/home/u584543641/domains/suddidina.com/public_html/wp-content/themes/zox-news/amp-single.php on line 77

Warning: Trying to access array offset on value of type bool in /home/u584543641/domains/suddidina.com/public_html/wp-content/themes/zox-news/amp-single.php on line 77
" width="36" height="36">

ಸಿನಿ ಸುದ್ದಿ

ಡಿ ಬಾಸ್ ‘ಕುರುಕ್ಷೇತ್ರ’ ದ ಅವಧಿ ಎಷ್ಟು ಗೊತ್ತಾ..!?

Published

on

ಸುದ್ದಿದಿನ ಡೆಸ್ಕ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಬಹುನಿರೀಕ್ಷಿತ ಸಿನೆಮಾ ‘ಕುರುಕ್ಷೇತ್ರ’. ಸಂಗೊಳ್ಳಿರಾಯಣ್ಣ ಸಿನೆಮಾ ನಿರ್ದೇಶಿಸಿದ್ದ ನಾಗಣ್ಣ ಅವರು ಈ ಸಿನೆಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಈ ಸಿನೆಮಾ ತಂಡ ಶೂಟಿಂಗ್ ಮುಗಿಸಿ ಹಲವು ತಿಂಗಳಿಂದ ಗ್ರಾಫಿಕ್ಸ್ ವರ್ಕ್ ನಲ್ಲಿ ತನ್ನ ಕೆಲಸ ಮುಂದುವರಿಸಿತ್ತು. ಕೊನೆಗೂ ಗ್ರಾಫಿಕ್ಸ್ ವರ್ಕ್ ಮುಗಿದು ಸಿನೆಮಾ ತೆರೆಗೆ ಸಿದ್ಧವಾಗಿದೆ.

ಈ ಸಿನೆಮಾಗೆ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದ್ದು ನಿರ್ದೇಶಕ ಹಾಗೂ ನಿರ್ಮಾಪಕ ಮುನಿರತ್ನ ಅವರಿಗೆ ಖುಷಿತಂದಿತೆಯಂತೆ. ಇತ್ತೀಚಿನ ದಿನಗಳಲ್ಲಿ ಸಿನೆಮಾದ ಅವಧಿ ಎರಡು ಗಂಟೆ ಹದಿನೈದು ನಿಮಿಷ ಇಲ್ಲ ಇಪ್ಪತ್ತು ನಿಮಿಷವಿರುತ್ತಿದ್ದವು. ಆದರೆ ಇತ್ತೀಚೆಗೆ ಬಿಡುಗಡೆಯಾದ ‘ದಿ ವಿಲನ್’ ಸಿನೆಮಾ ಅವಧಿ ಮೂರು ಗಂಟೆಯಾಗಿತ್ತು. ಅದರಂತೆ ಕುರುಕ್ಷೇತ್ರ ಸಿನೆಮಾ ಅವಧಿಯೂ ಕೂಡ ಮೂರು ಗಂಟೆ ಇರಲಿದೆ. ಪ್ರೇಕ್ಷಕ ಪ್ರಭುವನ್ನು ಮೂರು ತಾಸು ಸಿನೆಮಾ ಹೇಗೆ ಹಿಡಿದಿಡುತ್ತದೆಯೋ ಕಾದು ನೋಡ ಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version