ರಾಜಕೀಯ

ಯಡಿಯೂರಪ್ಪ ಫೋನ್ ಟ್ರಾಪ್ ಆಗಿಲ್ಲ : ಜಿ. ಪರಮೇಶ್ ಸ್ಪಷ್ಟನೆ

Published

on

ಸುದ್ದಿದಿನ ಡೆಸ್ಕ್ : ನಾವು ಅನಧಿಕೃತವಾಗಿ ಯಾರ ಪೋನ್ ಅನ್ನೂ ಟ್ರಾಪ್ ಮಾಡಿಸೋದಿಲ್ಲ ಎಂದು ಯಡಿಯೂರಪ್ಪ ನನ್ನ ಫೋನ್ ಟ್ರಾಪ್ ಆಗ್ತಾ ಅನ್ನೋ ಆರೋಪದ ವಿಚಾರವಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದರು.

ಅಧಿಕೃತವಾಗಿ ಪೋಲಿಸ್ ಇಲಾಖೆ ಕೇಸ್ ಗಳಿಗೆ ಸಂಬಂಧಪಟ್ಟವರ ಪೋನ್ ಗಳನ್ನು ಮಾತ್ರ ಟ್ರಾಪ್ ಮಾಡ್ತೇವೆ. ಟೆರರಿಸ್ಟ್ ಗಳು, ಆರೋಪಿಗಳು ಇಂಥವರ ಪೋನ್ ಗಳು ಟ್ರಾಪ್ ಆಗ್ತವೆ. ಆ ಮಾಹಿತಿಯನ್ನು ಪೊಲೀಸ್ ಇಲಾಖೆ ನಮಗೂ ಕೊಡಲ್ಲ.ಯಡಿಯೂರಪ್ಪ ರವರದ್ದು ಮಾತ್ರವಲ್ಲ ಯಾವ ರಾಜಕೀಯ ಪಕ್ಷದವರು ಪೋನ್ ಟ್ರಾಪ್ ಆಗ್ತ ಇಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

Trending

Exit mobile version