ಸಿನಿ ಸುದ್ದಿ

ಜೂನಿಯರ್ ‘ಯಜಮಾನ’ನ ಮೇಕಿಂಗ್ ವಿಡಿಯೋ ರಿಲೀಸ್​ ; ವಿಡಿಯೋ ನೋಡಿ..!

Published

on

ಸುದ್ದಿದಿನ ಡೆಸ್ಕ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಯಜಮಾನ ಸಿನಿಮಾ ದೇಶದ್ಯಾಂತ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣ್ತಿದೆ. ಚಿತ್ರದಲ್ಲಿ ಪೈಲ್ವಾನನ ರೀತಿ ಕೈಯಲ್ಲಿ ಕೋಲು ಹಿಡಿದು ಹಾಡಿನ ಸೀನ್​ವೊಂದರಲ್ಲಿ ದರ್ಶನ್ ಪುತ್ರ ವಿನೀಶ್ ಕೂಡ ಕಾಣಿಸಿಕೊಂಡಿದ್ರು.

ಇದೀಗ ಆ ಸೀನ್​ನ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಚಿತ್ರದ ತಯಾರಿಗಾಗಿ ವಿನೀಶ್​ಗೆ ದರ್ಶನ್ ಹಾಗೂ ವಿಜಯಲಕ್ಷ್ಮೀ ಭರ್ಜರಿ ಟ್ರೈನಿಂಗ್ ಕೊಟ್ಟಿದ್ದು ಮಿನಿ ಯಜಮಾನನಾಗಿ ವಿನೀಶ್ ಸಖತ್ತಾಗಿಯೇ ಕಮಾಲ್ ತೋರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version