ದಿನದ ಸುದ್ದಿ
ನಿಮ್ಮ ಒಳಿತಿಗೆ ಪ್ಯಾಡ್ ಖರೀದಿಸುವ ಹುಡುಗನನ್ನ ಪಡೆಯಿರಿ, ಕಾಂಡೋಮ್ ಖರೀದಿಸುವವನನ್ನಲ್ಲ : ನಟಿ ಕಾವ್ಯ ಗೌಡ
ಸುದ್ದಿದಿನ ಡೆಸ್ಕ್ :ಡೇಟಿಂಗ್‌ಗೆ ಹೋಗುವುದು ಸರಿ, ಆದರೆ ಮದುವೆಗೂ ಮುಂಚೆ ಮಂಚಕ್ಕೆ ಹೋಗಬೇಡಿ. ನಿಮ್ಮ ಸುರಕ್ಷತೆಗಾಗಿ ಪ್ಯಾಡ್ ಖರೀದಿಸುವ ಹುಡುಗನನ್ನು ಪಡೆಯಿರಿ, ಕಾಂಡೋಮ್ ಖರೀದಿಸುವ ಹುಡುಗನನ್ನಲ್ಲ ಎಂದು ನಟಿ ಕಾವ್ಯಗೌಡ ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ಮತ್ತು ಮಹಿಳೆಯರಿಗೆ ತೋರುತ್ತಿರುವ ಅಗೌರವಗಳ ಕುರಿತು ಧ್ವನಿ ಎತ್ತಿರುವ ಕಾವ್ಯಗೌಡ, ಡೇಟಿಂಗ್ ವೇಳೆ ನಿಮ್ಮ ಪ್ರೀತಿಯನ್ನು ಸಾಬೀತುಪಡಿಸಲು ನಿಮ್ಮ ಬಟ್ಟೆಗಳನ್ನು ಬಿಚ್ಚಬೇಡಿ ಎಂದಿದ್ದಾರೆ.
ಕಾವ್ಯಾ ಗೌಡ ಇನ್ಸ್ಟಗ್ರಾಮ್ ನೋಡಲು ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.instagram.com/p/CE8KB0snzdp/?igshid=5gzt9fz47s26
ಸುದ್ದಿದಿನ. ಕಾಂ|ವಾಟ್ಸಾಪ್|9980346243