ದಿನದ ಸುದ್ದಿ

ಕೊರೋನಾ ಇಲ್ಲದ 10 ದೇಶಗಳಿವು..!

Published

on

ಸುದ್ದಿದಿನ ಡೆಸ್ಕ್ :ಜಗತ್ತಿನಲ್ಲಿ 188 ದೇಶಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಆತಂಕ ತಂದೊಡ್ಡಿದೆ. ಆದ್ರೆ, ಇಡೀ ಭೂ ಮಂಡಲದಲ್ಲಿ ಕೇವಲ 12 ದೇಶಗಳಲ್ಲಿ ಮಾತ್ರ ವೈರಸ್ ಪತ್ತೆಯಾಗಿಲ್ಲ.

ಕೊರೋನಾ ಇಲ್ಲದ ದೇಶಗಳು

  1. ಕಿರಿಬಾಟಿ
  2. ಮಾರ್ಷಲ್ ಐಲ್ಯಾಂಡ್
  3. ಮೈಕ್ರೋನೇಸಿಯಾ
  4. ನೌರಾ
  5. ಉತ್ತರ ಕೊರಿಯಾ
  6. ಪಾಲೌ
  7. ಸಮೌ
  8. ಸಾಲೋಮನ್ ದ್ವೀಪ
  9. ಟರ್ಕ್​ಮೇನಿಸ್ತಾನ್
  10. ಟುವಾಲು

ಈ ದೇಶಗಳಲ್ಲಿ ಒಂದೇ ಒಂದು ಸೋಂಕಿನ ಪ್ರಕರಣ ಕಂಡುಬಂದಿಲ್ಲ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version