ದಿನದ ಸುದ್ದಿ

’22°ಹ್ಯಾಲೋ’ ವನ್ನು ಕಣ್ತುಂಬಿಕೊಂಡ ಶಿವಮೊಗ್ಗ ಜನತೆ..!

Published

on

ಶಿವಮೊಗ್ಗದಲ್ಲಿ ಕಂಡು ಬಂದ 22° ಹ್ಯಾಲೋ

ಸುದ್ದಿದಿನ ಡೆಸ್ಕ್ : ಸೂರ್ಯನ ಸುತ್ತ ಕಂಡು ಬರುವ ಅಪರೂಪದ 22° ಹ್ಯಾಲೋ ಮಧ್ಯಾಹ್ನ 12.10 ರಿಂದ 12.55ರ ವರೆಗೆ ಶಿವಮೊಗ್ಗದಲ್ಲಿ ಕಾಣಿಸಿಕೊಂಡಿತು.

ಇದು ಸೂರ್ಯನ ಸುತ್ತಾ ವೃತ್ತಾಕಾರವಾಗಿ ಕಾಮನ ಬಿಲ್ಲು ರಚನೆಯಾಗಿದ್ದು, ನಿರ್ದಿಷ್ಟ ಹವಮಾನ ಇರೋ ವಾತಾವರಣ ಮತ್ತ ಸ್ಥಳಗಳಲ್ಲಿ ಮಾತ್ರ ಕಂಡು ಬರುತ್ತದೆ. ಸೂರ್ಯನ ಸುತ್ತಲು ಮೋಡಗಳ ಕಣ್ಮರೆಯಾದಾಗ ವೃತ್ತಾಕಾರದ ಕಾಮನ ಬಿಲ್ಲು ರಚನೆಯಾಗುತ್ತದೆ. ಅಪರೂಪದ ಈ 22° ಹ್ಯಾಲೋ ಶಿವಮೊಗ್ಗ ನಗರ ಜನತೆ ಕಣ್ತುಂಬಿ ಕೊಂಡರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version