ದಿನದ ಸುದ್ದಿ
ಕೋವಿಡ್ – 19 | ರಾಜ್ಯದಲ್ಲಿ ಒಟ್ಟು 19 ಸಾವು ; ಗುಣಮುಖರಾದವರು 193
ಸುದ್ದಿದಿನ, ಬೆಂಗಳೂರು : ಕರ್ನಾಟಕದಲ್ಲಿ ಕೊರೋನ ತಡೆಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕೊರೋನಾ ಮುಕ್ತ ರಾಜ್ಯವಾಗಲು ಶ್ರಮಿಸುತ್ತಿದೆ. ಹಾಗೆಯೇ ಕೋವಿಡ್ ವಾರಿಯರ್ಸ್ ಕೂಡಾ ಹಗಲಿರುಳು ಶ್ರಮವಹಿಸಿ ಕಾರ್ಯನಿರ್ವಹಿಸುತ್ತಿದ್ದಾರೆ.
ಈ ನಿಟ್ಟಿನಲ್ಲಿ ಕೋವಿಡ್-19 : 27 ಏಪ್ರಿಲ್ 2020 ರ ಸಂಜೆಯವರೆಗಿನ ಮಾಹಿತಿ ಪ್ರಕಾರ ಈ ಕೆಳಗಿನ ಅಂಕಿಅಂಶಗಳನ್ನು ಗಮನಿಸೋಣ.
- ಒಟ್ಟು ಪ್ರಕರಣಗಳು: 512
- ಮೃತಪಟ್ಟವರು: 19
- ಗುಣಮುಖರಾದವರು: 193
- ಹೊಸ ಪ್ರಕರಣಗಳು: 9
ಇತರೆ ಮಾಹಿತಿ
ಜಿಲ್ಲಾವಾರು ಸೋಂಕಿತರು, ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕವಾಗಿರುವವರು, ಟೆಲಿಮೆಡಿಸಿನ್ ಸೌಲಭ್ಯದ ಮಾಹಿತಿ, ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿದವರಿಗೆ ಸೂಚನೆಗಳು, ಕೊರೊನ ನಿಗಾ ಅಪ್ಲಿಕೇಶನ್ ಹಾಗೂ ಸಹಾಯವಾಣಿ ವಿವರಗಳಿವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243