ರಾಜಕೀಯ

ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ಗೆಲುವಿಗೆ ಶಾಸಕ ಎಸ್.ರಾಮಪ್ಪ, ಶಿವಶಂಕರ್ ಶಪಥ..!

Published

on

ಸುದ್ದಿದಿನ,ದಾವಣಗೆರೆ : ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಲೋಕಸಭಾ ಅಭ್ಯರ್ಥಿ ಹೆಚ್.ಬಿ.ಮಂಜಪ್ಪನವರ ಗೆಲುವಿಗೆ ಜೆಡಿಎಸ್ ಪಕ್ಷದ ಮಾಜಿ ಶಾಸಕರು ಶಿವಶಂಕರ್ ಮತ್ತು ಹಾಲಿ ಶಾಸಕ ಎಸ್. ರಾಮಪ್ಪ ಅವರು ಗೆಲುವಿಗೆ ಶಪತ ಮಾಡಿದರು.

ಹರಪನಹಳ್ಳಿ ತಾಲ್ಲೂಕಿನ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಹೆಚ್.ಬಿ.ಮಂಜಪ್ಪ ರವರು ಸರ್ವಧರ್ಮದ ಜನತೆಯಲ್ಲಿ ಸತ್ಯತ್ಯೇಯ ಮಾತಿನಲ್ಲಿ ಇಂದು ಕುಂಚುರು, ದುಗ್ಗಾವತಿ ಹಾಗೂ ಇತರೆ ಗ್ರಾಮದಲ್ಲಿ ಮಾತಯಾಚನೆ ಮಾಡಿದರು. ಜೋತೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು.

Trending

Exit mobile version