ದಿನದ ಸುದ್ದಿ
ಬಂಡೀಪುರ ಅರಣ್ಯ ಕಾಡ್ಗಿಚ್ಚು : ಸ್ವಯಂ ಸೇವಕರಾಗಿ ಕಾಡಿಗೆ ಹೊರಟ ‘ದುನಿಯಾ ವಿಜಯ್’..!
ಸುದ್ದಿದಿನ, ಬೆಂಗಳೂರು : ಬಂಡೀಪುರ ರಾಷ್ಟ್ರೀಯ ಉದ್ಯಾನವದಲ್ಲಿ ಕಾಡ್ಗಿಚ್ಚು ಹಿನ್ನಲೆ, ಬಂಡಿಪುರದತ್ತ ನಟ ದುನಿಯಾ ವಿಜಯ್ ಸ್ವಯಂ ಸೇವಕರಾಗಿ ಹೊರಟಿದ್ದಾರೆ.
ಬಂಡೀಪುರ ಅಗ್ನಿದುರಂತ ವಿಚಾರ ಕೇಳಿ ಕಾಡಿನತ್ತ ವಿಜಯ್ ಪ್ರಯಾಣ ಬೆಳೆಸಿರುವ ವಿಜಯ್, ಸ್ವಯಂ ಸೇವಕರಿಗಾಗಿ ಅಗತ್ಯ ವಸ್ತುಗಳನ್ನ ತೆಗೆದುಕೊಂಡು ಪ್ರಯಾಣ ಬೆಳೆಸಿದ್ದಾರೆ. ಸದ್ಯ ಕಾರ್ಯಾಚರಣೆಯಲ್ಲಿ ಭಾಗಿ ಆಗಿರುವವರಿಗೆ ಆಹಾರ ನೀರು ಪೂರೈಕೆ ವಸ್ತುಗಳನ್ನ ತೆಗೆದುಕೊಂಡು ತೆರಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401