ದಿನದ ಸುದ್ದಿ

ಲಾಕ್ ಡೌನ್ | ನಿರುದ್ಯೋಗ ಭತ್ಯೆ ಪಾವತಿಗೆ ಸರ್ಕಾರ ಆದೇಶ..!

Published

on

ಸುದ್ದಿದಿನ ಡೆಸ್ಕ್ : ಉದ್ಯೋಗಿಗಳ ರಾಜ್ಯ ವಿಮೆ(ಇಎಸ್ಐ) ಯೋಜನೆ ಅಡಿ ಬರುವ ಕಾರ್ಮಿಕರಿಗೆ ಶುಭ ಸುದ್ದಿ ಲಭ್ಯವಾಗಿದೆ. ಹೌದು, ಕೊರೋನಾ ಸೋಂಕಿನ ಭೀತಿ ಹಿನ್ನೆಲೆ ಮಾ.25ರಿಂದ 3 ತಿಂಗಳ ಕಾಲ ಲಾಕ್ ಡೌನ್ ಹೇರಲಾಗಿತ್ತು.

ಈ ವೇಳೆ, ಕಾರ್ಮಿಕರು ಕೆಲಸವಿಲ್ಲದೇ ಪರಿತಪಿಸುವಂತಾಗಿತ್ತು. ಸದ್ಯ ಆ ಅವಧಿಯ ಶೇ.100ರಷ್ಟು ವೇತನದ ಪೈಕಿ ಶೇ.50ರಷ್ಟು ವೇತನವನ್ನು ಕಾರ್ಮಿಕರಿಗೆ ಪಾವತಿಸಲು ರಾಜ್ಯ ವಿಮಾ ನಿಗಮವು ಆದೇಶಿಸಿದೆ. ಹೌದು, ಇದಕ್ಕಾಗಿ ಅಟಲ್ ಬಿಮತ್ ವ್ಯಕ್ತಿ ಕಲ್ಯಾಣ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version