ದಿನದ ಸುದ್ದಿ

ದಾಂಪತ್ಯ ಜೀವನದಲ್ಲಿ ಉದ್ಭವಿಸುವ ಸಮಸ್ಯೆಗಳಿಗೆ ಪರಿಹಾರ ತಂತ್ರ ಇಲ್ಲಿದೆ ಓದಿ..!

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150

ದಂಪತಿಗಳಲ್ಲಿ ನಡೆಯುವ ಮನಸ್ತಾಪ ಅತಿರೇಕಕ್ಕೆ ಹೋದರೆ ಮುಂದಿನ ದಿನಗಳಲ್ಲಿ ಪ್ರೀತಿ ಬಾಂಧವ್ಯ ಕಡಿಮೆಯಾಗುತ್ತದೆ ಅಥವಾ ಪರಸ್ಪರ ದೂರ ದೂರ ಆಗುವ ಪ್ರಮೇಯ ಎದುರಾಗಬಹುದು.

ಸುಖ ಸಂಸಾರದಲ್ಲಿ ಅನಿರೀಕ್ಷಿತವಾಗಿ ನಡೆಯುವ ಕೆಲವು ಪ್ರಮಾದಗಳು ದೊಡ್ಡ ಕಂದಕ ಸೃಷ್ಟಿಸುತ್ತದೆ. ಇಲ್ಲಿ ಇಬ್ಬರೂ ಪರಸ್ಪರ ದೋಷಾರೋಪಣೆಯಲ್ಲಿ ಕಾಲ ಕಳೆದಾಗ ಪ್ರೀತಿ ಹೇಗೆ ಹುಟ್ಟಲು ಸಾಧ್ಯ?

ಮೂರನೇ ವ್ಯಕ್ತಿಗಳ ಕೆಟ್ಟದೃಷ್ಟಿ, ಅನೈತಿಕ ಸಂಬಂಧ, ಅನುಮಾನದ ವಾತಾವರಣ, ಪ್ರತಿಷ್ಠೆ, ದರ್ಪ, ಹೇಳಿಕೆ ಮಾತು ಕೇಳುವುದು, ದೌರ್ಜನ್ಯ ಈ ಕಾರಣಗಳಿಂದ ಇಂತಹ ಸಮಸ್ಯೆ ಸೃಷ್ಟಿಸುತ್ತದೆ. ಈ ಎಲ್ಲಾ ಜಂಜಾಟಗಳಿಂದ ಮುಕ್ತರಾಗಿ ನೆಮ್ಮದಿಯಿಂದ ಜೀವನ ಸಾಗಿಸಲು ಈ ತಾಂತ್ರಿಕ್ ಪರಿಹಾರ ಉಪಯುಕ್ತವಾಗಿದೆ.

ಪರಿಹಾರ ಮಾರ್ಗ 

“ಧೂಂ ಧೂಂ ಧೂಮಾವತಿ ಸ್ವಾಹ”
ಈ ಮಂತ್ರವನ್ನು ಪಂಚಲೋಹದ ತಗಡಿನಲ್ಲಿ ಬರೆದು ಒಂಬತ್ತು ದಿನಗಳ ಕಾಲ ಹಳದಿ ಪುಷ್ಪಗಳಿಂದ ಪೂಜಿಸಿ ನಂತರ ಹಳದಿ ದಾರದಲ್ಲಿ ಬೇವಿನ ಮರಕ್ಕೆ ಕಟ್ಟಿ ಇದರಿಂದ ನಿಮ್ಮ ಸಮಸ್ಯೆ ಖಂಡಿತವಾಗಿ ಪರಿಹಾರವಾಗುತ್ತದೆ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
9945410150

Trending

Exit mobile version