ದಿನದ ಸುದ್ದಿ

ರೈತರಿಗೆ ಸಿಹಿ ಸುದ್ದಿ..!

Published

on

ಸುದ್ದಿದಿನಡೆಸ್ಕ್:ಸಾಮಾನ್ಯ ವರ್ಗಕ್ಕೆ ಸೇರಿದ ರೈತರಿಗೆ, ಶೇಕಡ 50ರ ಸಬ್ಸಿಡಿ ದರದಲ್ಲಿ, 39 ಲಕ್ಷ 88 ಸಾವಿರ ರೂಪಾಯಿ ಹಾಗೂ ಪರಿಶಿ? ಜಾತಿ ಮತ್ತು ಪರಿಶಿ? ಪಂಗಡಕ್ಕೆ ಸೇರಿದ ರೈತರಿಗೆ, ಶೇಕಡ 70 ರ ಸಬ್ಸಿಡಿ ದರದಲ್ಲಿ, 50 ಲಕ್ಷ ರೂಪಾಯಿ ಸಹಾಯ ಧನ ನೀಡಲಾಗಿದೆ ಎಂದು, ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ ಕಲಬುರಗಿಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version