/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ದಿನದ ಸುದ್ದಿ

ಹೆತ್ತ ಮಗಳನ್ನೇ ಸೆಕ್ಸ್ ಸಿನೆಮಾಗೆ ಬಳಸಿಕೊಂಡ ನೀಚ ದಂಪತಿ ಸೆರೆ..!

Published

on

ಸುದ್ದಿದಿನ ಡೆಸ್ಕ್ : ಆಸ್ಟ್ರೇಲಿಯಾ ಮೂಲದ ಜೋಡಿಯೊಂದು ತನ್ನ ಹೆತ್ತ ಮಗಳನ್ನೇ ಚೈಲ್ಡ್ ಪೋರ್ನೋಗ್ರಫಿ ಉದ್ದೇಶಕ್ಕೆ ಬಳಸಿಕೊಂಡಿದ್ದಾರೆ. ಮಕ್ಕಳನ್ನು ಬಳಸಿಕೊಂಡು ಸೆಕ್ಸ್ ಸಿನೆಮಾ ಮಾಡುವ ಪ್ರಕರಣಗಳು ಈಗ ತುಂಬಾ ಹೆಚ್ಚಿದ್ದು ಸಧ್ಯ ಈ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಈ ದಂಪತಿಗಳು ತನ್ನ ಹೆಣ್ಣು ಮಗುವನ್ನು ಸೆಕ್ಸ್ ಸಿನೆಮಾ ಗೆ ಬಳಸಿಕೊಂಡು ವಿಡಿಯೋ ಮಾಡಿ 70 ಡಾಲರ್ ಗೆ ಮಾರಾಟ ಮಾಡುತ್ತಿದ್ದರು. ಉಕ್ರೇನ್ ನಲ್ಲಿ ಈ ಅಮಾನವೀಯ ಕೃತ್ಯವು ನಡೆದಿದ್ದು,ಆ ಮಗು 2 ವರ್ಷದವಳಿದ್ದಾಗಿಂದಲೇ ಈ ನೀಚ ಕೃತ್ಯಕ್ಕೆ ಬಳಸಿಕೊಳ್ಳಲಾಗುತ್ತಿತ್ತಂತೆ.

ಆಸ್ಟ್ರೇಲಿಯಾ ಪೊಲೀಸರಿಗೆ ಸಿಕ್ಕ ಬಾರ್ ಕೋಡ್ ಮಾಹಿತಿಯಿಂದ ಇಂತಹ ಹಲವು ಪ್ರಕರಣ ಬಯಲಾಗಿದ್ದು, ಈ ಆಧಾರದ ಮೇಲೆ ಮಕ್ಕಳ ಸೆಕ್ಸ್ ಸಿನೆಮಾಗಳ ಮೂಲಗಳನ್ನು ಜಾಲಾಡಿದಾಗ ಈ ದಂಪತಿಗಳು ಸಿಕ್ಕಿಬಿದ್ದಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಪತಿಗಳನ್ನ ಪೊಲೀಸರು ಬಂಧಿಸಿದ್ದು,ಇವರಿಂದ ಸೆಕ್ಸ್ ಚಿತ್ರ, ವಿಡಿಯೋ ಮತ್ತು ಆಟಿಕೆಗಳನ್ನು ವಶಕ್ಕೆ ಪಡೆದಿದ್ದಾರೆ. ಆಸ್ಟ್ರೇಲಿಯಾ ಸೇರಿದಂತೆ ಏಷ್ಯಾದ ಕೆಲವು ರಾಷ್ಟ್ರಗಳಿಗೆ ಮಕ್ಕಳ ಸೆಕ್ಸ್ ವಿಡಿಯೋಗಳನ್ನು ಈ ದಂಪತಿಗಳು ಮಾರಾಟಮಾಡುತ್ತಿದ್ದರು ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸೆಕ್ಸ್ ಗೆ ಬಳಸಿಕೊಂಡಿದ್ದ ಆ ಹೆಣ್ಣು ಮಗು ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version