ಕ್ರೀಡೆ

3 ನೇ ಟೆಸ್ಟ್‌: ಇತಿಹಾಸ ನಿರ್ಮಿಸಿದ ಕನ್ನಡಿಗ ರಾಹುಲ್

Published

on

ಸುದ್ದಿದಿನ ಡೆಸ್ಕ್ | ನಾಟಿಂಗ್ ಹ್ಯಾಮ್ ನಲ್ಲಿ ನಡೆಯುತ್ತಿರುವ ಭಾರತ ಇಂಗ್ಲೆಂಡ್ ನಡುವಣ 3 ನೇ ಟೆಸ್ಟ್‌ ಪಂದ್ಯದಲ್ಲಿ ಕನ್ನಡಿಗ ಕೆ. ಎಲ್ ರಾಹುಲ್ ಮತ್ತು ವಿಕೆಟ್ ಕೀಪರ್ ರಿಶಭ ಪಂತ್ ಇತಿಹಾಸ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.

ಟೆಸ್ಟ್‌ ಪಂದ್ಯ ಒಂದರಲ್ಲಿ ಒಂದೇ ತಂಡದ ಇಬ್ಬರು ಆಟಗಾರರು ತಲಾ 6 ಕ್ಯಾಚ್ ಹಿಡಿದಿರುವುದು ಇದು ಮೊದಲ ಬಾರಿ, ಹೀಗಾಗಿ ಇದು ಟೆಸ್ಟ್‌ ಕ್ರಿಕೆಟ್‌ ನಲ್ಲಿ ನೂತನ ಇತಿಹಾಸಕ್ಕೆ ನಾಂದಿ ಹಾಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version