ಸಿನಿ ಸುದ್ದಿ
ಯಂಗ್ ರೆಬೆಲ್ ಸ್ಟಾರ್ ‘ಅಮರ್’ ಸಿನೆಮಾ ಟೀಸರ್ ನಾಳೆ ರಿಲೀಸ್..!
ಸುದ್ದಿದಿನ ಡೆಸ್ಕ್ : ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಷ್ ರವರು ಕನ್ನಡ ಚಿತ್ರರಂಗಕ್ಕೆ ‘ಅಮರ್’ ಚಿತ್ರದ ಮೂಲಕ ಭರ್ಜರಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಚಿತ್ರದ ಬಹು ನಿರೀಕ್ಷೆಯ ಟೀಸರ್ ನಾಳೆ ಬೆಳಗ್ಗೆ 11:07ಕ್ಕೆ ಬಿಡುಗಡೆಯಾಗಲಿದೆ.
ಈ ಸಿನೆಮಾಕ್ಕೆ ನಿರ್ದೇಶಕ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದು, ಸುಧಾರಾಣಿ ನಾಯಕನ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂದೇಶ್ ನಾಗರಾಜ್ ಅವರು ಸಿನೆಮಾದ ನಿರ್ಮಾಪಕರು.
ಅಮರ್ ಟೀಸರ್ ಬಿಡುಗಡೆ …ಒಂದೇ ದಿನ.. ನೋಡಿ , ಶೇರ್ ಮಾಡಿ , ಆಶೀರ್ವಾದ ಮಾಡಿ
🙏🙏🙏 pic.twitter.com/3LxcAQFt6t— sumalatha ambareesh 🇮🇳 (@sumalathaA) February 13, 2019
https://m.facebook.com/story.php?story_fbid=10157073897834266&id=805609265
— sumalatha ambareesh 🇮🇳 (@sumalathaA) February 12, 2019
ಸುದ್ದಿದಿನ.ಕಾಂ|ವಾಟ್ಸಾಪ್|9986715401