ಸಿನಿ ಸುದ್ದಿ

4 ಭಾಷೆಯಲ್ಲಿ ‘ಕುರುಕ್ಷೇತ್ರ’ ಪೋಸ್ಟರ್ ರಿಲೀಸ್..!

Published

on

ಸುದ್ದಿದಿನ ಡೆಸ್ಕ್ : ಚಾಲೆಂಜಿಂಗ್ ಸ್ಟಾರ್ ದರ್ಶನ್ 50ನೇ ಸಿನಿಮಾ ಅಂತಾನೇ ಫಿಕ್ಸ್ ಆಗಿರೋ ಕುರುಕ್ಷೇತ್ರ ಸಿನಿಮಾ ಸದ್ದು ಮೂರು ವರ್ಷಗಳಿಂದ ಕೇಳಿ ಬರ್ತಾನೆ ಇದೆ.

ಸಿನಿಮಾದ ಬಹುತೇಕ ಕೆಲಸಗಳು ಮುಗಿದರು ಕೂಡ ಮುನಿರತ್ನಂ ಹೇಳಿದ ಪ್ರಕಾರ ಇದೇ ತಿಂಗಳು ರಿಲೀಸ್ ಆಗಬೇಕಿತ್ತು, ಆದ್ರೆ ಇದೀಗ ಲೇಟ್ ಆದ್ರೂ ಲೇಟೆಸ್ಟ್ ಆಗಿ ಕುರುಕ್ಷೇತ್ರ ಆಗಮನದ ಕೂಗು ಕೇಳಿಬರ್ತಾಯಿದೆ.

ಕುರುಕ್ಷೇತ್ರ ಸಿನಿಮಾ ಸದ್ಯಕ್ಯೆ ಕುರುಕ್ಷೇತ್ರದ ಕನ್ನಡ, ತೆಲುಗು, ತಮಿಳು, ಮಲಯಾಳಂ ನಾಲ್ಕೂ ಭಾಷೆಯ ಪೋಸ್ಟರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version