ಸಿನಿ ಸುದ್ದಿ
ವಿಡಿಯೋ | ‘ಬೆಲ್ ಬಾಟಮ್’ ರಿಲೀಸ್ ಗೆ ಕ್ಷಣಗಣನೆ : ನೋಡಲು ಮರೆಯದಿರಿ ; ಮರೆತು ನಿರಾಶರಾಗದಿರಿ..!
ಸುದ್ದಿದಿನ ಡೆಸ್ಕ್ : ಕಚಗುಳಿ ಟ್ರೈಲರ್ ಹಾಗು ಕನ್ನಡದ ಮಟ್ಟಿಗೆ ವಿಶೇಷ ಎನಿಸುವ ಪೋಸ್ಟರುಗಳ ಮೂಲಕ ಸುದ್ದಿ ಮಾಡುತ್ತಿರುವ “ಬೆಲ್ ಬಾಟಂ” ಸಿನೆಮಾ ನಾಳೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ.
ಒಲವೇ ಮಂದಾರ ದಂತಹ ಸಿನೆಮಾ ಕೊಟ್ಟ ಜಯತೀರ್ಥ ನಿರ್ದೇಶನದ ಈ ಸಿನೆಮಾದಲ್ಲಿ ರಿಷಭ್ ಶೆಟ್ಟಿ ಮೊದಲ ಬಾರಿಗೆ ಪೂರ್ಣಪ್ರಮಾಣದ ನಾಯಕ ನಟನ ಪಾತ್ರದಲ್ಲಿ ನಟಿಸಿದ್ದಾರೆ. ಹರಿಪ್ರಿಯ, ಯೋಗರಾಜ್ ಭಟ್ರು ಹಾಗು ಪ್ರಮೋದ್ ಶೆಟ್ರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ವಿಡಿಯೋ ಲಿಂಕ್
https://m.facebook.com/story.php?story_fbid=2116184485132943&id=100002242350557
ಸುದ್ದಿದಿನ.ಕಾಂ|ವಾಟ್ಸಾಪ್|9986715401