ರಾಜಕೀಯ
ಎಚ್.ಡಿ.ಕೆ ನೂರು ವರ್ಷ ಬದುಕಲಿ : ಶ್ರೀರಾಮುಲು ವ್ಯಂಗ್ಯ
ಸುದ್ದಿದಿನ ಡೆಸ್ಕ್ : ಬಳ್ಳಾರಿಯಲ್ಲಿ ಮಾತನಾಡಿದ ಶ್ರೀರಾಮುಲು ಅವರು, ಕಾಂಗ್ರೆಸ್, ಜೆಡಿಎಸ್ ಕಚ್ಚಾಟದಿಂದ ಅವರವರೇ ಸರಕಾರ ಕೆಡವಿಕೊಳ್ಳುತ್ತಾರೆ, ಮುಂಬರುವ ಲೋಕಸಭಾ ಚುನಾವಣೆ ವೇಳೆಗೆ ಸರಕಾರ ಇರೋಲ್ಲ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತಾರೆ, ಆದರೂ ನಾವು ಎದರಿಸುತ್ತೇವೆ, ಸಿಎಂ ಮಾತಿಗೆ ಬ್ಯಾಂಕ್ ಅಧಿಕಾರಿಗಳು ಕಿಮ್ಮತ್ತು ನೀಡ್ತಿಲ್ಲ, ಸಿಎಂ ತಾವು ಚೆನ್ನಾಗಿರ್ರಿ, ಹಣ ಮಾಡಿಕೊಳ್ಳಲಿ, ನೀವು ನಿಮ್ಮ ಕುಟುಂಬ ಮಾತ್ರ ಬೆಳೆಯಲಿ, 100 ವರ್ಷ ಸಿಎಂ ಬದುಕಲಿ, ನಾವು ವಿಪಕ್ಷದಲ್ಲಿದ್ದು, ಏನು ಮಾಡೋಕಾಗಲ್ಲ, ಹೋರಾಟ ಮಾಡ್ತೇವೆ ಎಂದು ವ್ಯಂಗ್ಯವಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401