ದಿನದ ಸುದ್ದಿ
ಪದ್ಮಪ್ರಿಯಾಗೆ ‘ಸಾಧಕ ಮಹಿಳೆ ಪ್ರಶಸ್ತಿ’
ಸುದ್ದಿದಿನ, ಬೆಂಗಳೂರು : ಬೆಂಗಳೂರಿನ ಎಕ್ಸಫರ್ಟ್ ಸರ್ಟಿಫೈಯರ್ ಪದ್ಮಪ್ರಿಯಾ ಅವರಿಗೆ ನವ ಬೆಂಗಳೂರು ಕ್ಲಬ್ ಸಾಧಕ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಿದೆ.
ಪದ್ಮಪ್ರಿಯಾ ಅವರು ಎಚ್.ಸಿ.ಐ, ಎಚ್ಎಎಲ್, ಎಂಫಾಸಿಸ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಗಾರ್ಮೆಂಟ್, ಜ್ಯುವಲರಿ ಶಾಪ್’ಗಳಿಗೆ ರೂಪದರ್ಶಿಯಾಗಿ, ಹಲವಾರು ಕಾರ್ಪೋರೇಟ್ ಕಂಪನಿಗಳಿಗೆ ಭಾಷಣಕಾರಳಾಗಿ ಆಹ್ವಾನಿತಗೊಂಡಿದ್ದಾರೆ.
ಅನಾಥರಿಗೆ ನೆರವು ನೀಡುತ್ತಿದ್ದೇನೆ. ಸಾಮಾಜಿಕ ಸಮಸ್ಯೆಗಳಿಗೆ ಸಹಾಯ ಮಾಡುತ್ತಿದ್ದೇನೆ ಎನ್ನುತ್ತಾರೆ ಪದ್ಮಪ್ರಿಯಾ ಅವರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401