇರಲಿದೆ, ಸ್ತ್ರೀ ಸಹಕಾರ ಸಂಘಗಳಿಗೆ ಉತ್ತಮ ಧನ ಲಾಭವಿದೆ, ಮಕ್ಕಳ ಆರೋಗ್ಯದಲ್ಲಿ ಏರುಪೇರು ಸಂಭವ, ಉದ್ಯೋಗಿ ಮಹಿಳೆಯರಿಗೆ ಕಿರಿಕಿರಿ, ಕೆಲವರಿಗೆ ಅನಿವಾರ್ಯವಾಗಿ ಸಾಲ ಮಾಡಬೇಕಾದ ಪರಿಸ್ಥಿತಿ ಸಂಭವ, ವ್ಯಾಪಾರಸ್ಥರು ಗ್ರಾಹಕರೊಡನೆ ಸಮಯದಿಂದ ವರ್ತಿಸಿ, ಸರ್ಕಾರಿ ನೌಕರರಿಗೆ ಉದ್ಯೋಗದಲ್ಲಿ ಬಡ್ತಿ, ವರ್ಗಾವಣೆ ಚಿಂತನೆ, ನಿಮ್ಮ ಸ್ವಂತ ಶಕ್ತಿಯಿಂದ ಹೊಸ ಉದ್ಯಮ ಪ್ರಾರಂಭ ಮಾಡುವಿರಿ,
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ. ಯಾವುದೇ ಸಂಸ್ಥೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403

-
ಲೈಫ್ ಸ್ಟೈಲ್6 days ago
ವೀರ್ಯಾಣು ಬಲವೃದ್ಧಿಗೆ ಇಲ್ಲಿವೆ ಉಪಾಯಗಳು..!
-
ಅಂತರಂಗ7 days ago
ಅನಾಥರನ್ನಾಗಿಸದ ಅಂತಿಮ ಸಂಗಾತಿ
-
ದಿನದ ಸುದ್ದಿ6 days ago
ಸಿದ್ದರಾಮಯ್ಯ ರಾಮನ ವಿರೋಧಿ ಅಂತಾರೆ, ನನ್ನ ಹೆಸರಿನಲ್ಲೇ ರಾಮನಿದ್ದಾನೆ : ಸಿದ್ದರಾಮಯ್ಯ
-
ರಾಜಕೀಯ6 days ago
ಜನರನ್ನು ಕಷ್ಟಕ್ಕೆ ದೂಡಿ ಮೋದಿ ಸರ್ಕಾರ ಲಾಭಗಳಿಸುತ್ತಿದೆ : ಸೋನಿಯಾ ಗಾಂಧಿ ಕಿಡಿ
-
ಲೈಫ್ ಸ್ಟೈಲ್6 days ago
ಜಾನುವಾರುಗಳ ಲೋಹ ಕಾಯಿಲೆ
-
ದಿನದ ಸುದ್ದಿ6 days ago
ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡಬಹುದು ; ವಿದೇಶದಿಂದ ಬರುವ ಗೋಮಾಂಸವನ್ನು ತಿನ್ನಬಹುದು, ಬಿಜೆಪಿಯ ಈ ಎಡಬಿಡಂಗಿ ನಿಲುವಿನ ಹಿಂದಿನ ಮರ್ಮ ಏನು..? ಮಾಜಿ ಸಿಎಂ ಸಿದ್ದರಾಮಯ್ಯ
-
ರಾಜಕೀಯ7 days ago
ಮೋದಿಯವರ ನಿಜ ಬಣ್ಣ ಕಾಂಗ್ರೆಸ್ ಪಕ್ಷ ಬಯಲಿಗೆಳೆಯಲಿದೆ : ಸಿದ್ದರಾಮಯ್ಯ
-
ಲೈಫ್ ಸ್ಟೈಲ್5 days ago
ಏನಿದು ? ಗಡಿಮಾರಿ..!