ಲೈಫ್ ಸ್ಟೈಲ್
ಕೊರೋನ ವೈರಸ್ : ಒಂದು ಜೈವಿಕ ದಾಳಿ ಇರಬಹುದೆ ? ಒಂದು ಮೌಲಿಕ ಆಲೋಚನೆ
- ಡಾ. ಜೆ.ಎಸ್. ಪಾಟೀಲ
ರಷ್ಯಾ ಮತ್ತು ನಾರ್ಥ್ ಕೋರಿಯ ಕೊರೋನ ವೈರಸ್ ಸೋಂಕಿನಿಂದ ಸಂಪೂರ್ಣ ಹೊರಗುಳಿಯಲು ಕಾರಣವೇನು ? ಏಕೆಂದರೆˌ ಅವೆರಡೂ ಚೀನಾದ ವಿಶ್ವಾಹಾರ್ಹ ರಾಷ್ಟ್ರಗಳು. ಒಂದೇ ಒಂದು ಕೊರೋನ ಕೇಸು ಈ ಎರಡು ದೇಶಗಳಲ್ಲಿ ಕಂಡುಬಂದಿಲ್ಲ. ಇನ್ನೊಂದೆಡೆ ದಕ್ಷಿಣ ಕೋರಿಯ/ಯುಕೆ/ಇಟಲಿ/ಸ್ಪೇನ್ ಮತ್ತು ಏಷಿಯಾಗಳು ಭಯಂಕರ ಕೊರೋನ ಸೋಂಕಿಗೀಡಾಗಿವೆ. ವೂಹಾನ್ ನಗರ ಕೂಡ ಕೊರೋನ ಸೋಂಕಿನಿಂದ ದೂರವಿದೆ. ಚೀನಾ ವೂಹಾನ್ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಸಮರ್ಥಿಸಬಹುದು. ಬೀಜಿಂಗಲ್ಲೂ ಕೂಡ ಯಾವುದೇ ಪ್ರಕರಣ ದಾಖಲಾಗಿಲ್ಲ. ಈ ತರಹದ ಕುತೂಹಲಕಾರಿ ಆಲೋಚನೆಗೆ ನಾವು ಈಡಾಗಿದ್ದೇವೆ.
ವೂಹಾನ್ ಈಗ ವಿಶ್ವ ವ್ಯಾಪಾರಕ್ಕೆ ಮುಕ್ತವಾಗಿದೆ. ಅಮೆರಿಕ ಮತ್ತು ಮೇಲ್ಕಾಣಿಸಿದ ದೇಶಗಳು ಆರ್ಥಿಕವಾಗಿ ನಲುಗಿವೆ. ಶೀರ್ಘದಲ್ಲೆ ಚೀನಾದ ಯೋಜನೆಯಂತೆ ಅಮೆರಿಕೆಯ ಆರ್ಥಿಕತೆ ಕುಸಿಯಲಿದೆ. ಚೀನಾಗೆ ಅಮೆರಿಕೆಯಂಥ ಸರ್ವಶಕ್ತ ದೇಶವನ್ನು ರಕ್ಷಣಾ ನೆಲೆಯಲ್ಲಿ ಸೋಲಿಸುವುದು ಕಷ್ಟವೆಂದು ತಿಳಿದಿದೆ. ಅದಕ್ಕೆಂದೇ ಈ ವೈರಸ್ ಹರಿಬಿಟ್ಟು ಜಗತ್ತಿನ ಅನೇಕ ಪ್ರತಿಸ್ಪರ್ಧೀ ದೇಶಗಳ ಆರ್ಥಿಕತೆ ಮತ್ತು ಸೇನಾ ಸಾಮರ್ಥ್ಯಗಳನ್ನು ಹಾಳುಗೆಡುವಲಾಗುತ್ತಿದೆ. ವೂಹಾನ್ ವೈರಸ್ ಸಾಂಕ್ರಮಿಕಗೊಳಿಸುವ ಷೋಕೇಸ್ ಆಗಿ ಕೆಲಸ ಮಾಡಿದೆ.
ಚೀನಾದಲ್ಲಿ ಈ ಸೋಂಕು ತೀವ್ರವಾಗಿದ್ದ ಸಮಯದಲ್ಲಿ ಚೀನಾ ಅದ್ಯಕ್ಷ ಜಿನ್ನಪಿಂಗ್ ಅತಿ ಸಾಮಾನ್ಯ RM1 ಮಾಸ್ಕ ಹಾಕಿದ್ದನ್ನು ಗಮನಿಸಬಹುದು. ಅಂದರೆ ಈಗಾಗಲೇ ಸೋಂಕನ್ನು ತಡೆಯುವ ಶಕ್ತಿ ಬರಿಸುವ ಚುಚ್ಚುಮದ್ದನ್ನು ನೀಡಲಾಗಿತ್ತು. ಇಡೀ ಜಗತ್ತಿನ ಆರ್ಥಿಕತೆಯನ್ನು ನಿಯಂತ್ರಿಸಬೇಕೆನ್ನುವ ಚೀನಾದ ದೂರದ್ರಷ್ಟಿ ಈಗ ಕೆಲಸ ಮಾಡುತ್ತಿದೆ.ಅದು ಈಗ ಆರ್ಥಿಕವಾಗಿ ದಿವಾಳಿಯಂಚಿನಲ್ಲಿರುವ ದೇಶಗಳ ಪ್ರಮುಖ ಷೇರುಗಳನ್ನು ಖರಿದಿಸಲು ಮುಂದಾಗಿದೆ.
ಆನಂತರ ಚೀನಾ ಕೊರೋನ ವೈರಸ್ ಸೋಂಕಿಗೆ ಚಿಕಿತ್ಸೆ ˌ ಲಸಿಕೆ ಮತ್ತು ವೈರಸ್ಸನ್ನು ನಾಶಪಡಿಸುವ ವಿಧಾನಗಳನ್ನು ಘೋಷಿಸುವ ಸಾಧ್ಯತೆಗಳಿವೆ. ಈಗ ಚೀನಾ ಬೇರೆ ದೇಶಗಳ ಷೇರುಗಳನ್ನು ತನ್ನ ತೋಪುಖಾನೆಯಲ್ಲಿ ಸಂಗ್ರಹಿಸಿಟ್ಟಿದೆ. ಆ ದೇಶಗಳು ಶೀಘ್ರದಲ್ಲೆ ಚೀನಾಕೆ ಶರಣಾಗಬಹುದು. ಚೀನಾದ ಈ ಕುತೂಹಲಕಾರಿ ಜಾಗತಿಕ ಪಿತೂರಿಯನ್ನು ಒಮ್ಮೆ ನೊಡಿ : ಕರೋನ ವೈರಸ್ ಹಾವಳಿಯಿಂದ ಜಗತ್ತಿನಾದ್ಯಂತ ಷೇರು ಮಾರುಕಟ್ಟೆಗಳು ಒಂದೇ ತಿಂಗಳಲ್ಲಿ ಕುಸಿದಿವೆ. ಭಾರತವು 14% ನಷ್ಟು ಕುಸಿತಕ್ಕೊಳಗಾಗಿದೆ. ಆದರೆ ಚೀನಾದ ಷೇರು ಮಾರುಕಟ್ಟೆ ಮಾತ್ರ ಸ್ಥಿರತೆ ಕಾಪಾಡಿಕೊಂಡಿದೆ.
ಈ ವೈರಸ್ಸು ಹರಡಲು ಕಾರಣವಾಗಿರುವ ಚೀನಾ ಈಗ ಈ ಸೋಂಕಿನಿಂದ ಹೆಚ್ಚುಕಡಿಮೆ ಮುಕ್ತವಾಗಿದೆ. ಹೊಸ ಸೋಂಕಿನ ಕೇಸುಗಳು ಪತ್ತೆಯಾಗುತ್ತಿಲ್ಲ. ಆದರೆ ಇಡೀ ಜಗತ್ತು ಈ ಸೋಂಕಿನಿಂದ ಈಗ ನಲಗುತ್ತಿದೆ. ಚೀನಾ ಇಷ್ಟು ಬೇಗ ಈ ಸೋಂಕಿನಿಂದ ಮುಕ್ತವಾಗಿದ್ದರ ಹಿಂದಿನ ರಹಸ್ಯವೇನು ? ಇದಕ್ಕೆ ಕಾರಣವಿಷ್ಟೆ : ಕೊರೋನ ಸೋಂಕಿನಿಂದ ಇಡೀ ಜಗತ್ತು ಆರ್ಥಿಕ ಹಿಂಜರಿತದಿಂದ ಬಳಲುವಂತೆ ಮಾಡುವುದು. ಈಗ ನಿಮಗೆಲ್ಲ ಚಿತ್ರ ಸ್ಪಷ್ಟವಾಯಿತೆ ? ಚೀನಾ ಈಗಲು ಬೆಳವಣಿಗೆ ಕಾಣುತ್ತಿದೆ. ಅದು ಎಲ್ಲ ದೇಶಗಳ ಅಪಮೌಲ್ಯಕ್ಕೊಳಗಾದ ಷೇರುಗಳನ್ನು ಖರಿದಿಸಿಯಾಗಿದೆ. ಇದರಿಂದ ಚೀನಾ ಹೆಚ್ಚುಕಡಿಮೆ ಎಲ್ಲ ಬಹುರಾಷ್ಟ್ರೀಯ ಕಂಪನಿಗಳ ಮಾಲಿಕತ್ವ ಪಡೆದಂತಾಗಿದೆ. ಅಂಥ ಕಂಪನಿಗಳು ಬರಿಗೈಯಲ್ಲಿ ಚೀನಾ ಬಿಟ್ಟು ತೆರಳುತ್ತಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243