ದಿನದ ಸುದ್ದಿ

ಅಗ್ನಿಪಥ ಯೋಜನೆಯಡಿ ಸೇನೆಯಲ್ಲಿ 46 ಸಾವಿರ ಹುದ್ದೆಗಳು ಭರ್ತಿ

Published

on

ಸುದ್ದಿದಿನ ಡೆಸ್ಕ್ : ಅಗ್ನಿಪಥ್ 2022ರ ಯೋಜನೆಯಲ್ಲಿ ಸೇನೆಯಲ್ಲಿ 46ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಭೂ ಸೇನೆಯಲ್ಲಿ 40 ಸಾವಿರ ನೌಕಾಪಡೆಯಲ್ಲಿ ಹಾಗೂ ವಾಯಪಡೆಯಲ್ಲಿ ತಲಾ 3 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. 2018ರಲ್ಲಿ ಸೇನೆಗೆ 6 ಸಾವಿರದ 228 ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗಿತ್ತು ಎಂದು ಅವರು ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version