ದಿನದ ಸುದ್ದಿ

ಡ್ರಗ್ಸ್ ಪ್ರಕರಣ | ನಟಿ ಸಂಜನಾ, ರಾಗಿಣಿಗೆ ಕೂದಲು ಪರೀಕ್ಷೆ..!?

Published

on

ಸುದ್ದಿದಿನ, ಬೆಂಗಳೂರು:ಡ್ರಗ್ಸ್ ಪ್ರಕರಣ ಸಂಬಂಧ ಬಂಧಿತರಾಗಿರುವ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ಹಾಗೂ ಸಂಜನಾ ಅವರ ಡೋಪಿಂಗ್ ಟೆಸ್ಟ್ ಮಾಡಲಾಗಿದೆ. 9 ದಿನದಲ್ಲಿ ಇದರ ವರದಿ ಬರುತ್ತದೆ.

ನಟಿ ಸಂಜನಾ ಮತ್ತು ರಾಗಿಣಿ ಅವರ ಡೋಪಿಂಗ್ ಟೆಸ್ಟ್ ವರದಿ ಬಂದ ಬಳಿಕ ಅದರ ಆಧಾರದ ಮೇಲೆ ಅವರಿಬ್ಬರಿಗೂ ಕೂದಲು ಪರೀಕ್ಷೆ ನಡೆಸಬೇಕಾ ಎಂಬುದನ್ನು ಸಿಸಿಬಿ ಪೊಲೀಸರು ನಿರ್ಧರಿಸಲಿದ್ದಾರೆ. ಕಳೆದ 1 ವರ್ಷದಲ್ಲಿ ಡ್ರಗ್ಸ್ ಸೇವನೆ ಮಾಡಿದ್ದರೆ ಈ ಕೂದಲು ಪರೀಕ್ಷೆಯಲ್ಲಿ ಗೊತ್ತಾಗಿ ಹೋಗುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version