Connect with us

ದಿನದ ಸುದ್ದಿ

ಚಿಕ್ಕಮಗಳೂರು : ತರಳಬಾಳು ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ

Published

on

ಸುದ್ದಿದಿನ ಡೆಸ್ಕ್ : ಶಿಕ್ಷಣದಿಂದಲೇ ಸರ್ವರ ಕಲ್ಯಾಣವೆಂದು ಸ್ವಾತಂತ್ರ ಪೂರ್ವದಲ್ಲಿಯೇ ಗ್ರಾಮೀಣ ಶಿಕ್ಷಣಕ್ಕೆ ಕ್ರಾಂತಿಯ ನಾಂದಿ ಹಾಡಿದ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಸಂಸ್ಥಾಪನಾಚಾರ್ಯ ಲಿಂಗೈಕ್ಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ ಆಶೀರ್ವಾದ ಮತ್ತು ಪ್ರಸ್ತುತ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ದಕ್ಷ ಮತ್ತು ಸಮೃದ್ಧ ಜ್ಞಾನ ಸಂಪನ್ನ ಮಾರ್ಗದರ್ಶನದಿಂದ ವಿದ್ಯಾರ್ಥಿಯ ಸರ್ವತೋಮುಖ ಹಾಗೂ ಗುಣಮಟ್ಟದ ಆಶಯದಂತೆ

ಕರ್ನಾಟಕ ರಾಜ್ಯದ 14 ಜಿಲ್ಲೆಗಳಲ್ಲಿ 250 ಕ್ಕೂ ಶಿಕ್ಷಣ ಸಂಸ್ಥೆಗಳ ಮೂಲಕ ಐವತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜ್ಞಾನ ದಾಸೋಹ ನೀಡುತ್ತಿರುವ ದೇಶದಲ್ಲಿಯೇ ಮಾದರಿಯಾದ ಅಪರೂಪದ ವಿದ್ಯಾಸಂಸ್ಥೆ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ.

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ ಎಂಬ ಧ್ಯೇಯವಾಕ್ಯದ ಆಶಯದಂತೆ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಸುಸಂಸ್ಕೃತ ಶಿಕ್ಷಣದ ನೈವೇದ್ಯವನ್ನು ಅರ್ಪಿಸುತ್ತಿದೆ.
ಶಿಕ್ಷಣ ಸಂಸ್ದೆಗಳ ನೂರಾರು ಶಾಲಾ ಕಟ್ಟಡಗಳ ನಿರ್ಮಾಣದ ವಾಸ್ತು ಶಿಲ್ಪ ಕಾರ್ಯಗಳಂತು ಅತ್ಯದ್ಭುತ ಆನಂದವನ್ನುಂಟು ಮಾಡುತ್ತದೆ. ನಿತ್ಯವೂ ಶ್ರೀ ಸಂಸ್ಥೆಯಯ ಕಟ್ಟಡ ನಿರ್ಮಾಣ ಕಾಮಗಾರಿಗಳ ಕಾರ್ಯ ಭರದಿಂದ ಸಾಗುತ್ತಿವೆ.
ಚಿಕ್ಕಮಗಳೂರಿನಲ್ಲಿ ಶ್ರೀ ತರಳಬಾಳು ಆಂಗ್ಲ ಮಾಧ್ಯಮ ಶಾಲೆಯ ನೂತನ ಕಟ್ಟಡದ ಲೋಕಾರ್ಪಣೆ ಪರಮಪೂಜನೀಯ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಿ ಜರುಗಿತು.

ಬೈಪಾಸ್ ರಸ್ತೆಯ,ಕಲ್ಯಾಣ ನಗರದ ದೊಡ್ಡ ಕುರುಬರಹಳ್ಳಿಯ ಶಾಲಾ ಆವರಣದ ಸಭೆಯಲ್ಲಿ ಚಿಕ್ಕಮಗಳೂರು ಶಾಸಕರಾದ ಶ್ರೀ ಸಿ.ಟಿ ರವಿ,ಕಡೂರು ಶಾಸಕರಾದ ಬೆಳ್ಳಿಪ್ರಕಾಶ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಬೋಜೇಗೌಡ ಮಾಜಿ ಸಭಾಪತಿ ಶ್ರೀ ಬಿ.ಎಲ್. ಶಂಕರ್ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಸಾವಿರಾರು ಶಿಷ್ಯ ಸಮಾಜ ಬಾಂಧವರು ಭಾಗವಹಿಸಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಸಂಜೆ ಜರುಗಿದ ತರಳಬಾಳು ಜಾನಪದ ಸಿರಿ ತಂಡದವರ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ಸೂರೆಗೊಂಡವು.

ದಿನದ ಸುದ್ದಿ

ನಿರುದ್ಯೋಗಿಗಳಿಗೆ ಉಚಿತ ವಸತಿಯುತ ತರಬೇತಿ

Published

on

ಸುದ್ದಿದಿನ, ದಾವಣಗೆರೆ : 2022-23ನೇ ಸಾಲಿನಲ್ಲಿ ಗ್ರಾಮಾಂತರ ಕೈಗಾರಿಕಾ ವಿಭಾಗ ( Rural Industrial Department ) , ದಾವಣಗೆರೆ ( Davangere ) ಕಚೇರಿಯ ಜಿಲ್ಲಾ ಉದ್ಯಮ ಕೇಂದ್ರ ಲೆಕ್ಕಶೀರ್ಷಿಕೆಯಡಿ ದಾವಣಗೆರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ( unemployeds ) 1) ಮೊಬೈಲ್‌ ರಿಪೇರಿ, 2) ಮೋಟಾರ್‌ ರೀವೈಂಡಿಂಗ್‌, 3) ಗೃಹ ಎಲೆಕ್ಟ್ರಿಕಲ್‌ ವೈರಿಂಗ್‌ ತಾಂತ್ರಿಕ ವಿಷಯಗಳ ಕುರಿತು ಕೆನರಾ ಬ್ಯಾಂಕ್‌ನ ಆರ್‌-ಸೆಟಿ ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ ತಾ. ಮೂಲಕ ಸಂಪೂರ್ಣ ಉಚಿತ ಹಾಗೂ ವಸತಿಯುತ ತರಬೇತಿ ( Free Training ) ನೀಡಿ, ಪ್ರತಿ ಅಭ್ಯರ್ಥಿಗೆ ರೂ. 5,000/- ಮೊತ್ತದ ಉಚಿತ ಉಪಕರಣಗಳ ಕಿಟ್‌ನ್ನು ಸಹ ನೀಡಲಾಗುವುದು ಎಂದು ಜಿಲ್ಲಾ ಪಂಚಾಯತ್ ನ ಗ್ರಾಮಾಂತರ ಕೈಗಾರಿಕಾ ವಿಭಾಗದ ಉಪ ನಿರ್ದೇಶಕರು(ಖಾಗ್ರಾ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಯುಕ್ತ ಆಸಕ್ತ ಅಭ್ಯರ್ಥಿಗಳು ತರಬೇತಿಗಾಗಿ ಆರ್‌-ಸೆಟಿ ತರಬೇತಿ ಸಂಸ್ಥೆ, ತೋಳಹುಣಸೆ, ದಾವಣಗೆರೆ ತಾ. ಅಥವಾ ಉಪ ನಿರ್ದೇಶಕರು(ಖಾಗ್ರಾ), ಗ್ರಾಮೀಣ ಕೈಗಾರಿಕಾ ವಿಭಾಗ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಡಿ.ಸಿ. ಕಚೇರಿ ಪಕ್ಕ, ದಾವಣಗೆರೆ ಇಲ್ಲಿ ಸಂಪರ್ಕಿಸಿ ಹೆಚ್ಚಿನ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ.

ತರಬೇತಿಯು 30 ದಿನಗಳ ವಸತಿಯುತ ತರಬೇತಿಯಾಗಿದ್ದು, ದಾವಣಗೆರೆ ಜಿಲ್ಲೆಯ ಗ್ರಾಮೀಣ ಅಭ್ಯರ್ಥಿಗಳಿಗೆ ಮಾತ್ರ (18 ರಿಂದ 45 ವರ್ಷ ವಯಸ್ಸಿನವರಿಗೆ ಮಾತ್ರ) ಅನ್ವಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ಮೊಬೈಲ್ ದೂರವಾಣಿ ಸಂ. : 9448929717, 9845691958, 7019980484, 9964111314.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಹದಡಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನ

Published

on

ಸುದ್ದಿದಿನ,ದಾವಣಗೆರೆ : ದಾವಣಗೆರೆ ( Davangere ) ತಾಲ್ಲೂಕಿನ ಹದಡಿ (Hadadi) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ “ಹರ್ ಘರ್ ತಿರಂಗಾ” ( Har Ghar Tiranga ) ಅಭಿಯಾನದಲ್ಲಿ (Campaign) ವಿದ್ಯಾರ್ಥಿಗಳು ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣಗಳನ್ನು ಧರಿಸಿ ಭಾಗವಹಿಸಿದ್ದರು, ಇದೇ ವೇಳೆ ಶಾಲೆಯ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

Big Breaking | ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ; 3 ಯೋಧರು ಹುತಾತ್ಮ

Published

on

ಸುದ್ದಿದಿನ,ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ(Jammu-Kashmir) ರಾಜೌರಿಯಲ್ಲಿ (Rajouri) ಇಂದು ಮುಂಜಾನೆ ಇಬ್ಬರು ಉಗ್ರರು (Terrorist) ಸೇನಾ ಶಿಬಿರದೊಳಗೆ (Army Camp) ನುಸುಳಲು ಯತ್ನಿಸಿದ ಪರಿಣಾಮ ಮೂವರು ಯೋಧರು (Soldiers) ಹುತಾತ್ಮರಾಗಿದ್ದಾರೆ (Killed ). ಎನ್‌ಕೌಂಟರ್‌ನಲ್ಲಿ (Encounter) ಇಬ್ಬರೂ ಉಗ್ರರು ಹತರಾಗಿದ್ದಾರೆ. ರಾಜೌರಿಯ ದರ್ಹಾಲ್‌ನಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ನಡೆದಿದೆ.

“ಭಯೋತ್ಪಾದಕರು ಪರ್ಗಲ್‌ನಲ್ಲಿರುವ ಸೇನಾ ಶಿಬಿರದ ಬೇಲಿಯನ್ನು ದಾಟಲು ಪ್ರಯತ್ನಿಸಿದರು. ಸೆಂಟ್ರಿ ಸವಾಲು ಹಾಕಿದರು ಮತ್ತು ಗುಂಡಿನ ಚಕಮಕಿ ನಡೆಯಿತು” ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ – ADGP) ಮುಖೇಶ್ ಸಿಂಗ್ ಹೇಳಿದ್ದಾರೆ.

ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅವರು ಹೇಳಿದರು. ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೂ ಗಾಯಗಳಾಗಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ10 hours ago

ನಿರುದ್ಯೋಗಿಗಳಿಗೆ ಉಚಿತ ವಸತಿಯುತ ತರಬೇತಿ

ಸುದ್ದಿದಿನ, ದಾವಣಗೆರೆ : 2022-23ನೇ ಸಾಲಿನಲ್ಲಿ ಗ್ರಾಮಾಂತರ ಕೈಗಾರಿಕಾ ವಿಭಾಗ ( Rural Industrial Department ) , ದಾವಣಗೆರೆ ( Davangere ) ಕಚೇರಿಯ ಜಿಲ್ಲಾ...

ನಿತ್ಯ ಭವಿಷ್ಯ18 hours ago

ಶುಕ್ರವಾರ ರಾಶಿ ಭವಿಷ್ಯ-ಆಗಸ್ಟ್-12,2022 : ಈ ರಾಶಿಯ ಹೆಂಡತಿ ಗಂಡನ ಜೊತೆ ಸೇರುವ ಚಿಂತೆ,ಆದರೆ ಗಂಡ ತದ್ದಿರುದ್ದ ಏಕೆ?

ಈ ರಾಶಿಯ ಹೆಂಡತಿ ಗಂಡನ ಜೊತೆ ಸೇರುವ ಚಿಂತೆ,ಆದರೆ ಗಂಡ ತದ್ದಿರುದ್ದ ಏಕೆ? ಶುಕ್ರವಾರ ರಾಶಿ ಭವಿಷ್ಯ-ಆಗಸ್ಟ್-12,2022 ವರಲಕ್ಷ್ಮೀ ವ್ರತ,ಗಾಯತ್ರಿ ಜಯಂತಿ,ಪೂರ್ಣ ಚಂದ್ರ ಸೂರ್ಯೋದಯ: 05:58 ಏ...

ದಿನದ ಸುದ್ದಿ1 day ago

ಹದಡಿಯಲ್ಲಿ ಹರ್ ಘರ್ ತಿರಂಗಾ ಅಭಿಯಾನ

ಸುದ್ದಿದಿನ,ದಾವಣಗೆರೆ : ದಾವಣಗೆರೆ ( Davangere ) ತಾಲ್ಲೂಕಿನ ಹದಡಿ (Hadadi) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ...

ದಿನದ ಸುದ್ದಿ2 days ago

Big Breaking | ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ; 3 ಯೋಧರು ಹುತಾತ್ಮ

ಸುದ್ದಿದಿನ,ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ(Jammu-Kashmir) ರಾಜೌರಿಯಲ್ಲಿ (Rajouri) ಇಂದು ಮುಂಜಾನೆ ಇಬ್ಬರು ಉಗ್ರರು (Terrorist) ಸೇನಾ ಶಿಬಿರದೊಳಗೆ (Army Camp) ನುಸುಳಲು ಯತ್ನಿಸಿದ ಪರಿಣಾಮ ಮೂವರು ಯೋಧರು...

ನಿತ್ಯ ಭವಿಷ್ಯ2 days ago

ಗುರುವಾರ ರಾಶಿ ಭವಿಷ್ಯ-ಆಗಸ್ಟ್-11,2022 : ಈ ರಾಶಿಯವರ ಧರ್ಮಪತ್ನಿಯ ನಗು ನೋಡುವುದು ಬಹಳ ಚಂದ.. ಆ ನಗುವಿಗೆ ನೀವೇ ಕಾರಣವಾದರೆ ಇನ್ನೂ ಬಹಳ ಚಂದ!

ಈ ರಾಶಿಯವರ ಧರ್ಮಪತ್ನಿಯ ನಗು ನೋಡುವುದು ಬಹಳ ಚಂದ.. ಆ ನಗುವಿಗೆ ನೀವೇ ಕಾರಣವಾದರೆ ಇನ್ನೂ ಬಹಳ ಚಂದ! ಗುರುವಾರ ರಾಶಿ ಭವಿಷ್ಯ-ಆಗಸ್ಟ್-11,2022 ರಕ್ಷಾ ಬಂಧನ,ರಾಖಿ ಸೂರ್ಯೋದಯ:...

ನಿತ್ಯ ಭವಿಷ್ಯ3 days ago

ಬುಧವಾರ ರಾಶಿ ಭವಿಷ್ಯ-ಆಗಸ್ಟ್-10,2022 : ಈ ರಾಶಿಯ ಗಂಡ ಹೆಂಡತಿ ನಡುವೆ ಮನಸ್ತಾಪ ಇದ್ದರೂ, ಪ್ರೀತಿ ಮತ್ತು ಮನಸ್ಸಿನ ಅಂತರವಿರಬಾರದು!

ಈ ರಾಶಿಯ ಗಂಡ ಹೆಂಡತಿ ನಡುವೆ ಮನಸ್ತಾಪ ಇದ್ದರೂ, ಪ್ರೀತಿ ಮತ್ತು ಮನಸ್ಸಿನ ಅಂತರವಿರಬಾರದು! ಬುಧವಾರ ರಾಶಿ ಭವಿಷ್ಯ-ಆಗಸ್ಟ್-10,2022 ಸೂರ್ಯೋದಯ: 05:58 ಏ ಎಂ, ಸೂರ್ಯಸ್ತ: 06:45...

ದಿನದ ಸುದ್ದಿ3 days ago

ಬಿಹಾರದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ; ಬಿಜೆಪಿ ಮೈತ್ರಿ ತೊರೆದ ಜೆಡಿಯು ; ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ

ಸುದ್ದಿದಿನ ಡೆಸ್ಕ್ : ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ (Politics Development ) ಬಿಹಾರ ಮುಖ್ಯಮಂತ್ರಿ (Bihar Chief minister ) ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್...

ದಿನದ ಸುದ್ದಿ3 days ago

ಎನ್ಇಪಿ-2020ರ ಯಶಸ್ಸಿನಲ್ಲಿ ಗ್ರಂಥಪಾಲಕರ ಪಾತ್ರ ಮಹತ್ವದ್ದು : ಪ್ರೊ. ಪಿ ಎಸ್ ಯಡಪಡಿತ್ತಾಯ

ಸುದ್ದಿದಿನ,ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ( Mangalore University) ಗ್ರಂಥಾಲಯ ( Library ) ಆಯೋಜಿಸಿರುವ “ಎನ್ಇಪಿ 2020 ಗಾಗಿ (NEP-2020) ಗ್ರಂಥಾಲಯಗಳ ಪರಿವರ್ತನೆ”ಎಂಬ ಐದು ದಿನಗಳ ಕಾರ್ಯಾಗಾರವನ್ನು...

ದಿನದ ಸುದ್ದಿ3 days ago

ಹದಡಿ ಕೆರೆ ಏರಿ ದುರಸ್ತಿಗೆ 1.70 ಕೋಟಿ ಮಂಜೂರು : ಸಚಿವ ಬೈರತಿ‌ ಬಸವರಾಜ್

ಸುದ್ದಿದಿನ,ದಾವಣಗೆರೆ : ದಾವಣಗೆರೆ ಚನ್ನಗಿರಿ (Davangere – Channagiri) ಸಂಪರ್ಕಿಸುವ ರಾಜ್ಯ ಹೆದ್ದಾರಿ (Highway) ಪಕ್ಕದ ಹದಡಿ ಕೆರೆಯ (HadadiLake) ಏರಿ ಒಂದು ಭಾಗದಲ್ಲಿ ಸತತ ಕುಸಿತಕ್ಕೊಳಗಾಗುತ್ತಿದ್ದು...

ದಿನದ ಸುದ್ದಿ4 days ago

ಚನ್ನಗಿರಿ | ಸರ್ಕಾರಿ ಹುದ್ದೆಗಳ ಅಕ್ರಮ ನೇಮಕಾತಿ ; ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆ

ಸುದ್ದಿದಿನ, ಚನ್ನಗಿರಿ : ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ (Government job ) ಅಕ್ರಮ ನೇಮಕಾತಿಯನ್ನು (Illegal recruitment )ವಿರೋಧಿಸಿ ( Protest) ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ...

Trending