ದಿನದ ಸುದ್ದಿ

ಮದುವೆಯ ವಿಷಯದಲ್ಲಿ ಹಿನ್ನಡೆ ಆಗುತ್ತಿದ್ದರೆ ಶಾಸ್ತ್ರಾಧಾರಿತ ಸರಳ ಪರಿಹಾರ

Published

on

ಕಾರ್ಯಸಿದ್ದಿ ಆಂಜನೇಯ ಜ್ಯೋತಿಷ್ಯಂಜ್ಯೋತಿಷ್ಯರು ಪ್ರದಾನ ತಾಂತ್ರಿಕ್ ಶ್ರೀ ಗಿರಿಧರ ಭಟ್: 9945410150

ನೀವು ಸೂಕ್ತ ವಧು ಅಥವಾ ವರರ ಅನ್ವೇಷಣೆಯಲ್ಲಿ ತೊಡಗಿರುವ ಸಾಧ್ಯತೆ ಇರುತ್ತದೆ. ಆದರೆ ಸಕಾಲದಲ್ಲಿ ನಿಮ್ಮ ಇಷ್ಟದ ಸಂಗಾತಿ ಪಡೆಯಲು ನೀವು ವಿಫಲರಾಗಿರುತ್ತೀರಿ.

ವಯಸ್ಸು ಬರುತ್ತಾ ಹೆಚ್ಚಾಗುವುದೇ ವಿನಹ ಎಂದಿಗೂ ಕಡಿಮೆಯಾಗುವುದಿಲ್ಲ. ಸಮಯದ ಜೊತೆಗೆ ಸೂಕ್ತ ಸಂಗಾತಿಯನ್ನು ನೋಡಿ ತಮ್ಮ ವಿವಾಹ ಕಾರ್ಯ ಶುಭಪ್ರದವಾಗಿ ನಡೆಯ ಬೇಕಾಗಿರುವುದು ಎಲ್ಲರ ಆಶಯ ಹಾಗೂ ನಿಮ್ಮ ಮನ ಬಯಕೆ ಕೂಡ ಆಗಿರುತ್ತದೆ.

ನೀವು ಇಷ್ಟ ಪಟ್ಟಂತಹ ಸಂಗಾತಿ ಅಥವಾ ನಿಮ್ಮ ಅರ್ಹತೆಗೆ ತಕ್ಕ ಹಾಗೆ ಸಂಗಾತಿ ಹುಡುಕಲು ಬಹಳಷ್ಟು ಪ್ರಯತ್ನ ಮಾಡುವಿರಿ. ಕೆಲವೊಮ್ಮೆ ಬರೀ ನೋಡುವುದೇ ಆಗುತ್ತೆ ವಿನಹ ಸೂಕ್ತವಾದಂತಹ ಬೆಳವಣಿಗೆಯೊಂದಿಗೆ ಶುಭಕಾರ್ಯ ನಡೆಯುವಲ್ಲಿ ವಿಫಲವಾಗುವ ಸಂಭವ ಹೆಚ್ಚು. ಇಂತಹ ಸಮಸ್ಯೆ ನೀವು ಅನುಭವಿಸುತ್ತಿದ್ದರೆ ಚಿಂತಿಸುವ ಅಗತ್ಯವಿಲ್ಲ ಈ ಸರಳ ಸರಳ ಪರಿಹಾರವನ್ನು ಆಚರಿಸಿ.

ಶ್ರೀ ಸ್ವಯಂವರ ಪಾರ್ವತಿ ಮಂತ್ರವನ್ನು 48 ದಿವಸಗಳ ಕಾಲ ಪ್ರತಿನಿತ್ಯ 21 ಬಾರಿಯಂತೆ ಪಠಿಸಿ.
ಗಿರಿಜಾ ಕಲ್ಯಾಣ ಪಾರಾಯಣಮಾಡುವುದು ಒಳಿತು. ಇಂದ್ರಾಣಿ ಮತ್ತು ಕಾತ್ಯಾಯಿನಿ ಪೂಜೆ ನಡೆಸುವುದು ಸೂಕ್ತ.

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಗಿರಿಧರ ಭಟ್
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ದೈವಿಕ ಶಾಸ್ತ್ರೋಕ್ತ ಪರಿಹಾರ ಶತಸಿದ್ಧ.

ಕರೆಮಾಡಿ: 9945410150

Trending

Exit mobile version