ದಿನದ ಸುದ್ದಿ
ವಿಂಗ್ ಕಮಾಂಡರ್ ‘ಅಭಿನಂದನ್’ ಲಂಡನ್ನಲ್ಲೂ ಫುಲ್ ಫೇಮಸ್ ಈಗ..!
ಸುದ್ದಿದಿನ ಡೆಸ್ಕ್ : ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಸದ್ಯ ಭಾರತದ ಪಾಲಿಗೆ ಸೂಪರ್ ಮ್ಯಾನ್. ಅಭಿನಂದನ್ ಕೇವಲ ಭಾರತದಲ್ಲಿ ಮಾತ್ರ ಅಲ್ಲ, ದೂರದ ಲಂಡನ್ನಲ್ಲೂ ಸಖತ್ ಫೇಮಸ್ ಆಗಿದ್ದಾರೆ.
ಲಂಡನ್ ಸಿಟಿಯಲ್ಲಿ ಚಾಯ್ವಾಲಾ ಹೆಸರಿನ ರೆಸ್ಟೊರೆಂಟ್ವೊಂದು ಪ್ರಾರಂಭವಾಗಿದೆ. ಅಭಿನಂದನ್ ಪಾಕಿಸ್ತಾನದಲ್ಲಿ ಟೀ ಕುಡಿಯುತ್ತಿದ್ದ ವೀಡಿಯೋ ಸಖತ್ ವೈರಲ್ ಆಗಿತ್ತು. ಅದಲ್ಲಿರುವಂತೆಯೇ ಅಭಿನಂದನ್ ಅವರು ಟೀ ಕುಡಿಯುತ್ತಿರುವ ಫೋಟೋವನ್ನ ರೆಸ್ಟೋರೆಂಟ್ ಬೋರ್ಡ್ನಲ್ಲಿ ಹಾಕಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್| 9986715401