ದಿನದ ಸುದ್ದಿ

ವಿಡಿಯೋ : ‘ಕೆಜಿಎಫ್’ ನ ಮೂರನೇ ಸಾಂಗ್ ಗೆ ಅಭಿಮಾನಿಗಳು ಫಿದಾ..!

Published

on

ಭಾರತೀಯ ಸಿನೆಮಾರಂಗದಲ್ಲಿ‌ ಟ್ರೇಲರ್ ಹಾಗು ಹಾಡುಗಳ ಮೂಲಕ ಹವಾ ಎಬ್ಬಿಸಿರುವ ಕೆಜಿಎಫ್ ಸಿನೆಮಾ ಟೀಂ ಇದೀಗ ‘ಸಿಡಿಲ ಭಾರವ’ ಎಂಬ ರಗಡ್ ಲಿರಿಕಲ್ ಸಾಂಗ್ ರಿಲೀಸ್ ಮಾಡಿದೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಸಂಗೀತ ಮತ್ತು ಸಾಹಿತ್ಯದ ಅಬ್ಬರದಲ್ಲಿ ಚೆನ್ನಾಗಿ ಮೂಡಿಬಂದಿದೆ. ಈ ಹಾಡು ನಿಮಗಾಗಿ ಕೇಳಿ ಅಭಿಪ್ರಾಯ ಹಂಚಿಕೊಳ್ಳಿ.

Trending

Exit mobile version