ದಿನದ ಸುದ್ದಿ

ವಿಶ್ವ ಅಮ್ಮಂದಿರ ದಿನದ ಸಂಕ್ಷಿಪ್ತ ಇತಿಹಾಸ

Published

on

ಇಂದು ವಿಶ್ವ ಅಮ್ಮಂದಿರ ದಿನ. ಎಲ್ಲಾ ತಾಯಂದಿರಿಗೂ ಶುಭಾಶಯ. ತಾಯಿಗಿಂತ ಮಿಗಿಲಾದ ಶಕ್ತಿ ಈ ಜಗದೊಳಗೆ ಕಾಣಲು ಸಾಧ್ಯವಿಲ್ಲ. ತಾಯಿಗಿಂತ ಬಂಧುವಿಲ್ಲ ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತೇ ಇದೆ.

ಮದರ‍್ಸ್ ಡೆ ಅಥವಾ ತಾಯಂದಿರ ದಿನವನ್ನು1908 ರಲ್ಲಿ ಅಮೆರಿಕಾದಲ್ಲಿ ಆಚರಿಸಲು ನಿರ್ಧರಿಸಲಾಯಿತು. ಅಮೆರಿಕಾದ ಶಾಂತಿ ಕಾರ್ಯಕರ್ತೆ ಅನಾ ಜಾರ್ವಿಸ್ ಅವರು ತಮ್ಮ ತಾಯಿಯನ್ನು ತುಂಬಾ ಪ್ರೀತಿಸುತ್ತಿದ್ದರು.1905 ಅನಾ ಅವರ ತಾಯಿ ನಿಧನರಾದರು. ತಾಯಿಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಲು ಅನಾ ಈ ದಿನವನ್ನು ಆಯ್ಕೆ ಮಾಡಿಕೊಂಡಿದ್ದರು. ಅಂತಯೆ, ಪ್ರತಿ ವರ್ಷ ಮೇ 8ರಂದು ತಾಯಂದಿರ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version