ಸಿನಿ ಸುದ್ದಿ
ಕೆಜಿಎಫ್ ಸಿನೆಮಾ |ಯಶ್-ತಮನ್ನಾ ಎಕ್ಸ್ಕ್ಯೂಸಿವ್ ಫೋಟೋ ರಿಲೀಸ್
ಸುದ್ದಿದಿನ ಡೆಸ್ಕ್ | ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಭಾರೀ ಕುತೂಹಲ ಕೆರಳಿಸಿರುವ ಸಿನಮಾ ಕೆಜಿಎಫ್ ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಜೋಕೆ’ ಎಂಬ ಹಾಡಿಗೆ ಯಶ್ ಜೊತೆ ಸ್ಕ್ರೀನ್ ಶೇರ್ ಮಾಡಲಿರುವ ಇವರ ಫೋಟೋವೊಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
ಎಪ್ಪತ್ತರ ದಶಕದ ಸೂಪರ್ ಡೂಪರ್ ಸಾಂಗ್ ‘ಜೋಕೆ ನಾನು ಬಳ್ಳಿಯ ಮಿಂಚು’ ಸಾಂಗ್ ರೀಮಿಕ್ಸ್ ಮಾಡಲಾಗಿದ್ದು. ಈ ಹಾಡಿಗೆ ಅದ್ದೂರಿ ಸೆಟ್ ಅನ್ನೂ ಕೂಡ ಈಗ ನಿರ್ಮಾಣ ಮಾಡಲಾಗುತ್ತಿದೆ. ಯಶ್ ಜೊತೆ ಫಳಫಳ ಹೊಳೆಯುವ ಮಿಲ್ಕಿ ಬ್ಯೂಟಿ ತಮನ್ನಾ ಜೊತೆಗಿನ ಪೋಟೋ ಚಿತ್ರ ತಂಡ ಬಿಡುಗಡೆಮಾಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401