ಬಹಿರಂಗ

“ಹೊಲೆಯ” ಪದ ಕೀಳು ಪದವೇ? ಖಂಡಿತ ಇಲ್ಲ..! ಕಾರಣ ತಿಳಿಯಲು ಇದನ್ನು ಓದಿ

Published

on

  • ರಹೊಬ

ಸಾಹಿತಿಗಳು ಮತ್ತು ಐಜಿಪಿಗಳಾದ ಎಂ.ನಂಜುಂಡಸ್ವಾಮಿ ರವರ “ಭಾರತದ ಮೊದಲ ದೊರೆಗಳು” ಕೃತಿ ಹೊಲೆಯರು ಮತ್ತು ಮಾದಿಗರು ಭಾರತದ ಮೊದಲ ದೊರೆಗಳು ಎಂಬ ಅಂಶ ಹೇಳುತ್ತದೆ. ಬಾಬಾಸಾಹೇಬ್ ಅಂಬೇಡ್ಕರರು ಕೂಡ “ಏಷ್ಯಾ ಖಂಡದ ಬಹು ಭಾಗವನ್ನು ಆಳಿದವರು ನಮ್ಮ ಜನಾಂಗ ಅಂದರೆ ನಾಗ ಜನಾಂಗ” ಎನ್ನುತ್ತಾರೆ. ಆದ್ದರಿಂದ ಹೊಲೆಯ ಎಂಬ ಪದ ಕೀಳಲ್ಲ. It has been made ಕೀಳು.

ಹಾಗೆಯೇ ಚಾಳುಕ್ಯರು ಈ ಕರ್ನಾಟಕ ಆಳಿದ್ದಾರೆ ಅವರು ಹೊಲೆಯರು. ಇಮ್ಮಡಿ ಪುಲಿಕೇಶಿ ಎಂದರೆ ಪುಲಿ ಎಂಬ ಪದ ಹೊಲಿ, ಹೊಲಿಯ ಎಂಬ ಪದದಿಂದ ಬಂದಿದೆ. ಆದ್ದರಿಂದ ಪುಲಿಕೇಶಿ ಹೊಲೆಯ. ಪಲ್ಲವರು ಕೂಡ ಹೊಲೆಯರು. ಆದ್ದರಿಂದ ಹೊಲೆಯ means owner of land ಹೊಲದ ಒಡೆಯ. So ಅದು ಕೀಳು ಪದ ಅಲ್ಲ. ಹಾಗೆಯೇ “ಹೊಲಸು ತಿಂದವ ಹೊಲೆಯ” ಆದರೆ “ಹೊಲಸು” ಅಂದರೆ ಅದು ಮೂಲ “ಹುಲುಸು” ಆಗಿದೆ. ಹುಲುಸು ಅಂದರೆ ಸಂಪತ್ತು ಎಂದು ಅರ್ಥ. So it has a great meaning. ನಮ್ಮ ಇತಿಹಾಸ ನಾವು ಬರೆಯಬೇಕಿದೆ, ಹೊರ ಜಗತ್ತಿಗೆ ತಿಳಿಸಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version