ದಿನದ ಸುದ್ದಿ

ಸ್ಮಾರ್ಟ್ ಸಿಟಿಯ ಹಣವನ್ನು ಕಸಾಯಿಖಾನೆಗೆ ನೀಡಿದ್ದಾರಾ ಸಚಿವ ಯು.ಟಿ.ಖಾದರ್..?

Published

on

ಸುದ್ದಿದಿನ ಡೆಸ್ಕ್ : ಸ್ಮಾರ್ಟ್ ಸಿಟಿಯ 15 ಕೋಟಿಯನ್ನು ಸಚಿವರು ಮಂಗಳೂರಿನ ಕುದ್ರೋಳಿಯ ಕಸಾಯಿಖಾನೆಗೆ ಹಣವನ್ನ ನೀಡಿ ವಿವಾದಕ್ಕೀಡಾಗಿದ್ದಾರೆ ಸಚಿವ ಯು.ಟಿ.ಖಾದರ್.‌ ಜಿಲ್ಲೆಯಲ್ಲಿ ಕದ್ದ ದನವನ್ನ ಕುದ್ರೋಳಿ ಕಸಾಯಿಖಾನೆ ನೀಡ್ತಾರೆ ಅನ್ನೋ ಆರೋಪವಿದೆ. ಹೀಗಿರುವಾಗ ಆ ಕಸಾಯಿಖಾನೆಗೆ 15 ಕೋಟಿ ನೀಡಿರುವುದು ಯಾತಕ್ಕೆ ಎಂಬ ಪ್ರಶ್ನೆ ಸಾರ್ವಜನಿಕರದ್ದು. ಕರಾವಳಿಯಲ್ಲಿ ವ್ಯಾಪಕ ಚರ್ಚೆಗೆ ಗುರಿಯಾಗಿದೆ ಸಚಿವರ ನಡೆ. ಗೋಶಾಲೆಗೆ ಅನುದಾನ ಕೊಡದೆ ಕಸಾಯಿಖಾನೆ ಕೊಟ್ಟಿರುವುದು ಯಾಕೆ?ಕರಾವಳಿಯಲ್ಲಿ ಸಚಿವರ ವಿರುದ್ಧ ಹಿಂದೂ ಸಮಾಜದ ಆಕ್ರೋಶ ವ್ಯಕ್ತವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version