ದಿನದ ಸುದ್ದಿ

ಬಿಗ್‌ಬಾಸ್‌ ಶೋ ನಡೆಯೋದು ಡೌಟು..!

Published

on

ಸುದ್ದಿದಿನ, ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್‍ ಬಾಸ್’ ಈ ವರ್ಷ ಪ್ರಸಾರವಾಗುವುದು ಅನುಮಾನ ಎಂದು ಹೇಳಲಾಗಿದೆ. ಲಾಕ್‌ಡೌನ್‌ ನಿಯಮ ಸಡಿಲಗೊಳಿಸಿರುವ ಸರ್ಕಾರ, ಸಿನಿಮಾ, ಧಾರಾವಾಹಿ ಹಾಗೂ ರಿಯಾಲಿಟಿ ಶೋ ಶೂಟಿಂಗ್ ಗೆ ಅನುಮತಿ ನೀಡಿದೆ.

ಹಾಗಾಗಿ ‘ಬಿಗ್‍ಬಾಸ್’ ಪ್ರಾರಂಭವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈ ವರ್ಷ ‘ಬಿಗ್‍ಬಾಸ್’ ಪ್ರಸಾರವಾಗುವುದು ಅನುಮಾನವಾಗಿದ್ದು, ಇನ್ನು 6 ತಿಂಗಳು ತಡವಾಗಿ, ಅಂದರೆ 2021ರಲ್ಲಿ ಬಿಗ್‌ಬಾಸ್‌ ಸೀಸನ್-8 ಶುರುವಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version