ದಿನದ ಸುದ್ದಿ

ಎನ್.ಟಿ.ಶಿವಮೂರ್ತಿ ನಿಧನ

Published

on

ಸುದ್ದಿದಿನ,ಚನ್ನಗಿರಿ : ಡಾ.ಬಿ.ಆರ್.ಅಂಬೇಡ್ಕರ್ ವಿದ್ಯಾಸಂಸ್ಥೆಯ ಸ್ಥಂಸ್ಥಾಪಕ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗರಾದ ಎನ್.ಟಿ.ಶಿವಮೂರ್ತಿ ಬುಧವಾರ (ಇಂದು) ಬೆಳಗಿನ ಜಾವ ನಗರದ ಬಾಪೂಜಿ ಆಸ್ಪತ್ರೆಯಲ್ಲಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ‌.

ಅಂತಿಮ ವಿಧಿವಿಧಾನಗಳನ್ನು ಗುರುವಾರ (ನಾಳೆ) ಸುಮಾರು 10 ಗಂಟೆಗೆ, ನಲ್ಕುದುರೆ ಗೋಮಾಳ, ಚನ್ನಗಿರಿ ತಾಲೂಕು, ದಾವಣಗೆರೆ ಜಿಲ್ಲೆ ಯಲ್ಲಿ ನಡೆಸಲಾಗುವುದು ಎಂದು ಕುಂಟುಂಬದವರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version