ದಿನದ ಸುದ್ದಿ
ಉದ್ಯೋಗದಲ್ಲಿ ಹೆಚ್ಚಿನ ಸ್ಥಾನಮಾನ ಪಡೆಯಲು ಈ ತಂತ್ರ ಅನುಸರಿಸಿ
ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್ 9945410150
ನೀವು ಮಾಡುವ ಉದ್ಯೋಗ ನಿಮಗೆ ಬದ್ಧತೆ ನೀಡಬೇಕು ಹಾಗೂ ಅದರಲ್ಲಿ ಉನ್ನತ ಸ್ಥಾನ ಪಡೆದುಕೊಂಡು ಮುಂದುವರೆಯಬೇಕೆಂಬ ಬಯಕೆ ನಿಮ್ಮಲ್ಲಿ ಬರುವುದು ಸಹಜ ವಿಷಯ.
ಕೆಲವು ಸಂದರ್ಭ ನಿಮ್ಮ ಕಾರ್ಯ ಮತ್ತೊಬ್ಬರಿಗೆ ಕಸಿವಿಸಿ ಅಥವಾ ಅಸಹನೆಗೆ ಕಾರಣವಾಗುತ್ತದೆ. ನಿಮ್ಮಿಂದ ಇನ್ನೊಬ್ಬರು ಉನ್ನತ ಸ್ಥಾನಕ್ಕೆ ಹೋಗುತ್ತಾರೆ ಅಥವಾ ನಿಮ್ಮ ಯೋಜನೆಗಳನ್ನು ನಕಲು ಮಾಡಿ ನೀವು ಮಾತ್ರ ಬೆಳೆಯದೇ ಇರುವ ಹಾಗೆ ಮಾಡುತ್ತಾರೆ.
ಈ ಸರಳ ತಂತ್ರದಿಂದ ನೀವು ಹೆಚ್ಚಿನ ಸ್ಥಾನ ಹಾಗೂ ಬೆಳವಣಿಗೆಗೆ ಪೂರಕ ಅಂಶ ಒದಗಿಸಲು ಸಹಾಯ ಮಾಡುತ್ತದೆ. ಬಿಳಿಯ ಬಟ್ಟೆಯಲ್ಲಿ 9 ನಿಂಬೆಹಣ್ಣು, ಪಚ್ಚಕರ್ಪೂರ, ಅರಿಶಿನ-ಕುಂಕುಮ, ಕೃಷ್ಣತುಳಸಿ, ಹಾಕಿ ಕಟ್ಟಿ. ಆ ಬಿಳಿಯ ಬಟ್ಟೆಯ ಮೇಲೆ “ಶ್ರೀ” ಎಂಬ ಅಕ್ಷರವನ್ನು ಚಂದನದಲ್ಲಿ ಬಿಡಿಸಿ. ಇದನ್ನು ಎಕ್ಕದ ಗಿಡದ ಬಳಿ ಇಡಿ. ಇದರಿಂದ ನಿಮ್ಮ ಆಸೆ ಆಕಾಂಕ್ಷೆಗಳು ಖಂಡಿತ ಈಡೇರುತ್ತದೆ.
ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.
ಕರೆಮಾಡಿ: 9945410150