ದಿನದ ಸುದ್ದಿ

ಪ್ರಾಂಶುಪಾಲರಾಗಿ ಡಾ.ಎಂ‌.ಮಂಜಣ್ಣ ಅಧಿಕಾರ ಸ್ವೀಕಾರ

Published

on

ಸುದ್ದಿದಿನ,ದಾವಣಗೆರೆ : ನಗರದ ಸರ್ಕಾರಿ ಪ್ರಥಮ‌ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲರಾಗಿ ಡಾ.ಎಂ.ಮಂಜಣ್ಣನವರು ಅಧಿಕಾರ ಸ್ವೀಕರಿಸಿದ್ದಾರೆ.

ಕಾಲೇಜಿನ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದ ಇವರು ಶ್ರೀಮತಿ ಶೈಲಜ ಅವರು ಸೋಮವಾರ ನಿವೃತ್ತಿಯಾದ ಕಾರಣ ಬುಧವಾರ ಪ್ರಾಂಶುಪಾಲ ಹುದ್ದೆಯನ್ನು ಅಲಂಕರಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version