ದಿನದ ಸುದ್ದಿ
ಪತ್ನಿ ಮುಟ್ಟಾದರೆ ಪತಿಗೂ ವೇತನಸಹಿತ ರಜೆ..!
ಸುದ್ದಿದಿನ,ಬೆಂಗಳೂರು : ಬೆಂಗಳೂರಿನ ‘ಹಾರ್ಸಸ್ ಸ್ಟೇಬಲ್ ನ್ಯೂಸ್’ ಎಂಬ ಸ್ಟಾರ್ಟ್‌ಅಪ್ ಸಂಸ್ಥೆ ಮುಟ್ಟಾಗುವ ಎಲ್ಲ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ರಜೆ ನೀಡುವ ವಿಭಿನ್ನ ಮತ್ತು ವಿಶಿಷ್ಟ ನಿರ್ಧಾರ ಕೈಗೊಂಡಿದೆ.
ಅಲ್ಲದೆ, ಆ ದಿನಗಳಲ್ಲಿ ತಮ್ಮ ಹೆಂಡತಿಯನ್ನು ನೋಡಿಕೊಳ್ಳಲು ಪುರುಷ ಉದ್ಯೋಗಿಗಳಿಗೂ ಈ ಸೌಲಭ್ಯ ನೀಡಿದೆ. ಇನ್ನು ‘ಋತುಸ್ರಾವದ ನಿರ್ದಿಷ್ಟ ಸಮಯದಲ್ಲಿ ಒತ್ತಡವನ್ನು ಕಡಿಮೆ ಮಾಡಲು ಸಹಾಯಕವಾಗುವಂತೆ 250 ರೂ.ಗಳ ಭತ್ಯೆಯನ್ನು ನೀಡುತ್ತೇವೆ’ ಎಂದು ಸ್ಟಾರ್ಟ್ಅಪ್ನ ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243