ದಿನದ ಸುದ್ದಿ

ಮಲ್ಲಾಪುರ ಗ್ರಾಮದಲ್ಲಿ ಕದಳಿ ಶ್ರೀ ಶರಣಬಸವೇಶ್ವರ ಮಹಾ ಮಂಗಳೋತ್ಸವ

Published

on

ಸುದ್ದಿದಿನ, ಗದಗ : ಜಿಲ್ಲೆಯ ರೋಣ ತಾಲೂಕಿನ ಮಲ್ಲಾಪೂರ ಕದಳಿಮಠದಲಿ ಕಲಬುರ್ಗಿ ಶರಣಬಸವೇಶ್ವರ ಪುರಾಣ ಶ್ರಾವಣ ಮಾಸ ನಿರಂತರವಾಗಿ ಒಂದು ತಿಂಗಳು ನಡೆದ ಪರಾಣ ಕಾರ್ಯಕ್ರಮ ಜರುಗಿತು.

ನಂತರ ಪ್ರವಚನ ಪುರಾಣ ಶ್ರೀ ವೇದ ಮೂರ್ತಿ ಬಸಯ್ಯಶಾಸ್ತ್ರಿಗಳು ಮತ್ತು ವೇದ ಮೂರ್ತಿ ಶಾಸ್ತ್ರೀಯ ಪುರಾಣಿಕ ಮಲ್ಲಾಪೂರ ಅವರು ಪ್ರವಚನನೀಡಿದರುಎರಡೆನೆಯವರ್ಷದಪರಮದಾಸೋಹಿ ಪುರಾಣಶ್ರೀ ಶರಣಬಸವೇಶ್ವರ ಮಂಗಳೋತ್ಸವ ನಡೆಯಿತು ಹಾಗೂ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ನೆರವೇರಿತು.

ಬಳಿಕ ಮುಂಜಾನೆ ಶ್ರೀ ಶರಣಬಸವೇಶ್ವರ ಭಾವಚಿತ್ರ ಮೆರವಣೆಗೆ ಹಾಗೂ ಕುಂಭಮೇಳ, ಆರತಿ ಕಾರ್ಯಕ್ರಮದಲ್ಲಿ ಮಹಿಳೆರು ಪಾಲ್ಗೊಂಡಿದ್ದರು. ಭಜನೆ ಬಸವಣ್ಣನ ವಾದ್ಯಗಳನ್ನು ಅಂದೂರಿಯಾಗಿ ನುಡಿಸುವ ಕಾರ್ಯಕ್ರಮ ನಡೆಯತು. ಶ್ರೀ ಪರಮಪೂಜ್ಯ ಶ್ರೀ ಶಾಂತಲಿಂಗ ಮಹಾ ಸ್ವಾಮಿಗಳು ದೊರೆಸ್ವಾಮಿ ಮಠ ಭೈರನಹಟ್ಟಿ ಶ್ರೀ ಶಿವಶಾಂತ ಚನ್ನವೀರಶರಣರು ಮಹಾಸ್ವಾಮಿ ಬಳಗಾನೂರು, ಶ್ರೀ ಪಂಚಾಕ್ಷರಿ ಬ್ರಾಹ್ಮಮಠ ಮಹಾಸ್ವಾಮಿಗಳು ಅಡ್ನರೂ ಶ್ರೀಪರಮಪೂಜ್ಯ ಶ್ರೀ ಸಿದ್ದರಾಮದೇವರ ದೇವಮಂದಿರ ಮಹಾಮಠ ಮಣಕವಾಡ ಹಿರೇವಡ್ಡಟ್ಟಿ ಶ್ರೀ ಪೂಜ್ಯ ಶ್ರೀ ಸಿದ್ದರಾಮದೇವರ ಶಿವಯೋಗಿ ಮಂದಿರ ನಿಡಗುಂದಿಕೊಪ್ಪ ಇವರ ಧರ್ಮಸಭೆ ಸಮ್ಮುಖದಲ್ಲಿಕಾರ್ಯಕ್ರಮ ಭಾಗಿಯಾಗಿದ್ದರು.

ಮಾಹಾಮಂಗಲ ಹಾಗು ಉಚಿತ ಸರ್ವಧರ್ಮ ಸಾಮೂಹಿಕವಿವಾಹನಡೆದವು.ಹಾಗೂ ಅನ್ನಸಂತರ್ಣೆ ನಡೆಯಿತು. ಮಲ್ಲಾಪುರ ಗ್ರಾಮದ ಭಜನಾ ಮಂಡಳಿ ಹಾಗೂ ಅಧ್ಯಕ್ಷ ರು ಊರಿನ ಸದಸ್ಯರು ಗುರುಹಿರಯರು ಎಲ್ಲರೂ ಪಾತ್ರರಾದ್ದರು ಸಂಜೆ ವೇಳೆಗೆ ಪುರಾಣ ಮಹಾಮಂಗಲ ಕಾರ್ಯಕ್ರಮ ಮುಕ್ತಾಯಾಗೊಂಡಿತು.

ಸುದ್ದಿದಿನ .ಕಾಂ|ವಾಟ್ಸಾಪ್|9986715401

Leave a Reply

Your email address will not be published. Required fields are marked *

Trending

Exit mobile version