ಸಿನಿ ಸುದ್ದಿ
ಗಿಟಾರ್ ಬಿಟ್ಟು ಸಲಿಕೆ ಹಿಡಿದ ‘ನಾದಬ್ರಹ್ಮ ಹಂಸಲೇಖ’..!
ಬೆಂಗಳೂರು : ಕೊರೊನಾ ಲಾಕ್‌ಡೌನ್‌ನಿಂದಾಗಿ ದೇಶದ ಜನತೆ ಮನೆಯಲ್ಲೇ ಕಾಲಕಳೆಯುವಂತಾಗಿದೆ. ಸೆಲೆಬ್ರಿಟಿಗಳು ಕೂಡಾ ಇದರಿಂದ ಹೊರತಾಗಿಲ್ಲ.ಅವರು ಮನೆಯಲ್ಲೇ ಕುಳಿತು ಬೋರಿಂಗ್ ಲೈಫ್ ಲೀಡ್ ಮಾಡ್ತಿದ್ದಾರೆ.
ಮಹಾಗುರುಗಳಾದ ಸಂಗೀತ ಮಾಂತ್ರಿಕ ಹಂಸಲೇಖ ಅವರು ಕೂಡಾ ತಮ್ಮ ಬಿಡುವಿನ ವೇಳೆಯಲ್ಲಿ ವಿಶೇಷ ಕೆಲಸಕ್ಕೆ ಕೈ ಹಾಕಿದ್ದಾರೆ. ತಮ್ಮ ಮನೆಯ ಮುಂದೆ ಇದ್ದಂತಹ ಹಳ್ಳವನ್ನು ಸಂಗೀತ ಲೋಕದ ದಿಗ್ಗಜ ಹಂಸಲೇಖ ಅವರು ಕೈನಲ್ಲಿ ಸಲಿಕೆ ಹಿಡಿದು ರಸ್ತೆಗೆ ಕಾಂಕ್ರೀಟ್ ಹಾಕುವ ಕೆಲಸ ಮಾಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243